-
ನೀನಾಗೆ……….ದೂರಾ….ದೆ
ನೀನಾಗೆ……….ದೂರಾ….ದೆ
ತಾನೆ ತಂತಾನೆ ತಂಗಾಳಿ ಬೆಂಕಿ ಬಿರಿಸುರಿದು ಪೊರೆಯಾಗಿ
ನೋವು ಅಸ್ತಿಯಾಗಿ ನೆಲವೂರಿ ತಿದ್ದಿ ಮನದಲ್ಲಿ ಅಲೆಮಾರಿ
ನೀನಾಗೆ……….ದೂರಾ….ದೆ
ಮೂಡದ ಚಿತ್ರಕ್ಕೀಗ ಬಣ್ಣವ ಹಚ್ಚಿ ಬೇಗ ಹುಚ್ಚಳಾದೆ ನಾನೀಗ ಓಓಓ
ಭೋರ್ಗರೆವ ಒಂಟಿ ಮೌನ ಮಾರ್ದನಿಸೊ ಇಂತಿ ಪ್ರೇಮ
ತಾಳಲಾರೆ ನಾನೀಗ
ಮಾಗಿಯ ಮಂಜು ಬೆಂಕಿಯ ನಂಜು
ಮುಂಜಾನೆ ಬಾನು ಕಪ್ಪಾಯ್ತು
ಆಂತರ್ಯದಲ್ಲಿ ಆತ್ಮೀಯನಿಲ್ಲ ಆತ್ಮದ ಸಾಕ್ಷಿ ಚೂರಾಯ್ತು
||ನೀನಾಗೆ……….ದೂರಾ….ದೆ||
ನನ್ನಂದಕ್ಕೇನು ಕಡಿಮೆ ಆ ಚೆಂದ ಅಷ್ಟು ಹೊಳಪೆ
ನನ್ನ ಪ್ರೀತಿ ಕಹಿಯಾಯ್ತೆ ಓಓಓ
ನಿನ್ನಂತರಂಗದಲ್ಲಿ ನಾನಿಟ್ಟ ಪ್ರೇಮದ ಬಳ್ಳಿ
ಕರಟಿಹೋಗಿ ಕೊರಡಾಯ್ತೆ
ಮಡುಗಟ್ಟಿ ದುಃಖ ಘನಿಭವಿಸಿ ಪ್ರೇಮ
ಭೂರಿಯ ಬವಣೆ ಜೀವಂತ
ಆಲಿಂಗನವಿಲ್ಲ ಅನುರಾಗವಿಲ್ಲ ಆತ್ಮದ ಸಾಕ್ಷಿ ಚೂರಾಯ್ತು

Neenaage Dooraade song lyrics from Kannada Movie Aathma Sakshi starring Manu, Shwetha Srivathsav, Navya Akkam, Lyrics penned by Sudhir Attavar Sung by Rithisha Padmanabh, Music Composed by A M Neel, Ashley-Abhilash, film is Directed by Manu N and film is released on 2014