Hodi Hodi Lyrics

ಹೊಡಿ ಹೊಡಿ Lyrics

in Aakash

in ಆಕಾಶ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ

ಎಂಗಾದ್ರು ಬೀಳಲಿ ಸ್ಟೆಪ್ಪುಗಳು
ದಿಕ್ಕಾಪಾಲಾಗಲಿ ದಿಕ್ಕುಗಳು
ಭೇದನೆ ಇಲ್ಲ ಕಣೊ ..
ಎಲ್ಲಾರು ಒಂದೆ ಕಣೊ ಲೋ..

ಒಯ್  ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

||ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ||

ಹೇ ಯಾಕೊ ಮಗ ಯಾಕೊ ಮಗ
ಬೇಸರ ಯಾಕೋ
ಕಾಲರನು ಮೇಲೆತ್ತಿ ಹಾಡು ಬಾ..
ಹಾಕು ಮಗ ಹಾಕು ಮಗ
ತಾಳ ಹಾಕು
ರೀಲು ಬಿಟ್ಟು ಮೋಜು ಮಸ್ತಿ ಮಾಡು ಬಾ
ಆಡು ಮಗ ಆಡು ಬಾ
 ಟಪ್ಪಾಂಗುಚ್ಚಿ ಮಾಡುಬಾ
ಖುಶಿಯಾಗಿ ಕುಣಿಯೋಣ
ರಂಗಿನ ಹಬ್ಬ
ನೋಡು ಮಗ ನೋಡು ಬಾ
ಮುಕಾಬುಲ್ಲಾ ಮಾಡು ಬಾ
ಚಿಂತೆಗಳ ಕಂತೆ ಕಟ್ಟಿ
ಎಸೆಯೊ ಸುಬ್ಬಾ

ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ

ನೇರ ನಡೆ ನೇರ ನುಡಿ ನೀತಿ ನಮ್ಮದು
ಸುಳ್ಳು ಪೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೊರ್ ಕೈ ಹಿಡಿಯೊ
ಪ್ರೀತಿ ನಮ್ಮದು
ಕೈ ಎತ್ದೊರ್ ತಲೆತಗಿಯೋ ಕೈಯ್ಯಿದು
ಮಾಸ್ಟರಿಗೆ ಮಾಸ್ಟರು ಆಕ್ಟರಿಗೆ ಆಕ್ಟರು
ಕನ್ನಡವೆ ನಮ್ಮುಸಿರು ಎಂದೆಂದಿಗು
ಯಾರೆ ಏನೆ ಅಂದರು
ನಿನ್ನ ಹಾಗೆ ನೀನಿರು
ಗುರಿ ಒಂದೆ ಮುಖ್ಯ ಎಂದು ಮರೆಯದಿರು

ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

||ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಕುಲದಲ್ಲಿ ಕೀಳ್ಯಾವುದೋ

ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ||

-
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ

ಎಂಗಾದ್ರು ಬೀಳಲಿ ಸ್ಟೆಪ್ಪುಗಳು
ದಿಕ್ಕಾಪಾಲಾಗಲಿ ದಿಕ್ಕುಗಳು
ಭೇದನೆ ಇಲ್ಲ ಕಣೊ ..
ಎಲ್ಲಾರು ಒಂದೆ ಕಣೊ ಲೋ..

ಒಯ್  ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

||ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ||

ಹೇ ಯಾಕೊ ಮಗ ಯಾಕೊ ಮಗ
ಬೇಸರ ಯಾಕೋ
ಕಾಲರನು ಮೇಲೆತ್ತಿ ಹಾಡು ಬಾ..
ಹಾಕು ಮಗ ಹಾಕು ಮಗ
ತಾಳ ಹಾಕು
ರೀಲು ಬಿಟ್ಟು ಮೋಜು ಮಸ್ತಿ ಮಾಡು ಬಾ
ಆಡು ಮಗ ಆಡು ಬಾ
 ಟಪ್ಪಾಂಗುಚ್ಚಿ ಮಾಡುಬಾ
ಖುಶಿಯಾಗಿ ಕುಣಿಯೋಣ
ರಂಗಿನ ಹಬ್ಬ
ನೋಡು ಮಗ ನೋಡು ಬಾ
ಮುಕಾಬುಲ್ಲಾ ಮಾಡು ಬಾ
ಚಿಂತೆಗಳ ಕಂತೆ ಕಟ್ಟಿ
ಎಸೆಯೊ ಸುಬ್ಬಾ

ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ

ನೇರ ನಡೆ ನೇರ ನುಡಿ ನೀತಿ ನಮ್ಮದು
ಸುಳ್ಳು ಪೊಳ್ಳು ನಮ್ಮ ಮುಂದೆ ಸಲ್ಲದು
ಕೈ ಮುಗಿಯೊರ್ ಕೈ ಹಿಡಿಯೊ
ಪ್ರೀತಿ ನಮ್ಮದು
ಕೈ ಎತ್ದೊರ್ ತಲೆತಗಿಯೋ ಕೈಯ್ಯಿದು
ಮಾಸ್ಟರಿಗೆ ಮಾಸ್ಟರು ಆಕ್ಟರಿಗೆ ಆಕ್ಟರು
ಕನ್ನಡವೆ ನಮ್ಮುಸಿರು ಎಂದೆಂದಿಗು
ಯಾರೆ ಏನೆ ಅಂದರು
ನಿನ್ನ ಹಾಗೆ ನೀನಿರು
ಗುರಿ ಒಂದೆ ಮುಖ್ಯ ಎಂದು ಮರೆಯದಿರು

ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಒಯ್ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ

||ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಹೊಡಿ ಹೊಡಿ ಹೊಡಿ ಹೊಡಿ
ಡೋಲು ಹೊಡಿ
ತಕಧಿಮಿ ಎರಡೇಟು ತಮಟೆ ಬಡಿ
ಕುಲದಲ್ಲಿ ಕೀಳ್ಯಾವುದೋ

ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ
ಹೇ ಕುಲದಲ್ಲಿ ಕೀಳ್ಯಾವುದೋ
ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೊ||

Hodi Hodi song lyrics from Kannada Movie Aakash starring Puneeth Rajkumar, Ramya, Ashish Vidyarthi, Lyrics penned by K Kalyan Sung by Puneeth Rajkumar, Music Composed by R P Patnayak, film is Directed by Mahesh Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ