-
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಗ ಗ ಗ ಗಾಳಿಯಲ್ಲಿ
ತ ತ ತ ತೇಲೊ ಆಸೆ
ಭೂ ಭೂ ಭೂ ಭೂಮಿಯಿಂದ
ಜಾರಿ ಹೊರ ಹಾರೊ ಆಸೆ
ಅಸಲಿ ಆಟ ಶುರು…ಓಓಓ
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಆಕಾಶಕೆ ಏಣಿಯಾಕೆ
ಖುಷಿಗೆ ಬೋಣಿ ಬೇಕೆ
ಜೇಬಲ್ಲಿ ಪ್ರೀತಿ ಸಾಕೆ
ಗೋಲ ಗೋಲ
ರೋಲ ಗೋಲ
ಸವಾಲು ನೂರ ಎಂಟು
ಜವಾಬು ಇಲ್ಲೆ ಉಂಟು
ಹುಡುಕೋದು ಪರಮನೆಂಟು
ಗೋಲ ಗೋಲ
ರೋಲ ಗೋಲ
ತಾಳಕೆ ತಕ್ಕ ಹೆಜ್ಜೆ ಇದ್ದರೆ
ಕುಣಿಯೋದಲ್ವ ಸ್ವಾಮಿ
ಬೇರೆ ಬೇರೆ ದಾರಿ ಸೇರಿ
ಅಸಲಿ ಆಟ ಶುರು
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಪುಣ್ಯಕೆ ಪಲ್ಟಿ ಹೊಡಿ
ದೇವರಿಗೆ ಲಂಚ ಕೊಡಿ
ಬೇಕಾದ್ರೆ ಹುಂಡಿ ಹೊಡಿ
ಗೋಲ ಗೋಲ
ರೋಲ ಗೋಲ
ಯಾರಿಗೆ ಯಾರು ಇಲ್ಲ
ನಾಟಕ ಇಲ್ಲಿ ಎಲ್ಲಾ
ರೌಂಡಾದ ರಂಗಭೂಮಿ
ಗೋಲ ಗೋಲ
ರೋಲ ಗೋಲ
ಕುಂತು ನಿಂತರು ಎದ್ದರು ನಿದ್ದರು
ಕೇಳೋರ್ಯಾರುಸ್ವಾಮಿ
ನಮ್ಮಲಿ ನಮ್ಮನು ಕಾಣಲು ಹೊರಟರೆ
ಅಸಲಿ ಆಟ ಶುರು ಓಓ
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
||ಗ ಗ ಗ ಗಾಳಿಯಲ್ಲಿ
ತ ತ ತ ತೇಲೊ ಆಸೆ
ಭೂ ಭೂ ಭೂ ಭೂಮಿಯಿಂದ
ಜಾರಿ ಹೊರ ಹಾರೊ ಆಸೆ
ಅಸಲಿ ಆಟ ಶುರು…ಓಓಓ||
ಓಓ ಆಟಗಾರ ಓಓ ಆಟಗಾರ
-
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಗ ಗ ಗ ಗಾಳಿಯಲ್ಲಿ
ತ ತ ತ ತೇಲೊ ಆಸೆ
ಭೂ ಭೂ ಭೂ ಭೂಮಿಯಿಂದ
ಜಾರಿ ಹೊರ ಹಾರೊ ಆಸೆ
ಅಸಲಿ ಆಟ ಶುರು…ಓಓಓ
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಆಕಾಶಕೆ ಏಣಿಯಾಕೆ
ಖುಷಿಗೆ ಬೋಣಿ ಬೇಕೆ
ಜೇಬಲ್ಲಿ ಪ್ರೀತಿ ಸಾಕೆ
ಗೋಲ ಗೋಲ
ರೋಲ ಗೋಲ
ಸವಾಲು ನೂರ ಎಂಟು
ಜವಾಬು ಇಲ್ಲೆ ಉಂಟು
ಹುಡುಕೋದು ಪರಮನೆಂಟು
ಗೋಲ ಗೋಲ
ರೋಲ ಗೋಲ
ತಾಳಕೆ ತಕ್ಕ ಹೆಜ್ಜೆ ಇದ್ದರೆ
ಕುಣಿಯೋದಲ್ವ ಸ್ವಾಮಿ
ಬೇರೆ ಬೇರೆ ದಾರಿ ಸೇರಿ
ಅಸಲಿ ಆಟ ಶುರು
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
ಪುಣ್ಯಕೆ ಪಲ್ಟಿ ಹೊಡಿ
ದೇವರಿಗೆ ಲಂಚ ಕೊಡಿ
ಬೇಕಾದ್ರೆ ಹುಂಡಿ ಹೊಡಿ
ಗೋಲ ಗೋಲ
ರೋಲ ಗೋಲ
ಯಾರಿಗೆ ಯಾರು ಇಲ್ಲ
ನಾಟಕ ಇಲ್ಲಿ ಎಲ್ಲಾ
ರೌಂಡಾದ ರಂಗಭೂಮಿ
ಗೋಲ ಗೋಲ
ರೋಲ ಗೋಲ
ಕುಂತು ನಿಂತರು ಎದ್ದರು ನಿದ್ದರು
ಕೇಳೋರ್ಯಾರುಸ್ವಾಮಿ
ನಮ್ಮಲಿ ನಮ್ಮನು ಕಾಣಲು ಹೊರಟರೆ
ಅಸಲಿ ಆಟ ಶುರು ಓಓ
ಓಓ ಆಟಗಾರ ಓಓ ಆಟಗಾರ
ಉಲಲಾ ಲಲಲ ಗೋಲಾಲ
ಉಲಲಾ ಲಲಲ ಗೋಲಾಲ
||ಗ ಗ ಗ ಗಾಳಿಯಲ್ಲಿ
ತ ತ ತ ತೇಲೊ ಆಸೆ
ಭೂ ಭೂ ಭೂ ಭೂಮಿಯಿಂದ
ಜಾರಿ ಹೊರ ಹಾರೊ ಆಸೆ
ಅಸಲಿ ಆಟ ಶುರು…ಓಓಓ||
ಓಓ ಆಟಗಾರ ಓಓ ಆಟಗಾರ