Nanna Nodi Mecchidone Lyrics

ನನ್ನ ನೋಡಿ ಮೆಚ್ಚಿದವನೇ Lyrics

in Aasha Soudha

in ಆಶಾ ಸೌಧ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
 
ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ..

ಗಂಡು : ಹೂವೇ ನಾಚಲೇಕೆ
             ಹೇಳೆ ನಿನಗೆ ಏಕೆ ಶಂಕೆ
ಹೆಣ್ಣು : ನಿನ್ನೀ ಮೈಯ್ಯ ಸೋಕಿ
             ಏನೋ ಸುಖದಾ ಆಸೆ ಮನಕೆ
ಗಂಡು : ಒಹೋ ..             
ಹೆಣ್ಣು : ಆಹಾ
ಗಂಡು : ಆಹಾ                 
ಹೆಣ್ಣು : ಆಹಾಹಾ ಲಲಲಲ ಆ..ಆ.. ಓ..
ಗಂಡು : ಆ..ಆ.. ಆ            
ಹೆಣ್ಣು : ಆಆಆ..
ಗಂಡು : ಕಣ್ಣು ಕಣ್ಣು ಸೇರಿ
             ಮಾಡಿದ ಹಂಚಿಕೆ
ಹೆಣ್ಣು : ಎಂದೋ ಮೂಡಿದಾಸೆ 
             ತೀರಲಿ ಹೊನ್ನ ಬಯಕೆ
             ಒಲವಿನ ಮಿಲನದೆ
             ತಣಿಸುವ ಬಾ... ಬಾ
 
|| ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ….||

ಹೆಣ್ಣು : ನೋಡಿ ರೂಪ ರಾಶಿ
             ಆದೆ ನಿನಗೆ ಪ್ರೇಮದಾಸಿ ..
ಗಂಡು : ಜಾಣೆ ಜಾಲ ಬೀಸಿ
             ಆದೆ ನನಗೆ ಪ್ರೀತಿ ಅರಸಿ ..
ಹೆಣ್ಣು : ಆಹಾ..                           
ಗಂಡು : ಒಹೋ
ಹೆಣ್ಣು : ಆಹಾ                             
ಗಂಡು : ಆಹಾ
ಹೆಣ್ಣು : ಲಲಲಲಾಲಾಲ ಒಹೋ ..   
ಗಂಡು : ಆಆಆ..
ಹೆಣ್ಣು : ಆಆಆ...
             ನಾನು ನೀನು ಒಂದೇ
             ಆದೆವು ಪ್ರೇಮಿಸಿ
ಗಂಡು : ಹಾಲು ಜೇನಿನಂತೆ
             ಬಾಳುವ ಪ್ರೇಯಸಿ
             ಒಲವಿನ ಮಿಲನದೆ
             ತಣಿಯುವ ಬಾ.. ಬಾ..

|| ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ….||
 

ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
 
ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ..

ಗಂಡು : ಹೂವೇ ನಾಚಲೇಕೆ
             ಹೇಳೆ ನಿನಗೆ ಏಕೆ ಶಂಕೆ
ಹೆಣ್ಣು : ನಿನ್ನೀ ಮೈಯ್ಯ ಸೋಕಿ
             ಏನೋ ಸುಖದಾ ಆಸೆ ಮನಕೆ
ಗಂಡು : ಒಹೋ ..             
ಹೆಣ್ಣು : ಆಹಾ
ಗಂಡು : ಆಹಾ                 
ಹೆಣ್ಣು : ಆಹಾಹಾ ಲಲಲಲ ಆ..ಆ.. ಓ..
ಗಂಡು : ಆ..ಆ.. ಆ            
ಹೆಣ್ಣು : ಆಆಆ..
ಗಂಡು : ಕಣ್ಣು ಕಣ್ಣು ಸೇರಿ
             ಮಾಡಿದ ಹಂಚಿಕೆ
ಹೆಣ್ಣು : ಎಂದೋ ಮೂಡಿದಾಸೆ 
             ತೀರಲಿ ಹೊನ್ನ ಬಯಕೆ
             ಒಲವಿನ ಮಿಲನದೆ
             ತಣಿಸುವ ಬಾ... ಬಾ
 
|| ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ….||

ಹೆಣ್ಣು : ನೋಡಿ ರೂಪ ರಾಶಿ
             ಆದೆ ನಿನಗೆ ಪ್ರೇಮದಾಸಿ ..
ಗಂಡು : ಜಾಣೆ ಜಾಲ ಬೀಸಿ
             ಆದೆ ನನಗೆ ಪ್ರೀತಿ ಅರಸಿ ..
ಹೆಣ್ಣು : ಆಹಾ..                           
ಗಂಡು : ಒಹೋ
ಹೆಣ್ಣು : ಆಹಾ                             
ಗಂಡು : ಆಹಾ
ಹೆಣ್ಣು : ಲಲಲಲಾಲಾಲ ಒಹೋ ..   
ಗಂಡು : ಆಆಆ..
ಹೆಣ್ಣು : ಆಆಆ...
             ನಾನು ನೀನು ಒಂದೇ
             ಆದೆವು ಪ್ರೇಮಿಸಿ
ಗಂಡು : ಹಾಲು ಜೇನಿನಂತೆ
             ಬಾಳುವ ಪ್ರೇಯಸಿ
             ಒಲವಿನ ಮಿಲನದೆ
             ತಣಿಯುವ ಬಾ.. ಬಾ..

|| ಹೆಣ್ಣು : ನನ್ನ ನೋಡಿ ಮೆಚ್ಚಿದೋನೆ
             ಒಳ್ಳೆ ಜೋಡಿ ಎಂದು ನೀನೆ
             ಕೂಗಿ ಕರೆಯೋನೆ…
ಗಂಡು : ಕಣ್ಣ ಮೂಡಿ ಬಲ್ಲೆ ಜಾಣೆ
             ನಿನ್ನ ಮಾತೆ ಚೆನ್ನ ಕಾಣೆ
             ಬಾರೇ ನನ್ನೋಳೆ..
ಹೆಣ್ಣು : ನಗೆ ಮಾತ ಸವಿ ಮುತ್ತ
             ಕೊಡೊ ಹೊತ್ತ ಬೇಡೆಂದೆನೆ….||
 

Nanna Nodi Mecchidone song lyrics from Kannada Movie Aasha Soudha starring Udayakumar, Rajesh, Dwarakish, Lyrics penned by Sorat Ashwath Sung by P B Srinivas, S Janaki, Music Composed by P L Sriramulu, film is Directed by K B Srinivasan and film is released on 1975

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ