-
ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು
ಭಕ್ತಿಯು ವೇಷ ಪೂಜೆಯು ಮೋಸ
ಭಕ್ತಿಯು ವೇಷ ಪೂಜೆಯು ಮೋಸ
ಎಲ್ಲಿದೆ ನಿನ್ನಯ ಛಾಯೆಯು
ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು
ಈ ಬುದ್ದರು ಮದ್ದುಮರೆಯಲಿ ಪಾಪಿಗೈವ
ಆ ಪಾಪಿಯೆ ದೀರ್ಘ ಬಾಳುವನು
ಓ ದಿನನಿತ್ಯ ನಿನ್ನ ನಾಮ ಜಪಿಸುವವ
ರಕ್ತದ ಕಂಬನಿ ಕುಡಿಯುವನು
ನಿನ್ನಯ ಮಂದಿರ ಪೇಟೆಯಾಗಿದೆ
ನಿನ್ನಯ ಮಂದಿರ ಪೇಟೆಯಾಗಿದೆ
ನಿನ್ನ ಕೊಂಡುಬಿಟ್ಟ ಧನವಂತನು
||ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು||
ಅಮ್ಮಾ ಅಮ್ಮಾ ಅಮ್ಮಾ
ಗೋವಾಗಿದ್ದೆ ನಿನ್ನ ಚರಣಗಳ ನಿನ್ನ ಚರಣ ನಾನು ಪಡೆಯಲಿಲ್ಲ
ತಾಯಿ ಎಂದು ಹೇಗೆ ಕರೆಯಲಿ ನಿನ್ನ ಈ ಮಗಳ ವೇದನೆ ಅರಿಯಲಿಲ್ಲ
ನನ್ನ ಮಾನ ಹೋಯ್ತು ನನ್ನ ಶೀಲಹೋಯ್ತು
ನನ್ನ ಮಾನ ಹೋಯ್ತು ನನ್ನ ಶೀಲಹೋಯ್ತು
ಈಗ ನನ್ನವರಾರು ಹೇಳಮ್ಮ
ಮಾನವ ಅಳಲು ದಾನವ ನಗಲು
ಮಾನವತೆ ಮಲಗಿದೆ ಮಸಣದಲಿ
ವಿಶ್ವಾಸ ತರಲು ಈ ಜಗದಲ್ಲಿ ನೀ ಬರಲೇಬೇಕು ಅವತರಿಸಿ
ಇದು ಹಾಳಾದೀತು ಇದು ಹಾಳಾದೀತು ಇದು ಹಾಳಾದೀತು
ನಿನ್ನ ಸೃಷ್ಟಿ ಈಗ ನಿಲ್ಲಿಸು ನೀನಿ ಪ್ರಳಯವನು
||ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು||
-
ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು
ಭಕ್ತಿಯು ವೇಷ ಪೂಜೆಯು ಮೋಸ
ಭಕ್ತಿಯು ವೇಷ ಪೂಜೆಯು ಮೋಸ
ಎಲ್ಲಿದೆ ನಿನ್ನಯ ಛಾಯೆಯು
ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು
ಈ ಬುದ್ದರು ಮದ್ದುಮರೆಯಲಿ ಪಾಪಿಗೈವ
ಆ ಪಾಪಿಯೆ ದೀರ್ಘ ಬಾಳುವನು
ಓ ದಿನನಿತ್ಯ ನಿನ್ನ ನಾಮ ಜಪಿಸುವವ
ರಕ್ತದ ಕಂಬನಿ ಕುಡಿಯುವನು
ನಿನ್ನಯ ಮಂದಿರ ಪೇಟೆಯಾಗಿದೆ
ನಿನ್ನಯ ಮಂದಿರ ಪೇಟೆಯಾಗಿದೆ
ನಿನ್ನ ಕೊಂಡುಬಿಟ್ಟ ಧನವಂತನು
||ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು||
ಅಮ್ಮಾ ಅಮ್ಮಾ ಅಮ್ಮಾ
ಗೋವಾಗಿದ್ದೆ ನಿನ್ನ ಚರಣಗಳ ನಿನ್ನ ಚರಣ ನಾನು ಪಡೆಯಲಿಲ್ಲ
ತಾಯಿ ಎಂದು ಹೇಗೆ ಕರೆಯಲಿ ನಿನ್ನ ಈ ಮಗಳ ವೇದನೆ ಅರಿಯಲಿಲ್ಲ
ನನ್ನ ಮಾನ ಹೋಯ್ತು ನನ್ನ ಶೀಲಹೋಯ್ತು
ನನ್ನ ಮಾನ ಹೋಯ್ತು ನನ್ನ ಶೀಲಹೋಯ್ತು
ಈಗ ನನ್ನವರಾರು ಹೇಳಮ್ಮ
ಮಾನವ ಅಳಲು ದಾನವ ನಗಲು
ಮಾನವತೆ ಮಲಗಿದೆ ಮಸಣದಲಿ
ವಿಶ್ವಾಸ ತರಲು ಈ ಜಗದಲ್ಲಿ ನೀ ಬರಲೇಬೇಕು ಅವತರಿಸಿ
ಇದು ಹಾಳಾದೀತು ಇದು ಹಾಳಾದೀತು ಇದು ಹಾಳಾದೀತು
ನಿನ್ನ ಸೃಷ್ಟಿ ಈಗ ನಿಲ್ಲಿಸು ನೀನಿ ಪ್ರಳಯವನು
||ಅಬಲೆಗೆ ಶಿಕ್ಷೆ ಪಾಪಿಗೆ ರಕ್ಷೆ
ಎಲ್ಲಿದೆ ನಿನ್ನಯ ನ್ಯಾಯವು||
Abalege Shikshe song lyrics from Kannada Movie Abale starring Pradeep Kumar, Jayashree Gadakara, B Shobja, Lyrics penned by G V Kulakarni Sung by Suresh Wadkar, Music Composed by Pandith Basanth Prakash, film is Directed by Vasanthkumar Goni and film is released on 1988