Tharammayya Lyrics

ತಾರಮ್ಮಯ್ಯ Lyrics

in Aatagara

in ಆಟಗಾರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಗ: ವಾ ಆಹ ವಾ ಆಹ ಆಆಆಆಆ
  ವಾ ಆಹ ವಾ ಆಹ ಆಆಆಆಆ
 
ಹೆ: ವಾ ಆಹ ವಾ ಆಹ ಆಆಆಆಆ 
ವಾ ಆಹ ವಾ ಆಹ ಆಆಆಆಆ
 
ಗ : ತಾರಮ್ಮಯ್ಯ ತತ್ತಾರಮ್ಮಯ್ಯ
   ಲೈಫ್‌ ಈಸ್‌ ಫುಲ್ಲು ನಾದಮಯ
 
ಹೆ : ತಾರಮ್ಮಯ್ಯ, ತತ್ತಾರಮ್ಮಯ್ಯ,
     ಒಗಟಿನಾ ಆಟ ಅಡುವೆಯಾ?
 
ಗ : ಗೋಲ್ಡನ್ ಮ್ಯಾನು ಫುಲ್‌ ಫುಲ್‌  ಚಂದ್ರ,
ಹಂಟರ್ ರಾಜ ಫರ್ಸ್ಟು
ಬಹದ್ದೂರ್ ಗಂಡು  ಗಾಡ್‌ ಲೈಕ್ ಮನುಷ್ಯ,
ಬೆಳ್ಳಿತೆರೆಗೆ ಬೆಸ್ಟು
 
ಕನ್ನಡದ ಕಣ್ಮಣಿಯು
ನಮಗೆಲ್ಲಾ ಬಿಗ್‌ ಬ್ರದರು...
 
ತಾರಮ್ಮಯ್ಯ ತತ್ತಾರಮ್ಮಯ್ಯ
ಈ ಒಗಟ ಬಿಡಿಸುವೆಯಾ?
 
ಒನ್‌ ಆಂಡ್‌ ಒನ್ಲಿ ಮಯೂರ
ಮುತ್ತಿನ ಕಿಂಗ್ ಇವರು..
ಹುಟ್ಟಿದರೆ ಕನ್ನಡ ನಾಡಲ್
ಹುಟ್ಬೇಕಂದೋರು..
ಕನ್ನಡಕೆ ಇರೋರೊಬ್ಬರೆ
ವರನಟ ರಾಜಕುಮಾರ..
 
ವಾ ಆಹ ವಾ ಆಹ ಆಆಆಆಆ  
ವಾ ಆಹ ವಾ ಆಹ ಆಆಆಆಆ 
 
 ಹೆ: ಸೂರ್ಯನ್ ಫ್ಯಾಮಿಲಿ
     ಕುಂತಿ ಸನ್ನು
    ಕೊಬ್ರ ಹಾವಿನ ಪೊಗರು
    ಮಹಾ ಫೈಟರು  ಸಾಮ್ರಾಟ್ ಖದರು
ಜನಗಳ ಲೀಡರ್ ಇವರು..
ಕನ್ನಡದ ಕುಳ್ಳನಿಗೆ ಇವರೇ ಬೆಸ್ಟ್ ಫ್ರೆಂಡು..
 
ತಾರಮ್ಮಯ್ಯ, ತತ್ತಾರಮ್ಮಯ್ಯ,
ಈ ಒಗಟಾ ಬಿಡಿಸುವೆಯಾ?
 
ಗ: ನಾಡಿಗೆ ದಾದಾ ಸೀದಾ ಸದಾ
ಸ್ಟೈಲ್ ಗೆ  ಇವರೇ ಗುರು
ಮುತ್ತಿನ ಹಾರ  ಕೋಟಿಗೊಬ್ಬ
ಬಂಧನ ಸೂಪರೂ..
ತುತ್ತು ಅನ್ನ ತಿನ್ನೋಕೆ
ಬೊಗಸೆ ನೀರು ಕುಡಿಯೋಕೆ
ಅಂಥ ಹಾಡಿ ಹಾರ್ಟ್ ಗೆದ್ದ
ಸಾಹಸಸಿಂಹ ವಿಷ್ಣುವರ್ಧನ...
 
ವಾರೆ ವ್ಹಾ ವಾರೆವ್ಹಾ
ವಾರೆವ್ಹಾ ವಾssರೆವ್ಹಾ
 
ಗ: ನೋಡಿ ಸ್ವಾಮಿ
ನಾವಿರೋದ್ ಹೀಗೇ
ಮಾಲ್ಗುಡಿ ಮಣ್ಣಿನ ಮಗನು..
ಮಿಂಚಿನ ಸ್ಪೀಡು
ಬೆಂಕಿ ಚೆಂಡು,
ಜನಗಳ ಗೆದ್ದ ಮಗನು
ಕನ್ನಡದ ಕಲಿಗಳಿಗೆ
ಆಟೋರಾಜ ಇವರು..
 
ತಾರಮ್ಮಯ್ಯ, ತತ್ತಾರಮ್ಮಯ್ಯ,
ಈ ಒಗಟಾ ಬಿಡಿಸುವೆಯಾ?
 
ಹೆ: ಒಂದಾನೊಂದು ಕಾಲದಲಿ
ಸಿಬಿಐ ಇವರು
ಸಾಂಗ್ಲಿಯಾನದ ಟೈಮಿನಲಿ
ಇವರದೇ ದರ್ಬಾರು,
ಜೊತೆಯಲ್ಲಿ ಜೊತೆಜೊತೆಯಲ್ಲಿ
ಲಾಂಗ್‌ ಲೀವ್‌  ಶಂಕರ್ ಅಣ್ಣಾ...
 
ಗ: ತಾರಮ್ಮಯ್ಯ, ತತ್ತಾರಮ್ಮಯ್ಯ,
ಲೈಫ್‌ ಈಸ್‌ ಫುಲ್ಲು ನಾದಮಯ
 
ಹೆ: ತಾರಮ್ಮಯ್ಯ, ತತ್ತಾರಮ್ಮಯ್ಯ,
ಲೈಫ್‌ ಈಸ್‌ ಫುಲ್ಲು ಕಲರಮಯ
 

-
ಗ: ವಾ ಆಹ ವಾ ಆಹ ಆಆಆಆಆ
  ವಾ ಆಹ ವಾ ಆಹ ಆಆಆಆಆ
 
ಹೆ: ವಾ ಆಹ ವಾ ಆಹ ಆಆಆಆಆ 
ವಾ ಆಹ ವಾ ಆಹ ಆಆಆಆಆ
 
ಗ : ತಾರಮ್ಮಯ್ಯ ತತ್ತಾರಮ್ಮಯ್ಯ
   ಲೈಫ್‌ ಈಸ್‌ ಫುಲ್ಲು ನಾದಮಯ
 
ಹೆ : ತಾರಮ್ಮಯ್ಯ, ತತ್ತಾರಮ್ಮಯ್ಯ,
     ಒಗಟಿನಾ ಆಟ ಅಡುವೆಯಾ?
 
ಗ : ಗೋಲ್ಡನ್ ಮ್ಯಾನು ಫುಲ್‌ ಫುಲ್‌  ಚಂದ್ರ,
ಹಂಟರ್ ರಾಜ ಫರ್ಸ್ಟು
ಬಹದ್ದೂರ್ ಗಂಡು  ಗಾಡ್‌ ಲೈಕ್ ಮನುಷ್ಯ,
ಬೆಳ್ಳಿತೆರೆಗೆ ಬೆಸ್ಟು
 
ಕನ್ನಡದ ಕಣ್ಮಣಿಯು
ನಮಗೆಲ್ಲಾ ಬಿಗ್‌ ಬ್ರದರು...
 
ತಾರಮ್ಮಯ್ಯ ತತ್ತಾರಮ್ಮಯ್ಯ
ಈ ಒಗಟ ಬಿಡಿಸುವೆಯಾ?
 
ಒನ್‌ ಆಂಡ್‌ ಒನ್ಲಿ ಮಯೂರ
ಮುತ್ತಿನ ಕಿಂಗ್ ಇವರು..
ಹುಟ್ಟಿದರೆ ಕನ್ನಡ ನಾಡಲ್
ಹುಟ್ಬೇಕಂದೋರು..
ಕನ್ನಡಕೆ ಇರೋರೊಬ್ಬರೆ
ವರನಟ ರಾಜಕುಮಾರ..
 
ವಾ ಆಹ ವಾ ಆಹ ಆಆಆಆಆ  
ವಾ ಆಹ ವಾ ಆಹ ಆಆಆಆಆ 
 
 ಹೆ: ಸೂರ್ಯನ್ ಫ್ಯಾಮಿಲಿ
     ಕುಂತಿ ಸನ್ನು
    ಕೊಬ್ರ ಹಾವಿನ ಪೊಗರು
    ಮಹಾ ಫೈಟರು  ಸಾಮ್ರಾಟ್ ಖದರು
ಜನಗಳ ಲೀಡರ್ ಇವರು..
ಕನ್ನಡದ ಕುಳ್ಳನಿಗೆ ಇವರೇ ಬೆಸ್ಟ್ ಫ್ರೆಂಡು..
 
ತಾರಮ್ಮಯ್ಯ, ತತ್ತಾರಮ್ಮಯ್ಯ,
ಈ ಒಗಟಾ ಬಿಡಿಸುವೆಯಾ?
 
ಗ: ನಾಡಿಗೆ ದಾದಾ ಸೀದಾ ಸದಾ
ಸ್ಟೈಲ್ ಗೆ  ಇವರೇ ಗುರು
ಮುತ್ತಿನ ಹಾರ  ಕೋಟಿಗೊಬ್ಬ
ಬಂಧನ ಸೂಪರೂ..
ತುತ್ತು ಅನ್ನ ತಿನ್ನೋಕೆ
ಬೊಗಸೆ ನೀರು ಕುಡಿಯೋಕೆ
ಅಂಥ ಹಾಡಿ ಹಾರ್ಟ್ ಗೆದ್ದ
ಸಾಹಸಸಿಂಹ ವಿಷ್ಣುವರ್ಧನ...
 
ವಾರೆ ವ್ಹಾ ವಾರೆವ್ಹಾ
ವಾರೆವ್ಹಾ ವಾssರೆವ್ಹಾ
 
ಗ: ನೋಡಿ ಸ್ವಾಮಿ
ನಾವಿರೋದ್ ಹೀಗೇ
ಮಾಲ್ಗುಡಿ ಮಣ್ಣಿನ ಮಗನು..
ಮಿಂಚಿನ ಸ್ಪೀಡು
ಬೆಂಕಿ ಚೆಂಡು,
ಜನಗಳ ಗೆದ್ದ ಮಗನು
ಕನ್ನಡದ ಕಲಿಗಳಿಗೆ
ಆಟೋರಾಜ ಇವರು..
 
ತಾರಮ್ಮಯ್ಯ, ತತ್ತಾರಮ್ಮಯ್ಯ,
ಈ ಒಗಟಾ ಬಿಡಿಸುವೆಯಾ?
 
ಹೆ: ಒಂದಾನೊಂದು ಕಾಲದಲಿ
ಸಿಬಿಐ ಇವರು
ಸಾಂಗ್ಲಿಯಾನದ ಟೈಮಿನಲಿ
ಇವರದೇ ದರ್ಬಾರು,
ಜೊತೆಯಲ್ಲಿ ಜೊತೆಜೊತೆಯಲ್ಲಿ
ಲಾಂಗ್‌ ಲೀವ್‌  ಶಂಕರ್ ಅಣ್ಣಾ...
 
ಗ: ತಾರಮ್ಮಯ್ಯ, ತತ್ತಾರಮ್ಮಯ್ಯ,
ಲೈಫ್‌ ಈಸ್‌ ಫುಲ್ಲು ನಾದಮಯ
 
ಹೆ: ತಾರಮ್ಮಯ್ಯ, ತತ್ತಾರಮ್ಮಯ್ಯ,
ಲೈಫ್‌ ಈಸ್‌ ಫುಲ್ಲು ಕಲರಮಯ
 

Tharammayya song lyrics from Kannada Movie Aatagara starring Chiranjeevi Sarja, Parul Yadav, Meghana Raj, Lyrics penned by Rohith Padaki Sung by Santhosh Venky, Supriya Lohith, Music Composed by J Anoop Seelin, film is Directed by K M Chaithanya and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ