.

0

.

Kaamana Billu Lyrics

ಓ ಕಾಮನಬಿಲ್ಲು Lyrics

in Abale

in ಅಬಲೆ

LYRIC

Song Details Page after Lyrice

-
ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲು
ಓಓ ಕಾಮನಬಿಲ್ಲು
ನನ್ನ ಮೈಯ್ಯ ಗಂಧ ಕಂಪು
ಮಲ್ಲಿಗೆಯ ನಾಚಿಸುವದು ನೋಡುವೆ ನಿಲ್ಲು
 
||ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ||
 
ಬೆಳ್ಳಗೆ ಇರದು ಬೆಳ್ಳಗೆ ಇರದು
ಯಾವುದೆ ಸೆರಗು ಅದು ಕೊಂಡೊಂದು ಬಣ್ಣ ತಾ ಪಡೆವುದು
ಸಖಿಯಂದು ಸೆರಗು ಬಣ್ಣ ಪಡೆಯುವದು
ಆ ಊರ ನಲ್ಲ ಈ ಊರ ನಲ್ಲ ಸಿಗಲಿ
ಎಲ್ಲರಿಗೆ ಜೀವನ ಗೆಳೆಯ
ದೊರೆದೊರೆಯ ಈ ಪ್ರೀತಿಯ ಗೆಳೆಯ
ಎಲ್ಲರಿಗು ದೊರೆಯಲಿ ನಲ್ಲ ಇನಿಯ
ಎಲ್ಲರಿಗು ದೊರೆಯಲಿ ನಲ್ಲ ಇನಿಯ
ಮದರಂಗಿ ಎಲ್ಲರ ಕೈಯ್ಯಲ್ಲಿ
ಓಓ ಕಾಮನಬಿಲ್ಲು
 
ಯೌವ್ವನ ಬಂತು ಮಧುವನದಿ ಮತ್ತೆ ಶ್ರಾವಣ ಬಂದಂತೆ
ಆಹ ಯೌವ್ವನ ಬಂತು
ಕೋಮಲ ಮೈಯ್ಯು ಚಂದನದ ಗಂಧ ಕೋಮಲ ಮೈಯ್ಯು
ಆಹ ಕೋಮಲ ಮೈಯ್ಯು
ಈ ಗುಲಾಬಿ ಋತುವಿನಲ್ಲಿ ಭ್ರಮರ ಸಿಗಲು
ಈ ಗುಲಾಬಿ ಋತುವಿನಲ್ಲಿ ಭ್ರಮರ ಸಿಗಲು
ಈ ರಾತ್ರಿ ಹೋಕಬಿಡೆಲ್ಲು
ಓಓ ಕಾಮನಬಿಲ್ಲು
 
ಚಿಟ್ಟೆ ಹಿಡಿಯೋದು ಚಿಟ್ಟೆ ಹಿಡಿಯೋದು
ಜಗಳ ಆಡೋದು ಆಯ್ತು
ಈ ಆಟ ಎಂದಿಗೆ ಅಳಸು
ನಾವೆ ಆದೆವು ಚಿಟ್ಟೆಯ ತರಹ
ನಿದ್ದೆಯ ತೊರೆದು ಬಾಲವು ಹೋಯ್ತು
ಮತ್ತೆ ಸ್ವಪ್ನದ ಸಂಪತ್ತು ತಂತು
ಎದ್ದರೆ ಕನಸು ಕಾಣುವುದೆಂತು
ಎಲ್ಲಿಯಾದರು ಕಾಲುಜಾರಿ ಹೋದಿತು
ಎಲ್ಲಿಯಾದರು ಕಾಲುಜಾರಿ ಹೋದಿತು
ಮಧ್ಯದಾರಿ ಫಸಲು ನೋಡಿಲ್ಲಿ
 
||ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ||
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ

-
ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲು
ಓಓ ಕಾಮನಬಿಲ್ಲು
ನನ್ನ ಮೈಯ್ಯ ಗಂಧ ಕಂಪು
ಮಲ್ಲಿಗೆಯ ನಾಚಿಸುವದು ನೋಡುವೆ ನಿಲ್ಲು
 
||ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ||
 
ಬೆಳ್ಳಗೆ ಇರದು ಬೆಳ್ಳಗೆ ಇರದು
ಯಾವುದೆ ಸೆರಗು ಅದು ಕೊಂಡೊಂದು ಬಣ್ಣ ತಾ ಪಡೆವುದು
ಸಖಿಯಂದು ಸೆರಗು ಬಣ್ಣ ಪಡೆಯುವದು
ಆ ಊರ ನಲ್ಲ ಈ ಊರ ನಲ್ಲ ಸಿಗಲಿ
ಎಲ್ಲರಿಗೆ ಜೀವನ ಗೆಳೆಯ
ದೊರೆದೊರೆಯ ಈ ಪ್ರೀತಿಯ ಗೆಳೆಯ
ಎಲ್ಲರಿಗು ದೊರೆಯಲಿ ನಲ್ಲ ಇನಿಯ
ಎಲ್ಲರಿಗು ದೊರೆಯಲಿ ನಲ್ಲ ಇನಿಯ
ಮದರಂಗಿ ಎಲ್ಲರ ಕೈಯ್ಯಲ್ಲಿ
ಓಓ ಕಾಮನಬಿಲ್ಲು
 
ಯೌವ್ವನ ಬಂತು ಮಧುವನದಿ ಮತ್ತೆ ಶ್ರಾವಣ ಬಂದಂತೆ
ಆಹ ಯೌವ್ವನ ಬಂತು
ಕೋಮಲ ಮೈಯ್ಯು ಚಂದನದ ಗಂಧ ಕೋಮಲ ಮೈಯ್ಯು
ಆಹ ಕೋಮಲ ಮೈಯ್ಯು
ಈ ಗುಲಾಬಿ ಋತುವಿನಲ್ಲಿ ಭ್ರಮರ ಸಿಗಲು
ಈ ಗುಲಾಬಿ ಋತುವಿನಲ್ಲಿ ಭ್ರಮರ ಸಿಗಲು
ಈ ರಾತ್ರಿ ಹೋಕಬಿಡೆಲ್ಲು
ಓಓ ಕಾಮನಬಿಲ್ಲು
 
ಚಿಟ್ಟೆ ಹಿಡಿಯೋದು ಚಿಟ್ಟೆ ಹಿಡಿಯೋದು
ಜಗಳ ಆಡೋದು ಆಯ್ತು
ಈ ಆಟ ಎಂದಿಗೆ ಅಳಸು
ನಾವೆ ಆದೆವು ಚಿಟ್ಟೆಯ ತರಹ
ನಿದ್ದೆಯ ತೊರೆದು ಬಾಲವು ಹೋಯ್ತು
ಮತ್ತೆ ಸ್ವಪ್ನದ ಸಂಪತ್ತು ತಂತು
ಎದ್ದರೆ ಕನಸು ಕಾಣುವುದೆಂತು
ಎಲ್ಲಿಯಾದರು ಕಾಲುಜಾರಿ ಹೋದಿತು
ಎಲ್ಲಿಯಾದರು ಕಾಲುಜಾರಿ ಹೋದಿತು
ಮಧ್ಯದಾರಿ ಫಸಲು ನೋಡಿಲ್ಲಿ
 
||ಓಓ ಕಾಮನಬಿಲ್ಲು
ಯಾವ ಬಲೆಗೆ ಎಂತ ನಲ್ಲ ಸಿಗುವನೇನು
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ||
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ
ಸಖಿಯರೆಲ್ಲ ಮುಂದೆಯೆಲ್ಲೆಲ್ಲೊ

Kaamana Billu song lyrics from Kannada Movie Abale starring Pradeep Kumar, Jayashree Gadakara, B Shobja, Lyrics penned by G V Kulakarni Sung by , Music Composed by Pandith Basanth Prakash, film is Directed by Vasanthkumar Goni and film is released on 1988
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ