-
ಓ ರಸಿಕ ಪವನ
ಪವನ ಮಂದ ಮಂದ ಬಾರಿಸೊ ಕೊಳಲ
ಮತ್ತೆ ಕಿವಿಗೆ ಇಂಪು ಕೇಳಿಸಿ ಕೊಳಲ
ನನ್ನ ವ್ಯಾಕುಲ ಮನ ಎನ್ನ ಚಂಚಲ ನಯನ
ಅವನ ಭೇಟಿಯಾಯ್ತು ಮನ ಹುಚ್ಚಾಯ್ತು
ಓ ರಸಿಕ ಪವನ
ಯಾರೊ ನಲ್ಲನೊಡನೀಗ ಆಗಮವು
ಹೊಸತೊಂದು ಜೀವನದ ಆರಂಭವು
ಯಾರೊ ನಲ್ಲನೊಡನೀಗ ಆಗಮವು
ಹೊಸತೊಂದು ಜೀವನದ ಆರಂಭವು
ನನ್ನ ಒಳಗುಟ್ಟು ನೀನು ಹೇಳದಿರು
ಯಾಕೆ ಎಂದು ನೀನು ಕೇಳದಿರು
ಓ ರಸಿಕ ಪವನ
ಪ್ರೀತಿಯ ಜಾಲವೆ ನನ್ನ ಹಿಡಿದಿಟ್ಟಿತು
ಇದೊ ಎನ್ನ ಬಾಲ್ಯ ಹಾಗೆ ಕೈಕಟ್ಟಿತು
ಪ್ರೀತಿಯ ಜಾಲವೆ ನನ್ನ ಹಿಡಿದಿಟ್ಟಿತು
ಇದೊ ಎನ್ನ ಬಾಲ್ಯ ಹಾಗೆ ಕೈಕಟ್ಟಿತು
ರೂಪ ಯೌವ್ವನ ನನ್ನಯ ಕೈಮೀರಿದೆ
ಹದಿನಾರರ ಭಯ ಇಲ್ಲಿ ಕಾಲಿರಿಸಿದೆ
ಓ ರಸಿಕ ಪವನ
ಋತು ಇಷ್ಟೊಂದು ಚೆಲುವಾಗಿ ಇರಲೆ ಇಲ್ಲ
ಮಳ್ಳಿಯಾಗಿದ್ದೆ ಆದರೆ ಹುಚ್ಚಿರಲಿಲ್ಲ
ಋತು ಇಷ್ಟೊಂದು ಚೆಲುವಾಗಿ ಇರಲೆ ಇಲ್ಲ
ಮಳ್ಳಿಯಾಗಿದ್ದೆ ಆದರೆ ಹುಚ್ಚಿರಲಿಲ್ಲ
ಸೀದ ಸಾದಾ ಇದ್ದೆ ಮುಕ್ತಿ ಮರುಳಿಗಿದ್ದೆ
ತುಂಟಿಯಾಗಿದ್ದೆ ಆದರೆ ಜಾಣೆ ಇರಲಿಲ್ಲ
||ಓ ರಸಿಕ ಪವನ
ಪವನ ಮಂದ ಮಂದ ಬಾರಿಸೊ ಕೊಳಲ
ಮತ್ತೆ ಕಿವಿಗೆ ಇಂಪು ಕೇಳಿಸಿ ಕೊಳಲ
ನನ್ನ ವ್ಯಾಕುಲ ಮನ ಎನ್ನ ಚಂಚಲ ನಯನ
ಅವನ ಭೇಟಿಯಾಯ್ತು ಮನ ಹುಚ್ಚಾಯ್ತು||
ಓ ರಸಿಕ ಪವನ
-
ಓ ರಸಿಕ ಪವನ
ಪವನ ಮಂದ ಮಂದ ಬಾರಿಸೊ ಕೊಳಲ
ಮತ್ತೆ ಕಿವಿಗೆ ಇಂಪು ಕೇಳಿಸಿ ಕೊಳಲ
ನನ್ನ ವ್ಯಾಕುಲ ಮನ ಎನ್ನ ಚಂಚಲ ನಯನ
ಅವನ ಭೇಟಿಯಾಯ್ತು ಮನ ಹುಚ್ಚಾಯ್ತು
ಓ ರಸಿಕ ಪವನ
ಯಾರೊ ನಲ್ಲನೊಡನೀಗ ಆಗಮವು
ಹೊಸತೊಂದು ಜೀವನದ ಆರಂಭವು
ಯಾರೊ ನಲ್ಲನೊಡನೀಗ ಆಗಮವು
ಹೊಸತೊಂದು ಜೀವನದ ಆರಂಭವು
ನನ್ನ ಒಳಗುಟ್ಟು ನೀನು ಹೇಳದಿರು
ಯಾಕೆ ಎಂದು ನೀನು ಕೇಳದಿರು
ಓ ರಸಿಕ ಪವನ
ಪ್ರೀತಿಯ ಜಾಲವೆ ನನ್ನ ಹಿಡಿದಿಟ್ಟಿತು
ಇದೊ ಎನ್ನ ಬಾಲ್ಯ ಹಾಗೆ ಕೈಕಟ್ಟಿತು
ಪ್ರೀತಿಯ ಜಾಲವೆ ನನ್ನ ಹಿಡಿದಿಟ್ಟಿತು
ಇದೊ ಎನ್ನ ಬಾಲ್ಯ ಹಾಗೆ ಕೈಕಟ್ಟಿತು
ರೂಪ ಯೌವ್ವನ ನನ್ನಯ ಕೈಮೀರಿದೆ
ಹದಿನಾರರ ಭಯ ಇಲ್ಲಿ ಕಾಲಿರಿಸಿದೆ
ಓ ರಸಿಕ ಪವನ
ಋತು ಇಷ್ಟೊಂದು ಚೆಲುವಾಗಿ ಇರಲೆ ಇಲ್ಲ
ಮಳ್ಳಿಯಾಗಿದ್ದೆ ಆದರೆ ಹುಚ್ಚಿರಲಿಲ್ಲ
ಋತು ಇಷ್ಟೊಂದು ಚೆಲುವಾಗಿ ಇರಲೆ ಇಲ್ಲ
ಮಳ್ಳಿಯಾಗಿದ್ದೆ ಆದರೆ ಹುಚ್ಚಿರಲಿಲ್ಲ
ಸೀದ ಸಾದಾ ಇದ್ದೆ ಮುಕ್ತಿ ಮರುಳಿಗಿದ್ದೆ
ತುಂಟಿಯಾಗಿದ್ದೆ ಆದರೆ ಜಾಣೆ ಇರಲಿಲ್ಲ
||ಓ ರಸಿಕ ಪವನ
ಪವನ ಮಂದ ಮಂದ ಬಾರಿಸೊ ಕೊಳಲ
ಮತ್ತೆ ಕಿವಿಗೆ ಇಂಪು ಕೇಳಿಸಿ ಕೊಳಲ
ನನ್ನ ವ್ಯಾಕುಲ ಮನ ಎನ್ನ ಚಂಚಲ ನಯನ
ಅವನ ಭೇಟಿಯಾಯ್ತು ಮನ ಹುಚ್ಚಾಯ್ತು||
ಓ ರಸಿಕ ಪವನ
O Rasika song lyrics from Kannada Movie Abale starring Pradeep Kumar, Jayashree Gadakara, B Shobja, Lyrics penned by G V Kulakarni Sung by , Music Composed by Pandith Basanth Prakash, film is Directed by Vasanthkumar Goni and film is released on 1988