ಆಶಾ ಸೌಧ... ಆಶಾ ಸೌಧ...
ಆಶಾ ಸೌಧ... ಆಶಾ ಸೌಧ... ಆಆಆಅ...
ಬಾಳಿನ ಆಶಾ ಸೌಧ
ಬಾಗಿಲ ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ.. ಓ.. ರಾಜಾ....
ವಿರಹದೇ ತಾ ಬೆಂದೂ
ಜಾರಿದೇ ಸೆರಗಿಂದೂ
ವಿರಹದೇ ತಾ ಬೆಂದೂ ಜಾರಿದೇ
ಸೆರಗಿಂದೂ ಹೇಳಿತು ತಂಬೆಲರೂ ..
ಹೇಳಿತು ತಂಬೆಲರೂ ನಿನ್ನ
ಅರಸನ ನೀ ಕೂಗೆಂದೂ ..
ಓ.. ರಾಜಾ.... ..
ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ
ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ..
ಓ.. ರಾಜಾ....
ಹೆಣ್ಣಿನ ಹೂ ಮನಸೂ..
ಮುಡಿಯನೂ ತಾ ಸೊಗಸೂ
ಹೆಣ್ಣಿನ ಹೂ ಮನಸೂ..
ಮುಡಿಯನೂ ತಾ ಸೊಗಸೂ
ಸಂತಸದೇ ತಣಿಸು...
ಸಂತಸದೇ ತಣಿಸು ಬಾಳೇನೂ
ನಾ ಈ ಮುನಿಸೂ...
ಓ.. ರಾಜಾ.... ..
ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ
ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ..
ಓ.. ರಾಜಾ.... ಆಆಆ..
ಆಶಾ ಸೌಧ... ಆಶಾ ಸೌಧ...
ಆಶಾ ಸೌಧ... ಆಶಾ ಸೌಧ... ಆಆಆಅ...
ಬಾಳಿನ ಆಶಾ ಸೌಧ
ಬಾಗಿಲ ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ.. ಓ.. ರಾಜಾ....
ವಿರಹದೇ ತಾ ಬೆಂದೂ
ಜಾರಿದೇ ಸೆರಗಿಂದೂ
ವಿರಹದೇ ತಾ ಬೆಂದೂ ಜಾರಿದೇ
ಸೆರಗಿಂದೂ ಹೇಳಿತು ತಂಬೆಲರೂ ..
ಹೇಳಿತು ತಂಬೆಲರೂ ನಿನ್ನ
ಅರಸನ ನೀ ಕೂಗೆಂದೂ ..
ಓ.. ರಾಜಾ.... ..
ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ
ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ..
ಓ.. ರಾಜಾ....
ಹೆಣ್ಣಿನ ಹೂ ಮನಸೂ..
ಮುಡಿಯನೂ ತಾ ಸೊಗಸೂ
ಹೆಣ್ಣಿನ ಹೂ ಮನಸೂ..
ಮುಡಿಯನೂ ತಾ ಸೊಗಸೂ
ಸಂತಸದೇ ತಣಿಸು...
ಸಂತಸದೇ ತಣಿಸು ಬಾಳೇನೂ
ನಾ ಈ ಮುನಿಸೂ...
ಓ.. ರಾಜಾ.... ..
ಓ.. ರಾಜಾ ಬಾ ರಾಜಾ..
ಬಾಳಿನ ಆಶಾ ಸೌಧ ಬಾಗಿಲ
ತೆರೆ ಒಲವಿಂದ ..
ಓ.. ರಾಜಾ ಬಾ ಗೆಲುವಿಂದ ...
ತುಂಬಿದೆ ಯೌವ್ವನದಿಂದ
ಓ.. ರಾಜಾ ಬಾ ರಾಜಾ..
ಓ.. ರಾಜಾ.... ಆಆಆ..
Baalina Aasha Soudha song lyrics from Kannada Movie Aasha Soudha starring Udayakumar, Rajesh, Dwarakish, Lyrics penned by Sorat Ashwath Sung by S Janaki, Music Composed by P L Sriramulu, film is Directed by K B Srinivasan and film is released on 1975