Beladingala Baale Lyrics

ಬೆಳದಿಂಗಳ ಬಾಲೇ Lyrics

in Aayudha

in ಆಯುಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಆಹಾಹಾ...ಲಾ ಲಾ ಲಾ ಲಾ ಲಾ ಲಾ. .
 
ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ
ಈ ರಾಗ ಮಾಲಿಕೆ ನಿನಗಿಂದು ಕಾಣಿಕೆ
ನನ ನೂರು ಬೇಡಿಕೆ ಇದರಲ್ಲಿ ತುಂಬಿದೆ ಒಹೋ ಹೊ
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||
 
ಸುಹಾಸಿನಿ ಸುಭಾಷಿಣಿ 
ನಿನ್ನಂದ ಸೌಂದರ್ಯರಾಣಿ 
ಸಲ್ಲಾಪಕೆ ಉಲ್ಲಾಸಕೆ
ನೀ ಸ್ಫೂರ್ತಿ ಚೈತನ್ಯ ವಾಣಿ
ನಕ್ಕಾಗ ಬಂಗಾರದ ಸಿರಿ ಹೂಮಳೆ
ಸಿಕ್ಕಾಗ ನಿನ್ ಅಕ್ಕರೆ ಸಂತೋಷವೇ 
ಸಡಗರಕೆ ಸಂಭ್ರಮಕೆ ಅನುದಿನ ಬಾಳಿಗೆ
ಬೇಕು ಪ್ರೇಮ ಪ್ರೇಮ ಪ್ರೇಮ 
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||
 
ಸಿಂಧೂರದಾ ಮಂದಾರವೇ
ನೀನಾದೆ ಈ ಮನೆಗೆ ಜ್ಯೋತಿ 
ಒಯ್ಯಾರದ ಹೂ ಬಳ್ಳಿಯೇ
ನಿನ್ನಲ್ಲಿ ಚಿಮ್ಮಿರುವ ಕಾಂತಿ 
ಆ ಸ್ವರ್ಗ ತೋರುವ ಕೈಗನ್ನಡಿ 
ನೂರೆಂಟು ಕಾವ್ಯಗಳ ಸವಿ ಮುನ್ನಡಿ 
ಈ ಜಗದಲಿ ನಾ ಮೊದಲಿಗೆ
ನಿನ್ನಯ ಕಣ್ಣಲಿ ಕಂಡೆ ಪ್ರೇಮ ಪ್ರೇಮ ಪ್ರೇಮ
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ
ಈ ರಾಗ ಮಾಲಿಕೆ ನಿನಗಿಂದು ಕಾಣಿಕೆ
ನನ ನೂರು ಬೇಡಿಕೆ ಇದರಲ್ಲಿ ತುಂಬಿದೆ
ಒಹೋ ಹೊ. . .
ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||

ಆಹಾಹಾ...ಲಾ ಲಾ ಲಾ ಲಾ ಲಾ ಲಾ. .
 
ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ
ಈ ರಾಗ ಮಾಲಿಕೆ ನಿನಗಿಂದು ಕಾಣಿಕೆ
ನನ ನೂರು ಬೇಡಿಕೆ ಇದರಲ್ಲಿ ತುಂಬಿದೆ ಒಹೋ ಹೊ
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||
 
ಸುಹಾಸಿನಿ ಸುಭಾಷಿಣಿ 
ನಿನ್ನಂದ ಸೌಂದರ್ಯರಾಣಿ 
ಸಲ್ಲಾಪಕೆ ಉಲ್ಲಾಸಕೆ
ನೀ ಸ್ಫೂರ್ತಿ ಚೈತನ್ಯ ವಾಣಿ
ನಕ್ಕಾಗ ಬಂಗಾರದ ಸಿರಿ ಹೂಮಳೆ
ಸಿಕ್ಕಾಗ ನಿನ್ ಅಕ್ಕರೆ ಸಂತೋಷವೇ 
ಸಡಗರಕೆ ಸಂಭ್ರಮಕೆ ಅನುದಿನ ಬಾಳಿಗೆ
ಬೇಕು ಪ್ರೇಮ ಪ್ರೇಮ ಪ್ರೇಮ 
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||
 
ಸಿಂಧೂರದಾ ಮಂದಾರವೇ
ನೀನಾದೆ ಈ ಮನೆಗೆ ಜ್ಯೋತಿ 
ಒಯ್ಯಾರದ ಹೂ ಬಳ್ಳಿಯೇ
ನಿನ್ನಲ್ಲಿ ಚಿಮ್ಮಿರುವ ಕಾಂತಿ 
ಆ ಸ್ವರ್ಗ ತೋರುವ ಕೈಗನ್ನಡಿ 
ನೂರೆಂಟು ಕಾವ್ಯಗಳ ಸವಿ ಮುನ್ನಡಿ 
ಈ ಜಗದಲಿ ನಾ ಮೊದಲಿಗೆ
ನಿನ್ನಯ ಕಣ್ಣಲಿ ಕಂಡೆ ಪ್ರೇಮ ಪ್ರೇಮ ಪ್ರೇಮ
 
|| ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ
ಈ ರಾಗ ಮಾಲಿಕೆ ನಿನಗಿಂದು ಕಾಣಿಕೆ
ನನ ನೂರು ಬೇಡಿಕೆ ಇದರಲ್ಲಿ ತುಂಬಿದೆ
ಒಹೋ ಹೊ. . .
ಬೆಳದಿಂಗಳ ಬಾಲೆ ಮಧುಚಂದ್ರ ತಾರೆ
ನೀ ಪ್ರೇಮ ಪನ್ನೀರ ಧಾರೆ
ಶ್ರೀಗಂಧದ ಶಿಲ್ಪ ಸೌಗಂಧದ ಕಲ್ಪ
ನೀನೊಂದು ಮಣಿ ಮುತ್ತು ಮಾಲೆ ||

Beladingala Baale song lyrics from Kannada Movie Aayudha starring Vijayashanthi, Saikumar, Raghuvaran, Lyrics penned by S Keshava Murthy Sung by Manu, Music Composed by Ram Chakravarthy, film is Directed by Ayyappa P Sharma and film is released on 1996
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ