ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ಪ್ರೀತಿಯ ಗೆಳೆತನಕೆ ನನ್ನವಳ ಕೈಹಿಡಿದೆ
ನಾ ಸೋತೆ ಇಂದು ನಿನ್ನ ಈ ನೋಟಕೆ
ಈ ಜೀವಕೆ ಉಸಿರಾಗು ಬಾ
ಈ ಬೇಗೆಯ ನೀ ತಣಿಸು ಬಾ
ಮೊದಲ ಚುಂಬನ ಏನೊ ರೋಮಾಂಚನ
ಮೊದಲ ಚುಂಬನ ಏನೊ ರೋಮಾಂಚನ
ಸ್ನೇಹದ ಬಂಧನ ನಿನಗಾಗಿ ಜೀವನ
ಕಾಡಿದೆ ನಿನ್ನ ನಿನ್ನದೆ ಆ ನೆನಪು
ಹಾಡಿದೆನು ಈ ದಿನ ಪ್ರೇಮರಾಗ
||ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ||
ಬೆಳದಿಂಗಳ ಬೆಳಕಲಿ ಚಂದ್ರನ ಮರೆಯಲಿ
ಬೆಳದಿಂಗಳ ಬೆಳಕಲಿ ಚಂದ್ರನ ಮರೆಯಲಿ
ತಂಗಾಳಿಯ ತಂಪಲಿ ಬಾ ಸೇರು ನೀ ನನ್ನಲಿ
ಲೋಕವ ಮರೆತು ಪ್ರೀತಿಯ ಅರಿತು
ಕ್ಷಣಕ್ಷಣವು ಪ್ರತಿಕ್ಷಣವು ಅನುಕ್ಷಣವು ಬಾ
||ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ಪ್ರೀತಿಯ ಗೆಳೆತನಕೆ ನನ್ನವಳ ಕೈಹಿಡಿದೆ
ನಾ ಸೋತೆ ಇಂದು ನಿನ್ನ ಈ ನೋಟಕೆ
ಈ ಜೀವಕೆ ಉಸಿರಾಗು ಬಾ
ಈ ಬೇಗೆಯ ನೀ ತಣಿಸು ಬಾ||
ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ಪ್ರೀತಿಯ ಗೆಳೆತನಕೆ ನನ್ನವಳ ಕೈಹಿಡಿದೆ
ನಾ ಸೋತೆ ಇಂದು ನಿನ್ನ ಈ ನೋಟಕೆ
ಈ ಜೀವಕೆ ಉಸಿರಾಗು ಬಾ
ಈ ಬೇಗೆಯ ನೀ ತಣಿಸು ಬಾ
ಮೊದಲ ಚುಂಬನ ಏನೊ ರೋಮಾಂಚನ
ಮೊದಲ ಚುಂಬನ ಏನೊ ರೋಮಾಂಚನ
ಸ್ನೇಹದ ಬಂಧನ ನಿನಗಾಗಿ ಜೀವನ
ಕಾಡಿದೆ ನಿನ್ನ ನಿನ್ನದೆ ಆ ನೆನಪು
ಹಾಡಿದೆನು ಈ ದಿನ ಪ್ರೇಮರಾಗ
||ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ||
ಬೆಳದಿಂಗಳ ಬೆಳಕಲಿ ಚಂದ್ರನ ಮರೆಯಲಿ
ಬೆಳದಿಂಗಳ ಬೆಳಕಲಿ ಚಂದ್ರನ ಮರೆಯಲಿ
ತಂಗಾಳಿಯ ತಂಪಲಿ ಬಾ ಸೇರು ನೀ ನನ್ನಲಿ
ಲೋಕವ ಮರೆತು ಪ್ರೀತಿಯ ಅರಿತು
ಕ್ಷಣಕ್ಷಣವು ಪ್ರತಿಕ್ಷಣವು ಅನುಕ್ಷಣವು ಬಾ
||ನೆನಪಿನ ಮಳೆಹನಿಗೆ ಕನಸಲಿ ಕೊಡೆಹಿಡಿದೆ
ಪ್ರೀತಿಯ ಗೆಳೆತನಕೆ ನನ್ನವಳ ಕೈಹಿಡಿದೆ
ನಾ ಸೋತೆ ಇಂದು ನಿನ್ನ ಈ ನೋಟಕೆ
ಈ ಜೀವಕೆ ಉಸಿರಾಗು ಬಾ
ಈ ಬೇಗೆಯ ನೀ ತಣಿಸು ಬಾ||