Haadi Haadi Lyrics

ಹಾಡಿ ಹಾಡಿ Lyrics

in Aarambha

in ಆರಂಭ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಈ ಪ್ರೀತಿ ಒಂತರ ಫೆವಿಕಾಲ್‌ ಗಮ್‌ ತರ
ಹಚ್ಚಿಬಿಟ್ಟರೆ ಬೇರೆ ಬೇರೆ ಆಗೊದಿಲ್ಲ
 
||ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ||
 
ಲವ್‌ ಅಂದರೆ ಅದು ಡಿಶ್‌ ಟಿವಿಯಂತೆ
ನೂರಾರು ಚ್ಯಾನೆಲ್‌ ಇಲ್ಲಿದೆ
ಲವ್‌ ಅಂದರೆ ಅದು 3ಡಿ ಮೂವಿಯಂತೆ
ಕಣ್ಣಲ್ಲಿ ಗ್ಲಾಸ್‌ ಇಲ್ಲದೆ
ಕಣ್ಣನು ಮುಚ್ಚಲು ದಾಟು ಸ್ವಿಜರ್‌ ಲ್ಯಾಂಡ್‌
ಕಿವಿಯನು ಮುಚ್ಚಲು ಏಟು ಬ್ಯಾಂಡು
ಬಾಯಿ ಮುಚ್ಚಲು ಒಳಗೆ ಹಾರ್ಟೆ ಹೇಳಿತೆಲ್ಲ
 
||ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ||
 
ಲವ್ವಂದರೆ ಅದು ರಾಕು ಸಾಂಗಿನಂತೆ
ಅರ್ಥ ಆಗದಿದ್ರು ಸೂಪರ್‌
ಲವ್ವಂದರೆ ಅದು ಕುಡಿವ ಬಾಂಗಿನಂತೆ
ಸವಿದಾಗಲೆಲ್ಲ ಮಂಪರು
ಬೆಡ್ಡಲ್ಲಿ ಬಿದ್ದರು ಯಾಕೊ ನಿದ್ದೆಯಿಲ್ಲ
ತಿನ್ನದೆ ಇದ್ದರು ಹಸಿವು ಇಲ್ಲ
ಜ್ಯೂಸು ಇದ್ದರು ಯಾಕೊ ಕುಡಿವ ಮೂಡೆ ಇಲ್ಲ
 
|| ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಈ ಪ್ರೀತಿ ಒಂತರ ಫೆವಿಕಾಲ್‌ ಗಮ್‌ ತರ
ಹಚ್ಚಿಬಿಟ್ಟರೆ ಬೇರೆ ಬೇರೆ ಆಗೊದಿಲ್ಲ||

-
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಈ ಪ್ರೀತಿ ಒಂತರ ಫೆವಿಕಾಲ್‌ ಗಮ್‌ ತರ
ಹಚ್ಚಿಬಿಟ್ಟರೆ ಬೇರೆ ಬೇರೆ ಆಗೊದಿಲ್ಲ
 
||ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ||
 
ಲವ್‌ ಅಂದರೆ ಅದು ಡಿಶ್‌ ಟಿವಿಯಂತೆ
ನೂರಾರು ಚ್ಯಾನೆಲ್‌ ಇಲ್ಲಿದೆ
ಲವ್‌ ಅಂದರೆ ಅದು 3ಡಿ ಮೂವಿಯಂತೆ
ಕಣ್ಣಲ್ಲಿ ಗ್ಲಾಸ್‌ ಇಲ್ಲದೆ
ಕಣ್ಣನು ಮುಚ್ಚಲು ದಾಟು ಸ್ವಿಜರ್‌ ಲ್ಯಾಂಡ್‌
ಕಿವಿಯನು ಮುಚ್ಚಲು ಏಟು ಬ್ಯಾಂಡು
ಬಾಯಿ ಮುಚ್ಚಲು ಒಳಗೆ ಹಾರ್ಟೆ ಹೇಳಿತೆಲ್ಲ
 
||ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ||
 
ಲವ್ವಂದರೆ ಅದು ರಾಕು ಸಾಂಗಿನಂತೆ
ಅರ್ಥ ಆಗದಿದ್ರು ಸೂಪರ್‌
ಲವ್ವಂದರೆ ಅದು ಕುಡಿವ ಬಾಂಗಿನಂತೆ
ಸವಿದಾಗಲೆಲ್ಲ ಮಂಪರು
ಬೆಡ್ಡಲ್ಲಿ ಬಿದ್ದರು ಯಾಕೊ ನಿದ್ದೆಯಿಲ್ಲ
ತಿನ್ನದೆ ಇದ್ದರು ಹಸಿವು ಇಲ್ಲ
ಜ್ಯೂಸು ಇದ್ದರು ಯಾಕೊ ಕುಡಿವ ಮೂಡೆ ಇಲ್ಲ
 
|| ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಹಾಡಿ ಹಾಡಿ ರೇಡಿಯೊಗೆ ಬೋರು ಆಗೊದಿಲ್ಲ
ಕೂಡಿ ಕೂಡಿ ಪ್ರೇಮಿಗಳಿಗೆ ಸುಸ್ತೆ ಆಗೊದಿಲ್ಲ
ಈ ಪ್ರೀತಿ ಒಂತರ ಫೆವಿಕಾಲ್‌ ಗಮ್‌ ತರ
ಹಚ್ಚಿಬಿಟ್ಟರೆ ಬೇರೆ ಬೇರೆ ಆಗೊದಿಲ್ಲ||

Haadi Haadi song lyrics from Kannada Movie Aarambha starring Mithun Prakash, Abhirami, Rasagavala Narayan, Lyrics penned by Gurukiran Sung by Gurukiran, Music Composed by Gurukiran, film is Directed by S Abhi Hanakere and film is released on 2015
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ