-
ಈ ಈಈಈಈ
ಕಣ್ಣಾ ಮುಂದೆ ನೀನಾ ನಾನಾ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬೆನ್ನಾ ಹಿಂದೆ ಯಾಕೆ ಮೌನ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬಾಳು ಬರೆಯುವವನು
ಹಾಳು ಸಂತೆಯವನು
ಯಾರೋ ಆಟಗಾರ
||ಹಾಳೂರಲ್ಲಿ ಉಳಿಯೋರ್ಯಾರು ||
ಬಾಳು ಬರೆಯುವವನು
ಯಾರೋ ಆಟಗಾರ
ಸ್ವರ್ಗ ಇಲ್ಲೇ
ನರಕ ಇಲ್ಲೇ
ಹುಟ್ಟು ಸಾವು ಇಲ್ಲೇ
ಮೇಲು ಕೀಳು
ಸತ್ಯ ಸುಳ್ಳು
ಅಂತ್ಯಾ ಇಲ್ಲೇ
||ಹಾಳೂರಲ್ಲಿ ಉಳಿಯೋರ್ಯಾರು||
||ಹಾಳೂರಲ್ಲಿ ಉಳಿಯೋರ್ಯಾರು ||
ಸ್ವಲ್ಪ ಪಾಪ
ಸ್ವಲ್ಪ ಪುಣ್ಯ
ಮೂಟೆ ಹೊತ್ತ ಮನ್ಸ
ಲೆಕ್ಕವಿಡುವ ದೇವನಿರಲು ಸಾಕು ವೇಷ
||ಹಾಳೂರಲ್ಲಿ ಉಳಿಯೋರ್ಯಾರು||
||ಹಾಳೂರಲ್ಲಿ ಉಳಿಯೋರ್ಯಾರು||
-
ಈ ಈಈಈಈ
ಕಣ್ಣಾ ಮುಂದೆ ನೀನಾ ನಾನಾ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬೆನ್ನಾ ಹಿಂದೆ ಯಾಕೆ ಮೌನ
ನೆರಳೇ ನಮ್ಮ ನುಂಗಿದ ಹಾಗೆ
ಇರುಳೆ ಕರಗಿ ಇಂಗಿದೆಯೋ
ಕತ್ತಲು ಕವಿದ ಸಮಯ
ಬಾಳು ಬರೆಯುವವನು
ಹಾಳು ಸಂತೆಯವನು
ಯಾರೋ ಆಟಗಾರ
||ಹಾಳೂರಲ್ಲಿ ಉಳಿಯೋರ್ಯಾರು ||
ಬಾಳು ಬರೆಯುವವನು
ಯಾರೋ ಆಟಗಾರ
ಸ್ವರ್ಗ ಇಲ್ಲೇ
ನರಕ ಇಲ್ಲೇ
ಹುಟ್ಟು ಸಾವು ಇಲ್ಲೇ
ಮೇಲು ಕೀಳು
ಸತ್ಯ ಸುಳ್ಳು
ಅಂತ್ಯಾ ಇಲ್ಲೇ
||ಹಾಳೂರಲ್ಲಿ ಉಳಿಯೋರ್ಯಾರು||
||ಹಾಳೂರಲ್ಲಿ ಉಳಿಯೋರ್ಯಾರು ||
ಸ್ವಲ್ಪ ಪಾಪ
ಸ್ವಲ್ಪ ಪುಣ್ಯ
ಮೂಟೆ ಹೊತ್ತ ಮನ್ಸ
ಲೆಕ್ಕವಿಡುವ ದೇವನಿರಲು ಸಾಕು ವೇಷ
||ಹಾಳೂರಲ್ಲಿ ಉಳಿಯೋರ್ಯಾರು||
||ಹಾಳೂರಲ್ಲಿ ಉಳಿಯೋರ್ಯಾರು||
Haluralli Uliyoryaaru song lyrics from Kannada Movie Aatagara starring Chiranjeevi Sarja, Parul Yadav, Meghana Raj, Lyrics penned by Rohith Padaki Sung by Archana Udupa, J Anoop Seelin, Music Composed by J Anoop Seelin, film is Directed by K M Chaithanya and film is released on 2015