-
ಎಲ್ಲೆ ಇರು ನೀ ಹೇಗೆ ಇರು ಭುವಿಯಲ್ಲಿರುವ ಬಾನಲ್ಲಿರು
ನಾ ನೊಂದರು ನಾ ಬೆಂದರು ನಾನು ನಿನ್ನ ಬಿಡೆನು
ಎಲ್ಲೆ ಇರು ನೀ ಹೇಗೆ ಇರು ಭುವಿಯಲ್ಲಿರುವ ಬಾನಲ್ಲಿರು
ನಾ ನೊಂದರು ನಾ ಬೆಂದರು ನಾನು ನಿನ್ನ ಬಿಡೆನು
ಮೇರುಗಿರಿ ನೀ ಏರಿದರು ಪಾತಾಳದಿ ನೀ ಅಡಗಿದರು
ನಾನು ನಿನ್ನ ಬಿಡೆನು
ಮೇರುಗಿರಿ ನೀ ಏರಿದರು ಪಾತಾಳದಿ ನೀ ಅಡಗಿದರು
ನಾನು ನಿನ್ನ ಬಿಡೆನು
ಮೋಹದಲಿ ಮೀರಿ ದಾಹದಲಿ ಮುಳುಗಿ ಮೆರೆದವರ ಕಾಡುವೆನು
ಮೆರೆದವರ ಕಾಡುವೆನು
||ಎಲ್ಲೆ ಇರು ನೀ ಹೇಗೆ ಇರು ಭುವಿಯಲ್ಲಿರುವ ಬಾನಲ್ಲಿರು
ನಾ ನೊಂದರು ನಾ ಬೆಂದರು ನಾನು ನಿನ್ನ ಬಿಡೆನು||
ಬಾಂದಳವ ನೀ ಸೇರಿದರು ಸಾಗರದಿ ನೀ ಮುಳುಗಿದರು
ನಾನು ನಿನ್ನ ಬಿಡೆನು
ಬಾಂದಳವ ನೀ ಸೇರಿದರು ಸಾಗರದಿ ನೀ ಮುಳುಗಿದರು
ನಾನು ನಿನ್ನ ಬಿಡೆನು
ಅಂಕೆಯಲಿ ಇರದೆ ಅಟ್ಟಹಾಸ ಬಿಡದೆ
ಮೆರೆದವರ ಕಾಡುವೆನು ಮೆರೆದವರ ಕಾಡುವೆನು

Elle Iru Nee Hege Iru song lyrics from Kannada Movie Aathma starring Charanraj, Kumar Govind, Sharan, Lyrics penned by Doddarange Gowda Sung by Chithra, Music Composed by Prashanth Raj, film is Directed by Sushil Mokashi and film is released on 2002