LYRIC

Song Details Page after Lyrice

-
ನನಸ್ಸಾಯಿತು ನಾ ಕಂಡ ಕನಸ್ಸೆಲ್ಲವೂ
ನಿಜವಾಯಿತು ನಮ್ಮಾಸೆ ಒಂದಾಗಲು
ಸಂತಸವು ಮುಗಿಲೆತ್ತರ ಚಿಮ್ಮಿದೆ ಇನ್ನೆಲ್ಲಿದೆ ಚಿಂತೆಯು
ಹೊನಲಂತೆ ಹರಿದಾಡುವ ಜೊತೆಯಲಿ
ಭಯವಿಲ್ಲ ಎಂದಿಗೂ
 
ಒಲವಾಗಿಹೆ ವರುಷವಾಗಿದೆ ಬದುಕೆಲ್ಲ ಹರುಷ ತುಂಬದೆ
ಆಕತ್ತನೂ  ಹಾರೈಸಿದ ಈ ಬಂಧ ಸ್ಥಿರಬಾಗದೆ
ನೀನೆಂದು ನನಗಾಗಿಯೇ ನಾನೆಂದು ನಿನಗಾಗಿಯೇ
ಬಿಸಿಲಿರಲಿ ನೆರಳಾಗಲಿ ನಾನಿರುವೆ ನಿನ್ನೊಂದಿಗೆ
 
ಕಂಗಳಲ್ಲಿರೊ ನಿನ್ನ ತರ ಮನಸ್ಸನ್ನೆ ಬಿಂಬಿಸಿದೆ
ಆಸೆ ಇದ್ದರು ಹೇಳಿಕೊಳ್ಳದೆ ಹಿಂಜರಿವೆ ನೀನೇತಕೆ
ನೂರಾಸೆ ನನ್ನಲ್ಲಿದೆ ಮಾತಲ್ಲಿ ಹೇಳಲಾರೆ
ಈ ಸಮಯ ಹಿತವಾಗಿದೆ ಪ್ರಣಯಕ್ಕೆ ಬರಬಾರದೆ
 
||ನನಸ್ಸಾಯಿತು ನಾ ಕಂಡ ಕನಸ್ಸೆಲ್ಲವೂ
ನಿಜವಾಯಿತು ನಮ್ಮಾಸೆ ಒಂದಾಗಲು
ಸಂತಸವು ಮುಗಿಲೆತ್ತರ ಚಿಮ್ಮಿದೆ ಇನ್ನೆಲ್ಲಿದೆ ಚಿಂತೆಯು
ಹೊನಲಂತೆ ಹರಿದಾಡುವ ಜೊತೆಯಲಿ
ಭಯವಿಲ್ಲ ಎಂದಿಗೂ||

-
ನನಸ್ಸಾಯಿತು ನಾ ಕಂಡ ಕನಸ್ಸೆಲ್ಲವೂ
ನಿಜವಾಯಿತು ನಮ್ಮಾಸೆ ಒಂದಾಗಲು
ಸಂತಸವು ಮುಗಿಲೆತ್ತರ ಚಿಮ್ಮಿದೆ ಇನ್ನೆಲ್ಲಿದೆ ಚಿಂತೆಯು
ಹೊನಲಂತೆ ಹರಿದಾಡುವ ಜೊತೆಯಲಿ
ಭಯವಿಲ್ಲ ಎಂದಿಗೂ
 
ಒಲವಾಗಿಹೆ ವರುಷವಾಗಿದೆ ಬದುಕೆಲ್ಲ ಹರುಷ ತುಂಬದೆ
ಆಕತ್ತನೂ  ಹಾರೈಸಿದ ಈ ಬಂಧ ಸ್ಥಿರಬಾಗದೆ
ನೀನೆಂದು ನನಗಾಗಿಯೇ ನಾನೆಂದು ನಿನಗಾಗಿಯೇ
ಬಿಸಿಲಿರಲಿ ನೆರಳಾಗಲಿ ನಾನಿರುವೆ ನಿನ್ನೊಂದಿಗೆ
 
ಕಂಗಳಲ್ಲಿರೊ ನಿನ್ನ ತರ ಮನಸ್ಸನ್ನೆ ಬಿಂಬಿಸಿದೆ
ಆಸೆ ಇದ್ದರು ಹೇಳಿಕೊಳ್ಳದೆ ಹಿಂಜರಿವೆ ನೀನೇತಕೆ
ನೂರಾಸೆ ನನ್ನಲ್ಲಿದೆ ಮಾತಲ್ಲಿ ಹೇಳಲಾರೆ
ಈ ಸಮಯ ಹಿತವಾಗಿದೆ ಪ್ರಣಯಕ್ಕೆ ಬರಬಾರದೆ
 
||ನನಸ್ಸಾಯಿತು ನಾ ಕಂಡ ಕನಸ್ಸೆಲ್ಲವೂ
ನಿಜವಾಯಿತು ನಮ್ಮಾಸೆ ಒಂದಾಗಲು
ಸಂತಸವು ಮುಗಿಲೆತ್ತರ ಚಿಮ್ಮಿದೆ ಇನ್ನೆಲ್ಲಿದೆ ಚಿಂತೆಯು
ಹೊನಲಂತೆ ಹರಿದಾಡುವ ಜೊತೆಯಲಿ
ಭಯವಿಲ್ಲ ಎಂದಿಗೂ||

Nanasaayithu song lyrics from Kannada Movie Aathma Sakshi starring Manu, Shwetha Srivathsav, Navya Akkam, Lyrics penned by Dr Mohan Kumar R Kadam Sung by Joel Dubba, Rithisha Padmanabh, Music Composed by A M Neel, Ashley-Abhilash, film is Directed by Manu N and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ