Kadala Gaali Beesi Lyrics

ಕಡಲ ಗಾಳಿ ಬೀಸಿ Lyrics

in Aathma Sakshi

in ಆತ್ಮಸಾಕ್ಷಿ

LYRIC

Song Details Page after Lyrice

-
ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಾದಲ ನೀ ಬಾ ಬಾ ಮೋಜುಗಾರ
ಕಾತರ ತೀರಿಸಲು ನೀ ಸೇರ ಬಾರ
ಪ್ರೀತಿಯ ಚಿಲುಮೆಯು ನೀನೆ ಆತ್ಮೀಯ
ತೀರಿಸಿ ನೀ ನಲ್ಲೆಯ ಬಯಕೆ ಬಾರೆಯ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||
 
ಮೋಹಕ ಭಾವನೆ ಮೂಡಿದೆ
ಮೋಹಕ ಬಾವನೆ ಮೂಡಿದೆ
ಬಾರೆಯ ಜೀವದ ಗೆಳೆಯನೆ
ದೊರೆತಿರೊ ಈ ಸಮಯವ ಸವಿ ಬಾರ
ಜೀವನವೆಲ್ಲ ಸುಖಿಸೋಣ ನೀ ಬಾ
ಪ್ರೇಮಿಕೆಯಲ್ಲಿ ಒಲವನ್ನು ನೀ ತಾ
ಈ ಗೆಳತಿಯ ಮನಸ್ಸನು ಅರಿತು ನೀ ಬಾರ
ತಳುವದೆ ಸುಖಿಸಲು ಸನಿಹ ನೀ ಸೇರ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||
 
ಹೂವಿದು ರಾತ್ರಿ ರಾಣಿಯು
ಓ ಹೂವಿದು ರಾತ್ರಿ ರಾಣಿಯು
ಮಾದಕ ಭಾವವ ತಂದಿದೆ ಚೆಲುವನೆ ಮುದವ ನೀಡೆಯ
ಸುಡುವೆ ನೀ ಬಾ ತೋಳುಗಳ ಹಾರ
ನೀನೇನೆ ನನ್ನಯ ಬಾಳಿನ ಆಸರೆ
ನೀಡುವೆ ನಾ ಮುತ್ತಿನ ಕಾಣಿಕೆ ಪ್ರಿಯಕರ
ಈ ಸಮಯವು ಸುಖವಿದು ನಮ್ಮದೆ ಸವಿಗಾರ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಾದಲ ನೀ ಬಾ ಬಾ ಮೋಜುಗಾರ
ಕಾತರ ತೀರಿಸಲು ನೀ ಸೇರ ಬಾರ
ಪ್ರೀತಿಯ ಚಿಲುಮೆಯು ನೀನೆ ಆತ್ಮೀಯ
ತೀರಿಸಿ ನೀ ನಲ್ಲೆಯ ಬಯಕೆ ಬಾರೆಯ||
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||

-
ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಾದಲ ನೀ ಬಾ ಬಾ ಮೋಜುಗಾರ
ಕಾತರ ತೀರಿಸಲು ನೀ ಸೇರ ಬಾರ
ಪ್ರೀತಿಯ ಚಿಲುಮೆಯು ನೀನೆ ಆತ್ಮೀಯ
ತೀರಿಸಿ ನೀ ನಲ್ಲೆಯ ಬಯಕೆ ಬಾರೆಯ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||
 
ಮೋಹಕ ಭಾವನೆ ಮೂಡಿದೆ
ಮೋಹಕ ಬಾವನೆ ಮೂಡಿದೆ
ಬಾರೆಯ ಜೀವದ ಗೆಳೆಯನೆ
ದೊರೆತಿರೊ ಈ ಸಮಯವ ಸವಿ ಬಾರ
ಜೀವನವೆಲ್ಲ ಸುಖಿಸೋಣ ನೀ ಬಾ
ಪ್ರೇಮಿಕೆಯಲ್ಲಿ ಒಲವನ್ನು ನೀ ತಾ
ಈ ಗೆಳತಿಯ ಮನಸ್ಸನು ಅರಿತು ನೀ ಬಾರ
ತಳುವದೆ ಸುಖಿಸಲು ಸನಿಹ ನೀ ಸೇರ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||
 
ಹೂವಿದು ರಾತ್ರಿ ರಾಣಿಯು
ಓ ಹೂವಿದು ರಾತ್ರಿ ರಾಣಿಯು
ಮಾದಕ ಭಾವವ ತಂದಿದೆ ಚೆಲುವನೆ ಮುದವ ನೀಡೆಯ
ಸುಡುವೆ ನೀ ಬಾ ತೋಳುಗಳ ಹಾರ
ನೀನೇನೆ ನನ್ನಯ ಬಾಳಿನ ಆಸರೆ
ನೀಡುವೆ ನಾ ಮುತ್ತಿನ ಕಾಣಿಕೆ ಪ್ರಿಯಕರ
ಈ ಸಮಯವು ಸುಖವಿದು ನಮ್ಮದೆ ಸವಿಗಾರ
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ
ಕಾದಲ ನೀ ಬಾ ಬಾ ಮೋಜುಗಾರ
ಕಾತರ ತೀರಿಸಲು ನೀ ಸೇರ ಬಾರ
ಪ್ರೀತಿಯ ಚಿಲುಮೆಯು ನೀನೆ ಆತ್ಮೀಯ
ತೀರಿಸಿ ನೀ ನಲ್ಲೆಯ ಬಯಕೆ ಬಾರೆಯ||
 
||ಕಡಲ ಗಾಳಿ ಬೀಸಿ ಉಲ್ಲಾಸ ತಂದಿದೆ
ಒಡಲ ತಾಪವೇಕೊ ಸಂಗಾತ ಕೋರಿದೆ||

Kadala Gaali Beesi song lyrics from Kannada Movie Aathma Sakshi starring Manu, Shwetha Srivathsav, Navya Akkam, Lyrics penned by Dr Mohan Kumar R Kadam Sung by Varijashree Venugopal, Music Composed by A M Neel, Ashley-Abhilash, film is Directed by Manu N and film is released on 2014
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ