Thoro Galige Besara Lyrics

ತೂರೋ ಗಾಳಿಗೇ ಬೇಸರ.. Lyrics

in Aasha Soudha

in ಆಶಾ ಸೌಧ

LYRIC

Song Details Page after Lyrice

...
ತೂರೋ ಗಾಳಿಗೆ ಬೇಸರ..

ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ

|| ತೂರೋ ಗಾಳಿಗೆ ಬೇಸರ.....  ||

ಆದುದನ್ನೆಲ್ಲಾ ಮರೆತು ಬಿಡು
ಆಗುವ ಕಾರ್ಯಕೆ ಮನ ನೀಡು
ಆದುದನ್ನೆಲ್ಲಾ ಮರೆತು ಬಿಡು
ಆಗುವ ಕಾರ್ಯಕೆ ಮನ ನೀಡು..
ಆ ಆ ಆ....ಆ ಆ ಆ ಆ …ಆ…ಆ…
ನಡೆದುದ ನೆನೆಯೇ ಬಾಳಿನ ಪೂರಾ ..
ನಡೆದುದ ನೆನೆಯೇ ಬಾಳಿನ ಪೂರಾ
ನೆಮ್ಮದಿ ಕಾಲ ಬಲು ದೂರಾ…ಆ….

|| ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ….ಆ…..||

ನಗೆಯೂರ ದಾರಿ ಹಿಡಿ ನೀನು
ಗೆಲುವಿನ ಜೋಡಿ ನಡೆ ನೀನು
ನಗೆಯೂರ ದಾರಿ ಹಿಡಿ ನೀನು
ಗೆಲುವಿನ ಜೋಡಿ ನಡೆ ನೀನು... 
ಆ ಆ ಆ....ಆ ಆ ಆ ಆ …ಆ….
ಚಿಂತೆಯ ಪಾಶ ಕಡಿ ನೀನು ..
ಚಿಂತೆಯ ಪಾಶ ಕಡಿ ನೀನು
ಮೌನದಿ ಕುಳಿತು ಫಲವೇನು ..

|| ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ….ಆ…..||
 

...
ತೂರೋ ಗಾಳಿಗೆ ಬೇಸರ..

ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ

|| ತೂರೋ ಗಾಳಿಗೆ ಬೇಸರ.....  ||

ಆದುದನ್ನೆಲ್ಲಾ ಮರೆತು ಬಿಡು
ಆಗುವ ಕಾರ್ಯಕೆ ಮನ ನೀಡು
ಆದುದನ್ನೆಲ್ಲಾ ಮರೆತು ಬಿಡು
ಆಗುವ ಕಾರ್ಯಕೆ ಮನ ನೀಡು..
ಆ ಆ ಆ....ಆ ಆ ಆ ಆ …ಆ…ಆ…
ನಡೆದುದ ನೆನೆಯೇ ಬಾಳಿನ ಪೂರಾ ..
ನಡೆದುದ ನೆನೆಯೇ ಬಾಳಿನ ಪೂರಾ
ನೆಮ್ಮದಿ ಕಾಲ ಬಲು ದೂರಾ…ಆ….

|| ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ….ಆ…..||

ನಗೆಯೂರ ದಾರಿ ಹಿಡಿ ನೀನು
ಗೆಲುವಿನ ಜೋಡಿ ನಡೆ ನೀನು
ನಗೆಯೂರ ದಾರಿ ಹಿಡಿ ನೀನು
ಗೆಲುವಿನ ಜೋಡಿ ನಡೆ ನೀನು... 
ಆ ಆ ಆ....ಆ ಆ ಆ ಆ …ಆ….
ಚಿಂತೆಯ ಪಾಶ ಕಡಿ ನೀನು ..
ಚಿಂತೆಯ ಪಾಶ ಕಡಿ ನೀನು
ಮೌನದಿ ಕುಳಿತು ಫಲವೇನು ..

|| ತೂರೋ ಗಾಳಿಗೆ ಬೇಸರ
ಏರು ಗೆಲುವಿನ  ಗೋಪುರ
ತೂರೋ ಗಾಳಿಗೆ ಬೇಸರ….ಆ…..||
 

Thoro Galige Besara song lyrics from Kannada Movie Aasha Soudha starring Udayakumar, Rajesh, Dwarakish, Lyrics penned by Sorat Ashwath Sung by P Susheela, Music Composed by P L Sriramulu, film is Directed by K B Srinivasan and film is released on 1975
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ