ಈ ನಶೆಯು ಮತ್ತೇರುತಿದೆ
ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನು….
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನೋ….||
ಕನಸ್ಸಿನ ಕಣ್ಣವ ತಿಳಿದೋರು ಯಾರೊ
ಬಾನಲ್ಲಿ ಚಂದ್ರನ ನಗಿಸೋರು ಯಾರೊ
ಜೊತೆಜೊತೆಯಾಗಿದೆ ಮನಸ್ಸಿನ ಅಂತರ
ಸವಿಸವಿಯಾಗಿದೆ ನೆನಪಿನ ನಂತರ
ಯಾಕಿದಿನ ಈ ತಲ್ಲಣ ಏನೇನೊ ರೋಮಾಂಚನ
ಮನಸ್ಸೆಲ್ಲ ಹೊಸ ಸಿಂಚನ
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ||
ಈ ನಿನ್ನ ಪ್ರೀತಿಯ ಮರಿತಿಲ್ಲ ನಾನು
ಮರೆಯದೆ ಬಂದೆಯ ಜೊತೆಯಾಗಿ ನೀನು
ಪದೆ ಪದೆ ಆಗಿದೆ ಮನಸ್ಸಿಗೆ ಆತುರ
ಖುಷಿ ಖುಷಿಯಾಗಿದೆ ನೆನಪಿನ ಕಾತುರ
ಈ ಪ್ರೀತಿಯ ನಾ ಕಾಯುವೆ ಎಂದೆಂದು ದೂರಾಗದೆ
ನಿನ್ನನ್ನು ನಾ ಸೇರುವೆ
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನು….||
ಈ ನಶೆಯು ಮತ್ತೇರುತಿದೆ
ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನು….
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನೋ….||
ಕನಸ್ಸಿನ ಕಣ್ಣವ ತಿಳಿದೋರು ಯಾರೊ
ಬಾನಲ್ಲಿ ಚಂದ್ರನ ನಗಿಸೋರು ಯಾರೊ
ಜೊತೆಜೊತೆಯಾಗಿದೆ ಮನಸ್ಸಿನ ಅಂತರ
ಸವಿಸವಿಯಾಗಿದೆ ನೆನಪಿನ ನಂತರ
ಯಾಕಿದಿನ ಈ ತಲ್ಲಣ ಏನೇನೊ ರೋಮಾಂಚನ
ಮನಸ್ಸೆಲ್ಲ ಹೊಸ ಸಿಂಚನ
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ||
ಈ ನಿನ್ನ ಪ್ರೀತಿಯ ಮರಿತಿಲ್ಲ ನಾನು
ಮರೆಯದೆ ಬಂದೆಯ ಜೊತೆಯಾಗಿ ನೀನು
ಪದೆ ಪದೆ ಆಗಿದೆ ಮನಸ್ಸಿಗೆ ಆತುರ
ಖುಷಿ ಖುಷಿಯಾಗಿದೆ ನೆನಪಿನ ಕಾತುರ
ಈ ಪ್ರೀತಿಯ ನಾ ಕಾಯುವೆ ಎಂದೆಂದು ದೂರಾಗದೆ
ನಿನ್ನನ್ನು ನಾ ಸೇರುವೆ
||ಈ ನಶೆಯು ಮತ್ತೇರುತಿದೆ
ಈ ಕಣ್ಣಲಿ ಪ್ರೀತಿ ತುಂಬಿದೆ
ಬದುಕಾಗಿಯು ಉಸಿರಾಗಿಯು ನನ್ನೊಂದಿಗೆ ನೀ ಸೇರಿದೆ
ನೀನೇನೆ ನಾನಾಗಿ ನಾನೇನೆ ನೀನಾದೆನು….||
Ee Nasheyu song lyrics from Kannada Movie Aantharya starring Praveen, Apsara, Jai Jagadish, Lyrics penned bySung by Udit Narayan, Shwetha, Music Composed by Giridhar Diwan, film is Directed by Anee Santhosh and film is released on 2013