-
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಕನಸಲ್ಲು ಬಂದಿಲ್ಲ ನಾನೆಂದು ಎಣಿಸಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಮಿಂಚಿಲ್ದ ಸಿಡಿಲಂತೆ ಗುಡುಗಿಲ್ದ ಮಳೆಯಂತೆ
ಗುಟ್ಟಾಗಿ ಮುದ್ದಾಗಿಯೆ ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಎದೆಬಡಿತದಾಗೆ ಏಕನಾದ ತಡಬಡಿಸುತೈತೆ ನನ್ನ ಪಾದ
ತಂಗಾಳಿಗೊಲಿದು ನಲಿದಾಗ ಸೆರಗು
ತಂಗಾಳಿಗೊಲಿದು ನಲಿದಾಗ ಸೆರಗು
ಕೆನ್ನೇಲಿ ಲಜ್ಜೆ ಮೆರಗು ಮೂಡಿತಣ್ಣ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಕಣ್ಣಾಗೆ ಆಸೆಯ ಜೋಕಾಲಿ
ಕಾಲೆನೊ ಬಿಡಿಸಿತು ರಂಗೋಲಿ
ಕೇಳ್ದಾಗ ಎಲ್ಲ ಸೋಬಾನೆ ಹಾಡು
ಕೇಳ್ದಾಗ ಎಲ್ಲ ಸೋಬಾನೆ ಹಾಡು
ತುಟಿಕಚ್ಚಿ ಕೆಂಪೇರಿತು ಮೂಡಿತಣ್ಣ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
||ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಕನಸಲ್ಲು ಬಂದಿಲ್ಲ ನಾನೆಂದು ಎಣಿಸಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಮಿಂಚಿಲ್ದ ಸಿಡಿಲಂತೆ ಗುಡುಗಿಲ್ದ ಮಳೆಯಂತೆ
ಗುಟ್ಟಾಗಿ ಮುದ್ದಾಗಿಯೆ ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ||
-
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಕನಸಲ್ಲು ಬಂದಿಲ್ಲ ನಾನೆಂದು ಎಣಿಸಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಮಿಂಚಿಲ್ದ ಸಿಡಿಲಂತೆ ಗುಡುಗಿಲ್ದ ಮಳೆಯಂತೆ
ಗುಟ್ಟಾಗಿ ಮುದ್ದಾಗಿಯೆ ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಎದೆಬಡಿತದಾಗೆ ಏಕನಾದ ತಡಬಡಿಸುತೈತೆ ನನ್ನ ಪಾದ
ತಂಗಾಳಿಗೊಲಿದು ನಲಿದಾಗ ಸೆರಗು
ತಂಗಾಳಿಗೊಲಿದು ನಲಿದಾಗ ಸೆರಗು
ಕೆನ್ನೇಲಿ ಲಜ್ಜೆ ಮೆರಗು ಮೂಡಿತಣ್ಣ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಕಣ್ಣಾಗೆ ಆಸೆಯ ಜೋಕಾಲಿ
ಕಾಲೆನೊ ಬಿಡಿಸಿತು ರಂಗೋಲಿ
ಕೇಳ್ದಾಗ ಎಲ್ಲ ಸೋಬಾನೆ ಹಾಡು
ಕೇಳ್ದಾಗ ಎಲ್ಲ ಸೋಬಾನೆ ಹಾಡು
ತುಟಿಕಚ್ಚಿ ಕೆಂಪೇರಿತು ಮೂಡಿತಣ್ಣ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ
||ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಇದುವರೆಗೆ ಇದ್ದಿಲ್ಲ ಹಿಂದೆಂದು ಕಂಡಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಕನಸಲ್ಲು ಬಂದಿಲ್ಲ ನಾನೆಂದು ಎಣಿಸಿಲ್ಲ
ಜಿಲ್ ಜಿಲ ಮಿಲ್ ಮಿಲ ತಾಳ
ಮಿಂಚಿಲ್ದ ಸಿಡಿಲಂತೆ ಗುಡುಗಿಲ್ದ ಮಳೆಯಂತೆ
ಗುಟ್ಟಾಗಿ ಮುದ್ದಾಗಿಯೆ ಮೂಡಿತಣ್ಣ ಲವ್ ಮೂಡಿತಣ್ಣ
ಮೂಡಿತಣ್ಣ ಲವ್ ಮೂಡಿತಣ್ಣ||
Iduvarege Iddilla song lyrics from Kannada Movie Aarambha starring Mithun Prakash, Abhirami, Rasagavala Narayan, Lyrics penned by Goturi Sung by Malgudi Subha, Music Composed by Gurukiran, film is Directed by S Abhi Hanakere and film is released on 2015