-
ಉಸಿರು ಬಿಡೊ ಆಟದಂತೆ ಪ್ರೀತಿ ಕೊನೆ ಸಾವಿನಂತೆ
ಸೋನೆ ನಗುವೊಂದು ನನಗೆ ಮುನಿದಿಲ್ಲ
ನೋವ ಮಳೆಯಿಂದ ಎದೆಗೆ ಉಳಿವಿಲ್ಲ
ಈ ಜೀವ ಇಲ್ಲೆ ಸಾಯಲಿ
ಈ ಜೀವಕಿಲ್ಲೆ ಉಸಿರು ಹೋಗಲಿ
ಹೃದಯವಿದು ಒಂಟಿಯಾಗಿದೆ ಪ್ರೀತಿಸಿದ ಉಸಿರೆ ಇಲ್ಲದೆ
ಕಣ್ಗಳು ಕನಸ್ಸನು ಬೇಡ ಎಂದಿದೆ
ಕನಸ್ಸಿದು ಮಲಗಲು ಜಾಗ ಹುಡುಕಿದೆ
ನಿನ್ನದೆ ಕಣ್ಣಿದು ರೆಪ್ಪೆ ಮುಚ್ಚಿದೆ
ಚಿತೆಗೆಟ್ಟ ಹೃದಯ ಗೂಡಲಿ ಅರಳಿಟ್ಟ ಪ್ರೀತಿ ನನ್ನದು
ಎಟುಕದೆ ಹೋಯಿತು ಗುಟುಕು ನೀಡೆನು
ಸಾಯುವ ಪ್ರೀತಿಗೆ ಯಾರಿಲ್ಲ ಕಾವಲು
ನನ್ನ ಈ ಉಸಿರಿದೆ ನಿನ್ನ ಕೋರಿ ಕಾಯಲು
||ಉಸಿರು ಬಿಡೊ ಆಟದಂತೆ ಪ್ರೀತಿ ಕೊನೆ ಸಾವಿನಂತೆ
ಸೋನೆ ನಗುವೊಂದು ನನಗೆ ಮುನಿದಿಲ್ಲ
ನೋವ ಮಳೆಯಿಂದ ಎದೆಗೆ ಉಳಿವಿಲ್ಲ
ಈ ಜೀವ ಇಲ್ಲೆ ಸಾಯಲಿ
ಈ ಜೀವಕಿಲ್ಲೆ ಉಸಿರು ಹೋಗಲಿ||
-
ಉಸಿರು ಬಿಡೊ ಆಟದಂತೆ ಪ್ರೀತಿ ಕೊನೆ ಸಾವಿನಂತೆ
ಸೋನೆ ನಗುವೊಂದು ನನಗೆ ಮುನಿದಿಲ್ಲ
ನೋವ ಮಳೆಯಿಂದ ಎದೆಗೆ ಉಳಿವಿಲ್ಲ
ಈ ಜೀವ ಇಲ್ಲೆ ಸಾಯಲಿ
ಈ ಜೀವಕಿಲ್ಲೆ ಉಸಿರು ಹೋಗಲಿ
ಹೃದಯವಿದು ಒಂಟಿಯಾಗಿದೆ ಪ್ರೀತಿಸಿದ ಉಸಿರೆ ಇಲ್ಲದೆ
ಕಣ್ಗಳು ಕನಸ್ಸನು ಬೇಡ ಎಂದಿದೆ
ಕನಸ್ಸಿದು ಮಲಗಲು ಜಾಗ ಹುಡುಕಿದೆ
ನಿನ್ನದೆ ಕಣ್ಣಿದು ರೆಪ್ಪೆ ಮುಚ್ಚಿದೆ
ಚಿತೆಗೆಟ್ಟ ಹೃದಯ ಗೂಡಲಿ ಅರಳಿಟ್ಟ ಪ್ರೀತಿ ನನ್ನದು
ಎಟುಕದೆ ಹೋಯಿತು ಗುಟುಕು ನೀಡೆನು
ಸಾಯುವ ಪ್ರೀತಿಗೆ ಯಾರಿಲ್ಲ ಕಾವಲು
ನನ್ನ ಈ ಉಸಿರಿದೆ ನಿನ್ನ ಕೋರಿ ಕಾಯಲು
||ಉಸಿರು ಬಿಡೊ ಆಟದಂತೆ ಪ್ರೀತಿ ಕೊನೆ ಸಾವಿನಂತೆ
ಸೋನೆ ನಗುವೊಂದು ನನಗೆ ಮುನಿದಿಲ್ಲ
ನೋವ ಮಳೆಯಿಂದ ಎದೆಗೆ ಉಳಿವಿಲ್ಲ
ಈ ಜೀವ ಇಲ್ಲೆ ಸಾಯಲಿ
ಈ ಜೀವಕಿಲ್ಲೆ ಉಸಿರು ಹೋಗಲಿ||