-
ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್ ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚ್ವೀಟ್ ಚೊ ಚ್ವೀಟ್
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್ ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚ್ವೀಟ್ ಚೊ ಚ್ವೀಟ್||
ಸೂರ್ಯಂಗೆ ಏತಕ್ಕೆ ನಾಚಿಕೆ ಚಂದ್ರ ಬಂದರೆ ಆಗುವ ಮರೆ
ಹೋಗಿದ್ದು ಹಚ್ಚಿದ್ದು ಯಾರದು ನೂರು ಬಾನಿಗೆ ನೀನೆ ಈ ಬಗೆ
ಒಳಗ್ಯಾರು ಹಾಕೋದು ಸಕ್ಕರೆ ಹಸಿಕಾಯಿ ಹಣ್ಣಾದರೆ
ನಿಂತಲ್ಲಿ ನಿಂತಿದ್ದು ಎಷ್ಟೊ ವರ್ಷ
ಇಷ್ಟುದ್ದ ಬೆಳೆದಿದ್ದು ಹೇಗೆ ವೃಕ್ಷ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗೆ ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚೊ ಚ್ವೀಟ್||
ಸಾಗುತ್ತ ಸಾಗುತ್ತ ಜೀವನ ನಮ್ಮ ಯೌವ್ವನ ಸ್ವಲ್ಪವೆ ದಿನ
ಯಾಕಿಲ್ಲ ಯಾಕಿಲ್ಲ ಈ ತರ ನಿತ್ಯನೂತನ ತುಂಬು ಜೀವನ
ನಮಗೆಲ್ಲ ಯಾಕಿಲ್ಲ ರೆಕ್ಕೆಯು ಹಾಯಾಗಿ ಹಾರಾಡಲು
ದುಡ್ಡಿಲ್ಲ ಬೇಕಿಲ್ಲ ಹಕ್ಕಿಗೆಲ್ಲ ದುಡ್ಡಿಲ್ಸೆ ನಮಗೆಲ್ಲ ಏನು ಇಲ್ಲ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚೊ ಚ್ವೀಟ್||
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
-
ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್ ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚ್ವೀಟ್ ಚೊ ಚ್ವೀಟ್
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್ ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚ್ವೀಟ್ ಚೊ ಚ್ವೀಟ್||
ಸೂರ್ಯಂಗೆ ಏತಕ್ಕೆ ನಾಚಿಕೆ ಚಂದ್ರ ಬಂದರೆ ಆಗುವ ಮರೆ
ಹೋಗಿದ್ದು ಹಚ್ಚಿದ್ದು ಯಾರದು ನೂರು ಬಾನಿಗೆ ನೀನೆ ಈ ಬಗೆ
ಒಳಗ್ಯಾರು ಹಾಕೋದು ಸಕ್ಕರೆ ಹಸಿಕಾಯಿ ಹಣ್ಣಾದರೆ
ನಿಂತಲ್ಲಿ ನಿಂತಿದ್ದು ಎಷ್ಟೊ ವರ್ಷ
ಇಷ್ಟುದ್ದ ಬೆಳೆದಿದ್ದು ಹೇಗೆ ವೃಕ್ಷ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗೆ ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚೊ ಚ್ವೀಟ್||
ಸಾಗುತ್ತ ಸಾಗುತ್ತ ಜೀವನ ನಮ್ಮ ಯೌವ್ವನ ಸ್ವಲ್ಪವೆ ದಿನ
ಯಾಕಿಲ್ಲ ಯಾಕಿಲ್ಲ ಈ ತರ ನಿತ್ಯನೂತನ ತುಂಬು ಜೀವನ
ನಮಗೆಲ್ಲ ಯಾಕಿಲ್ಲ ರೆಕ್ಕೆಯು ಹಾಯಾಗಿ ಹಾರಾಡಲು
ದುಡ್ಡಿಲ್ಲ ಬೇಕಿಲ್ಲ ಹಕ್ಕಿಗೆಲ್ಲ ದುಡ್ಡಿಲ್ಸೆ ನಮಗೆಲ್ಲ ಏನು ಇಲ್ಲ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
||ಶಾಲೆಗು ಹೋಗೊದಿಲ್ಲ ಸಂಗೀತ ಕಲಿಯೊದಿಲ್ಲ
ಆದ್ರುನು ಹಕ್ಕಿ ಹಾಡು ಚೋ ಚ್ವೀಟ್
ಬಟ್ಟೆನು ಹಾಕೊದಿಲ್ಲ ಸ್ನಾನನು ಮಾಡೊದಿಲ್ಲ
ಹೇಗಿದ್ರು ಜಿಗಿಯೊ ಜಿಂಕೆ ಚೊ ಚೊ ಚ್ವೀಟ್||
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ
ಸ್ವರ್ಗ ನಿಸರ್ಗ ಸ್ವರ್ಗ ನಿಸರ್ಗ