Ayyo Theri Yako Kulla Lyrics

ಅಯ್ಯೊ ತೇರಿ ಯಾಕೊ ಕುಳ್ಳ Lyrics

in Aathma

in ಆತ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಅಯ್ಯೊ ತೇರಿ ಯಾಕೊ ಕುಳ್ಳ ಬೆಪ್ಪಾಗಿ ಹೆದರಿದೆ
ಅಲ್ಲಿ ನೋಡೊ ಮೋಹಿನಿ ದೆವ್ವ ಬರ್ತ ಇದೆ ನನ್ನಿಂದೆ
ಅಯ್ಯಯ್ಯೊ ಯಾಕೊ ಕುಳ್ಳ ಸುಳ್ ಹೇಳ್ಬೇಡ ಹುಷಾರು
ಅಯ್ಯೊ ಭೂತ ಬಂದು ಹಿಡ್ಕೊಂಡ್ಬಿಟ್ರೆ ನಾವೆಲ್ಲ ಡಮಾರು
ಯಾಕೊ ಯಾಕೊ ನಿನ್ನದೆ ಢವ ಢವ
ಅಯ್ಯಯ್ಯಯ್ಯೊ ಓಡು ಓಡು ಬಂತು ದೆವ್ವ ದೆವ್ವ
ಮುಟ್ಟಿದರೆ ಮೃತ್ಯು ಕಣೊ ಮಾಯಾವಿನಿ ಮೋಹಿನಿ
 
||ಅಯ್ಯೊ ತೇರಿ ಯಾಕೊ ಕುಳ್ಳ ಬೆಪ್ಪಾಗಿ ಹೆದರಿದೆ
ಅಯ್ಯೊ ಭೂತ ಬಂದು ಹಿಡ್ಕೊಂಡ್ಬಿಟ್ರೆ ನಾವೆಲ್ಲ ಡಮಾರೊ ಡಮಾರು||
 
ಘನವಾದ ವಿದ್ಯಾವಂತ ಮಣ್ಣಿಗೆ ಹೋದ
ಹರಿಭಕ್ತ ಸೇರಿಹೋದ ಸ್ವಾಮಿಯ ಪಾದ
ಸಿರಿತನದಲಿ ಮೆರೆದೋನು ಗೋತ ಹೊಡೆದ
ರಣಧೀರ ಮಹಾರಾಜನು ಗೋರಿ ಸೇರಿದ
ಈ ನಮ್ಮ ಬಾಳಲಿ ಏನು ಶಾಶ್ವತ
ಇರೋವರ್ಗು ಮಜಾ ಮಾಡು ಅದೇ ಶಾಶ್ವತ
ಇರೋವರ್ಗು ಮಜಾ ಮಾಡು ಅದೇ ಶಾಶ್ವತ
 
ಭೂಮಿ ಮ್ಯಾಲೆ ಹುಟ್ಟೊದ್ಯಾಕೆ ಸುಖ ಪಡೋಕೆ
ಕೈ ಕಾಲು ಇರೋದ್ಯಾಕೆ ಹಾಡಿ ಕುಣಿಯೋಕೆ
ದುಡ್ಡು ಕಾಸು ಇರೋದ್ಯಾಕೆ ಖರ್ಚು ಮಾಡೋಕೆ
ಬಿಸಿ ಪ್ರಾಯ ಇರೋವಾಗ ಸ್ವರ್ಗ ಕಾಣೋಕೆ
ಭೂತ ಪ್ರೇತ ಎಲ್ಲ ಭ್ರಾಂತಿ ಮಾರೊ ಗೋಲಿ ಮಾರ್‌
ಡೋನ್ಟ್‌ ವರಿ ಬಿ ಹ್ಯಾಪಿ ಜಾಲಿ ಕರೊ ಯಾರ್‌
ಡೋನ್ಟ್‌ ವರಿ ಬಿ ಹ್ಯಾಪಿ ಜಾಲಿ ಕರೊ ಯಾರ್‌
ಭೂತ ಪ್ರೇತ ಅಲ್ಲ ಕಣೊ ಮುದ್ದಾದ ಫಿಗರ್‌
ಬ್ಯೂಟಿ ಲೇಡಿ ಲವ್ಲಿ ಬಾಡಿ ಈಸ್ಟಮೆನ್‌ ಕಲರ್‌
ಕುಲುಕು ನಡೆ ಬಳುಕು ಜಡೆ ಟಿನೇಜ್‌ ಕುಮಾರಿ
ಕೆಂಗುಲಾಬಿ ಹೂವಿನಂತ ಚಿನ್ನಾರಿ ವಯ್ಯಾರಿ
ತುಟಿ ರಂಗು ಆಹ ತಾಟಿನಿಂಗು
ಆಹ ಸಣ್ಣ ಮೂಗು ಆಹ ಜಾಜಿ ಮೊಗ್ಗು
ಚಿಣಿಮಿಣಿ ಚಿಂತಾಮಣಿ ಮಧುರ ಮದನ ಮೋಹಿನಿ

-
ಅಯ್ಯೊ ತೇರಿ ಯಾಕೊ ಕುಳ್ಳ ಬೆಪ್ಪಾಗಿ ಹೆದರಿದೆ
ಅಲ್ಲಿ ನೋಡೊ ಮೋಹಿನಿ ದೆವ್ವ ಬರ್ತ ಇದೆ ನನ್ನಿಂದೆ
ಅಯ್ಯಯ್ಯೊ ಯಾಕೊ ಕುಳ್ಳ ಸುಳ್ ಹೇಳ್ಬೇಡ ಹುಷಾರು
ಅಯ್ಯೊ ಭೂತ ಬಂದು ಹಿಡ್ಕೊಂಡ್ಬಿಟ್ರೆ ನಾವೆಲ್ಲ ಡಮಾರು
ಯಾಕೊ ಯಾಕೊ ನಿನ್ನದೆ ಢವ ಢವ
ಅಯ್ಯಯ್ಯಯ್ಯೊ ಓಡು ಓಡು ಬಂತು ದೆವ್ವ ದೆವ್ವ
ಮುಟ್ಟಿದರೆ ಮೃತ್ಯು ಕಣೊ ಮಾಯಾವಿನಿ ಮೋಹಿನಿ
 
||ಅಯ್ಯೊ ತೇರಿ ಯಾಕೊ ಕುಳ್ಳ ಬೆಪ್ಪಾಗಿ ಹೆದರಿದೆ
ಅಯ್ಯೊ ಭೂತ ಬಂದು ಹಿಡ್ಕೊಂಡ್ಬಿಟ್ರೆ ನಾವೆಲ್ಲ ಡಮಾರೊ ಡಮಾರು||
 
ಘನವಾದ ವಿದ್ಯಾವಂತ ಮಣ್ಣಿಗೆ ಹೋದ
ಹರಿಭಕ್ತ ಸೇರಿಹೋದ ಸ್ವಾಮಿಯ ಪಾದ
ಸಿರಿತನದಲಿ ಮೆರೆದೋನು ಗೋತ ಹೊಡೆದ
ರಣಧೀರ ಮಹಾರಾಜನು ಗೋರಿ ಸೇರಿದ
ಈ ನಮ್ಮ ಬಾಳಲಿ ಏನು ಶಾಶ್ವತ
ಇರೋವರ್ಗು ಮಜಾ ಮಾಡು ಅದೇ ಶಾಶ್ವತ
ಇರೋವರ್ಗು ಮಜಾ ಮಾಡು ಅದೇ ಶಾಶ್ವತ
 
ಭೂಮಿ ಮ್ಯಾಲೆ ಹುಟ್ಟೊದ್ಯಾಕೆ ಸುಖ ಪಡೋಕೆ
ಕೈ ಕಾಲು ಇರೋದ್ಯಾಕೆ ಹಾಡಿ ಕುಣಿಯೋಕೆ
ದುಡ್ಡು ಕಾಸು ಇರೋದ್ಯಾಕೆ ಖರ್ಚು ಮಾಡೋಕೆ
ಬಿಸಿ ಪ್ರಾಯ ಇರೋವಾಗ ಸ್ವರ್ಗ ಕಾಣೋಕೆ
ಭೂತ ಪ್ರೇತ ಎಲ್ಲ ಭ್ರಾಂತಿ ಮಾರೊ ಗೋಲಿ ಮಾರ್‌
ಡೋನ್ಟ್‌ ವರಿ ಬಿ ಹ್ಯಾಪಿ ಜಾಲಿ ಕರೊ ಯಾರ್‌
ಡೋನ್ಟ್‌ ವರಿ ಬಿ ಹ್ಯಾಪಿ ಜಾಲಿ ಕರೊ ಯಾರ್‌
ಭೂತ ಪ್ರೇತ ಅಲ್ಲ ಕಣೊ ಮುದ್ದಾದ ಫಿಗರ್‌
ಬ್ಯೂಟಿ ಲೇಡಿ ಲವ್ಲಿ ಬಾಡಿ ಈಸ್ಟಮೆನ್‌ ಕಲರ್‌
ಕುಲುಕು ನಡೆ ಬಳುಕು ಜಡೆ ಟಿನೇಜ್‌ ಕುಮಾರಿ
ಕೆಂಗುಲಾಬಿ ಹೂವಿನಂತ ಚಿನ್ನಾರಿ ವಯ್ಯಾರಿ
ತುಟಿ ರಂಗು ಆಹ ತಾಟಿನಿಂಗು
ಆಹ ಸಣ್ಣ ಮೂಗು ಆಹ ಜಾಜಿ ಮೊಗ್ಗು
ಚಿಣಿಮಿಣಿ ಚಿಂತಾಮಣಿ ಮಧುರ ಮದನ ಮೋಹಿನಿ

Ayyo Theri Yako Kulla song lyrics from Kannada Movie Aathma starring Charanraj, Kumar Govind, Sharan, Lyrics penned by ?Bangiranga Sung by Manoj ,Vijay Urs, Music Composed by Prashanth Raj, film is Directed by Sushil Mokashi and film is released on 2002
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ