Dhareyalli Indu Lyrics

ಧರೆಯಲಿ ಇಂದು Lyrics

in Aayudha

in ಆಯುಧ

Video:
ಸಂಗೀತ ವೀಡಿಯೊ:

LYRIC

ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಮಾಲಿನಿಯರನು ಕಣ್ಣೀರಿಗೆ
ಹಸು ಕಂದಗಳನು ಕಡು ಹಿಂಸೆಗೆ
ನೀಚರ ಬಿಕ್ಷೆ ವ್ಯಾಮೋಹದೆ
ದೂಡುತಲಿರುವ ಅಧಿಕಾರಿಯೇ. .
ದುರ್ಜನರ ಹಿಂಡು ಸಜ್ಜನರನು ಕೊಲುತಿಹುದು
ವಿದ್ರೋಹದ ಬೆಂಕಿ ಮಂಧರ್ಮವ ಸುಡುತಿಹುದು
ಈ ಘೋರ ಅನ್ಯಾಯ ಅಳಿಸೋಕೆ ಬೇಕಿಂದು ನಿನ್ ಆಯುಧ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||
 
ಧರ್ಮಕೆ ದ್ರೋಹ ನಡೆದಾಕ್ಷಣ
ದ್ರೋಹಿಗಳಲಿಸೆ  ಅದೇ ಕ್ಷಣ
ಯುಗಯುಗದಲ್ಲೂ ಜನಿಸುವೆ 
ಎಂದವ ನೀನು ಎಲ್ಲಡಗಿಹೆ
ಓ ದೇವರೇ ನಿನಗೆ ಈ ಮೊರೆಯು ಕೇಳಿಸದೆ
ಈ ಜಗದಡಿ ನಡೆವ ಅನ್ಯಾಯವು ಕಾಣಿಸದೆ
ನುಡಿದಂತೆ ನಡೆವಾಸೆ ಇದ್ದಲ್ಲಿ ಕಳೆಸಿಂದೆ ನಿನ್ ಆಯುಧ
 
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .
ಧರೆಯಲಿ ಇಂದು ಪಾಪಾಗ್ನಿ ತಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

ಮಾಲಿನಿಯರನು ಕಣ್ಣೀರಿಗೆ
ಹಸು ಕಂದಗಳನು ಕಡು ಹಿಂಸೆಗೆ
ನೀಚರ ಬಿಕ್ಷೆ ವ್ಯಾಮೋಹದೆ
ದೂಡುತಲಿರುವ ಅಧಿಕಾರಿಯೇ. .
ದುರ್ಜನರ ಹಿಂಡು ಸಜ್ಜನರನು ಕೊಲುತಿಹುದು
ವಿದ್ರೋಹದ ಬೆಂಕಿ ಮಂಧರ್ಮವ ಸುಡುತಿಹುದು
ಈ ಘೋರ ಅನ್ಯಾಯ ಅಳಿಸೋಕೆ ಬೇಕಿಂದು ನಿನ್ ಆಯುಧ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||
 
ಧರ್ಮಕೆ ದ್ರೋಹ ನಡೆದಾಕ್ಷಣ
ದ್ರೋಹಿಗಳಲಿಸೆ  ಅದೇ ಕ್ಷಣ
ಯುಗಯುಗದಲ್ಲೂ ಜನಿಸುವೆ 
ಎಂದವ ನೀನು ಎಲ್ಲಡಗಿಹೆ
ಓ ದೇವರೇ ನಿನಗೆ ಈ ಮೊರೆಯು ಕೇಳಿಸದೆ
ಈ ಜಗದಡಿ ನಡೆವ ಅನ್ಯಾಯವು ಕಾಣಿಸದೆ
ನುಡಿದಂತೆ ನಡೆವಾಸೆ ಇದ್ದಲ್ಲಿ ಕಳೆಸಿಂದೆ ನಿನ್ ಆಯುಧ
 
ಧರೆಯಲಿ ಇಂದು ಕೋಪಾಗ್ನಿ ತಾಂಡವ ಬೇಕಲ್ಲಿ
ಇಂದು ಬಲಿಯಜ್ಞ ಕುಂಡ ಹಾಳಾದ ಅಲ್ಲಿ ವಿದ್ರೋಹಿ ತಂದ
ಭೂ ದೇವಿಯ ನಿನಗ ಮಾನದಂಡ ಜೋಪಾನ

|| ಧರೆಯಲಿ ಇಂದು ಪಾಪಾಗ್ನಿ ಕಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ
ಹಾಳಾಗಲಲ್ಲಿ ವಿದ್ರೋಹಿ ತಂಡ
ಭೂ ದೇವಿ ನಿನಗ ಶಿರಮಾನದಂಡ
ಜೋಪಾನ. . . ಆ. .
ಧರೆಯಲಿ ಇಂದು ಪಾಪಾಗ್ನಿ ತಾಂಡ
ಬೇಕೊಂದು ಇಲ್ಲಿ ಬಲಿಯಜ್ಞ ಕುಂಡ ||

Dhareyalli Indu song lyrics from Kannada Movie Aayudha starring Vijayashanthi, Saikumar, Raghuvaran, Lyrics penned by S Keshava Murthy Sung by Manu, Music Composed by Ram Chakravarthy, film is Directed by Ayyappa P Sharma and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ