Kannada Siri Kannada Lyrics

ಕನ್ನಡ ಸಿರಿ ಕನ್ನಡ Lyrics

in Aathma

in ಆತ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||
 
ಕಾವೇರಿ ಕೃಷ್ಣ ಹರಿವ ನಾಡಿಗೆ ನೆಮ್ಮದಿ ತರುವ
ಅಮೃತವಾಹಿನಿ ಕನ್ನಡ ನವ್ಯ ಚೈತನ್ಯದಾಯಿನಿ ಕನ್ನಡ
ವಿಶ್ವಖ್ಯಾತಿ ನಲ್ಮೆಯ ಕನ್ನಡ ರಮ್ಯ ಸ್ನೇಹ ಪ್ರೀತಿಯ ಕನ್ನಡ
 
ಬೇಲೂರ ಕಲೆಯ ಚೆಲುವ ಹಂಪೆಯ ವೈಭವ ನುಡಿವ
ಶಕ್ತಿಶಾಲಿನಿ ಕನ್ನಡ ಸೌಂದರ್ಯ ರೂಪಿಣಿ ಕನ್ನಡ
ನಿತ್ಯ ನಿರ್ಮಲ ಶಾಂತಿಯ ಕನ್ನಡ
ನ್ಯಾ ನೀತಿ ಧರ್ಮದ ಕನ್ನಡ
ಜೀವನದ ಏಳಿಗೆಯ ಸಾರಿ ಹೇಳುವ
ಕನ್ನಡ ಕಲಿ ಕನ್ನಡ
ಕನ್ನಡ ಇಲ್ಲಿ ಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||
 
ಚಾಮುಂಡಿ ತಾಯಿಗೊಲಿವ ಬಾಹುಬಲಿ ತ್ಯಾಗ ಮೆರೆವ
ಓಂಕಾರ ರೂಪಿ ಕನ್ನಡ ದಿವ್ಯ ಅಭಯದ ವಾಣಿ ಕನ್ನಡ
ರಾಗ ರಂಗು ಮೆರೆವ ಕನ್ನಡ ತ್ಯಾಗ ಯೋಗ ಕಲಿಸುವ ಕನ್ನಡ
 
ಜೋಗದ ಸಿರಿಯ ವರವೊ ಗೋಲ ಗುಮ್ಮಟ ಹೊಳೆವ
ಕಣ್ಮನ ತಣಿಸುವ ಕನ್ನಡ ಕಂಪು ಸೊಂಪು ಇಂಪಿನ ಕನ್ನಡ
ಮಣ್ಣ ಮನುಜನ ಚಿನ್ನದ ಕನ್ನಡ
ಚಿಣ್ಣ  ಚಿಣ್ಣರ ಹೊನ್ನಲಿ ಕನ್ನಡ
ರವಿ ಶಶಿಯು ಇರೊ ತನಕ ಬಾಳಿ ಬೆಳಗುವ
ಕನ್ನಡ ಕಲಿ ಕನ್ನಡ
ಕನ್ನಡ ಇಲ್ಲಿ ಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||

-
ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||
 
ಕಾವೇರಿ ಕೃಷ್ಣ ಹರಿವ ನಾಡಿಗೆ ನೆಮ್ಮದಿ ತರುವ
ಅಮೃತವಾಹಿನಿ ಕನ್ನಡ ನವ್ಯ ಚೈತನ್ಯದಾಯಿನಿ ಕನ್ನಡ
ವಿಶ್ವಖ್ಯಾತಿ ನಲ್ಮೆಯ ಕನ್ನಡ ರಮ್ಯ ಸ್ನೇಹ ಪ್ರೀತಿಯ ಕನ್ನಡ
 
ಬೇಲೂರ ಕಲೆಯ ಚೆಲುವ ಹಂಪೆಯ ವೈಭವ ನುಡಿವ
ಶಕ್ತಿಶಾಲಿನಿ ಕನ್ನಡ ಸೌಂದರ್ಯ ರೂಪಿಣಿ ಕನ್ನಡ
ನಿತ್ಯ ನಿರ್ಮಲ ಶಾಂತಿಯ ಕನ್ನಡ
ನ್ಯಾ ನೀತಿ ಧರ್ಮದ ಕನ್ನಡ
ಜೀವನದ ಏಳಿಗೆಯ ಸಾರಿ ಹೇಳುವ
ಕನ್ನಡ ಕಲಿ ಕನ್ನಡ
ಕನ್ನಡ ಇಲ್ಲಿ ಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||
 
ಚಾಮುಂಡಿ ತಾಯಿಗೊಲಿವ ಬಾಹುಬಲಿ ತ್ಯಾಗ ಮೆರೆವ
ಓಂಕಾರ ರೂಪಿ ಕನ್ನಡ ದಿವ್ಯ ಅಭಯದ ವಾಣಿ ಕನ್ನಡ
ರಾಗ ರಂಗು ಮೆರೆವ ಕನ್ನಡ ತ್ಯಾಗ ಯೋಗ ಕಲಿಸುವ ಕನ್ನಡ
 
ಜೋಗದ ಸಿರಿಯ ವರವೊ ಗೋಲ ಗುಮ್ಮಟ ಹೊಳೆವ
ಕಣ್ಮನ ತಣಿಸುವ ಕನ್ನಡ ಕಂಪು ಸೊಂಪು ಇಂಪಿನ ಕನ್ನಡ
ಮಣ್ಣ ಮನುಜನ ಚಿನ್ನದ ಕನ್ನಡ
ಚಿಣ್ಣ  ಚಿಣ್ಣರ ಹೊನ್ನಲಿ ಕನ್ನಡ
ರವಿ ಶಶಿಯು ಇರೊ ತನಕ ಬಾಳಿ ಬೆಳಗುವ
ಕನ್ನಡ ಕಲಿ ಕನ್ನಡ
ಕನ್ನಡ ಇಲ್ಲಿ ಕನ್ನಡ
 
||ಕನ್ನಡ ಸಿರಿ ಕನ್ನಡ ಕನ್ನಡ ಸವಿ ಕನ್ನಡ
ಕರುನಾಡಿನ ಜೀವದ ಜೀವ
ಸಿರಿಬೀಡಿನ ಭಾವದ ಭಾವ
ಐದು ಕೋಟಿ ಜನರ ಕನ್ನಡ
ಕನ್ನಡ ಸಿರಿಗನ್ನಡ
ಕನ್ನಡ ಸವಿಕನ್ನಡ||

Kannada Siri Kannada song lyrics from Kannada Movie Aathma starring Charanraj, Kumar Govind, Sharan, Lyrics penned by Doddarange Gowda Sung by Hemanth, Music Composed by Prashanth Raj, film is Directed by Sushil Mokashi and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ