Oduthiruva Jipsyanthe Lyrics

ಓಡುತ್ತಿರುವ ಜಿಂಕೆಯಂತೆ ಸಿಗಲಿ Lyrics

in Aayudha

in ಆಯುಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ತುರುತ್ತತ್ತರು... ತುರುತ್ತತ್ತರು

ಓಡುತ್ತಿರುವ ಜಿಪ್ಸಿಯಂತೆ
ಸ್ಪೀಡಲಿ ಮೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಭಾವನೆ ಕಾಮನೆ
ತುಂಬಿ ಹಾಡಿದೆ ರಾಗ
ನನ್ನ ಮನದ ಚಿಪ್ಪಿಗೆ ಸ್ವರಗಳಂತೆ ನೀವು
ಬೆರೆಸಿ ನಿಮ್ಮ ಮಧುರ ಭಾವನೆಯ ಜೇನು
ನನ್ನ ಮನದ ಚಿಪ್ಪಿಗೆ ಸ್ವರಗಳಂತೆ ನೀವು
ಬೆರೆಸಿ ನಿಮ್ಮ ಮಧುರ ಭಾವನೆಯ ಜೇನು
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

|| ಓಡುತ್ತಿರುವ ಜಿಪ್ಸಿಯಂತೆ
ಸ್ಪೀಡಲಿ ಮೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಭಾವನೆ ಕಾಮನೆ
ತುಂಬಿ ಹಾಡಿದೆ ರಾಗ ||

ನೇಸರನ ಹೊನ್ನ ಕಿರಣದಂತೆ ನಾವು
ಲೋಕಕೆಲ್ಲ ಹರುಷದ ಬೆಳಕು ಹಂಚುವಾ
ಬಳ್ಳಿಯಲ್ಲಿ ನದ್ದಾ ಹೂಗಳಂತೆ ನಾವು
ನಮ್ಮಯಾ ಚೆಂದದಾ ಕಥೆಯಾ ಹೇಳುವಾ
ಪ್ರೀತಿಯ ಈ ಸಾಗರ. .ಹೊನ್ನಿನ ಗೋಪುರ
ಮೈತ್ರಿಯ ಈ ಬಂಧನ, ಸೌಖ್ಯದ ಸಾಧನ
ಹೇ ಇನ್ನು ಮುಂದೆ ಸ್ವರ್ಗವೇ ನಮ್ಮ ಜೀವನ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

ಬಾನಿನಲ್ಲಿ ನಿಂತ ಮೋಡಗಳು ಎಲ್ಲಿ
ನಮ್ಮ ಹರುಷ ನೋಡಿ ನಾಚಿ ಕರಗಿ ಹೋಗಿವೆ
ಕೂಗುತಿದ್ದ ಹಕ್ಕಿ ಪಕ್ಷಿಗಳು ಎಲ್ಲಿ
ನಮ್ಮ ಹಾಡು ಕೇಳಿ ನಾಚಿ ಗೂಡು ಸೇರಿವೆ
ಪ್ರೀತಿಯೇ ಈ ಲೋಕದಾ ಸ್ಪೂರ್ತಿಯಾ ಚೇತನ
ಮೈತ್ರಿಯೇ ಈ ಜಗದಲಿ ಶಾಂತಿಯ ಸಾಧನಾ
ಸ್ನೇಹ ಜೀವಿ ಎಂದಿಗೂ ಭಾಗ್ಯವಂತನು
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
 
ತಾನಿ ನಾನ ನಾ. . ತಾ ನ ನ ನನ ನಾನ. .
ತ ನಾ ನ ನ ನ ನಾ ನಾನ ನಾ ನ. .
ತಾನಿ ನಾನ ನಾ. . ತಾ ನ ನ ನನ ನಾನ. .
ತ ನಾ ನ ನ ನ ನಾ ನಾನ ನಾ ನ. .
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

ತುರುತ್ತತ್ತರು... ತುರುತ್ತತ್ತರು

ಓಡುತ್ತಿರುವ ಜಿಪ್ಸಿಯಂತೆ
ಸ್ಪೀಡಲಿ ಮೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಭಾವನೆ ಕಾಮನೆ
ತುಂಬಿ ಹಾಡಿದೆ ರಾಗ
ನನ್ನ ಮನದ ಚಿಪ್ಪಿಗೆ ಸ್ವರಗಳಂತೆ ನೀವು
ಬೆರೆಸಿ ನಿಮ್ಮ ಮಧುರ ಭಾವನೆಯ ಜೇನು
ನನ್ನ ಮನದ ಚಿಪ್ಪಿಗೆ ಸ್ವರಗಳಂತೆ ನೀವು
ಬೆರೆಸಿ ನಿಮ್ಮ ಮಧುರ ಭಾವನೆಯ ಜೇನು
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

|| ಓಡುತ್ತಿರುವ ಜಿಪ್ಸಿಯಂತೆ
ಸ್ಪೀಡಲಿ ಮೂಡಲಿ ನನ್ನ ಮನಸು ಈಗ
ಸುಪ್ರಭಾತ ಗೀತೆಯಂತೆ ಭಾವನೆ ಕಾಮನೆ
ತುಂಬಿ ಹಾಡಿದೆ ರಾಗ ||

ನೇಸರನ ಹೊನ್ನ ಕಿರಣದಂತೆ ನಾವು
ಲೋಕಕೆಲ್ಲ ಹರುಷದ ಬೆಳಕು ಹಂಚುವಾ
ಬಳ್ಳಿಯಲ್ಲಿ ನದ್ದಾ ಹೂಗಳಂತೆ ನಾವು
ನಮ್ಮಯಾ ಚೆಂದದಾ ಕಥೆಯಾ ಹೇಳುವಾ
ಪ್ರೀತಿಯ ಈ ಸಾಗರ. .ಹೊನ್ನಿನ ಗೋಪುರ
ಮೈತ್ರಿಯ ಈ ಬಂಧನ, ಸೌಖ್ಯದ ಸಾಧನ
ಹೇ ಇನ್ನು ಮುಂದೆ ಸ್ವರ್ಗವೇ ನಮ್ಮ ಜೀವನ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

ಬಾನಿನಲ್ಲಿ ನಿಂತ ಮೋಡಗಳು ಎಲ್ಲಿ
ನಮ್ಮ ಹರುಷ ನೋಡಿ ನಾಚಿ ಕರಗಿ ಹೋಗಿವೆ
ಕೂಗುತಿದ್ದ ಹಕ್ಕಿ ಪಕ್ಷಿಗಳು ಎಲ್ಲಿ
ನಮ್ಮ ಹಾಡು ಕೇಳಿ ನಾಚಿ ಗೂಡು ಸೇರಿವೆ
ಪ್ರೀತಿಯೇ ಈ ಲೋಕದಾ ಸ್ಪೂರ್ತಿಯಾ ಚೇತನ
ಮೈತ್ರಿಯೇ ಈ ಜಗದಲಿ ಶಾಂತಿಯ ಸಾಧನಾ
ಸ್ನೇಹ ಜೀವಿ ಎಂದಿಗೂ ಭಾಗ್ಯವಂತನು
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
 
ತಾನಿ ನಾನ ನಾ. . ತಾ ನ ನ ನನ ನಾನ. .
ತ ನಾ ನ ನ ನ ನಾ ನಾನ ನಾ ನ. .
ತಾನಿ ನಾನ ನಾ. . ತಾ ನ ನ ನನ ನಾನ. .
ತ ನಾ ನ ನ ನ ನಾ ನಾನ ನಾ ನ. .
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ
ಝೂ ಝೂ ಝೂ ಝೂ ಝೂ

Oduthiruva Jipsyanthe song lyrics from Kannada Movie Aayudha starring Vijayashanthi, Saikumar, Raghuvaran, Lyrics penned by S Keshava Murthy Sung by Manu, Chithra, Music Composed by Ram Chakravarthy, film is Directed by Ayyappa P Sharma and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ