ಥದರಿನ ತನ ಧೀರಿನ
ಥದರಿನ ತನ ಧೀರಿನ
ಧೀಂತ ಧೀಂತ ಧಿರನ
ತನನನನ
ಧೀಂತ ಧೀಂತ ಧಿರನ
ಏನಿದು ಈ ದಿನ ಕಣಕಣ ಕಂಪನ
ಇಂಥ ಆರಂಭಕೆ ಇಲ್ಲಿ ಏನು ಕಾರಣ
ಅರ್ಥವಾಗೋದಿಲ್ಲ
ನಿನ್ನಲೆ ನೂರು ಪ್ರಶ್ನೆನ ಕೇಳಿಕೊಂಡರು
ಉತ್ತರನೆ ಇಲ್ಲ
ಕಾಣದ ಸೆಳೆತಕೆ ಸೋತಿದೆ ಮನಸ್ಸಿದು
ದೇವರ ಲೆಕ್ಕವು ಎಂದಿಗೂ ತಪ್ಪದು
ಕುಣಿಸುವ ಪ್ರೀತಿಯ ಅಂಗೈಯ್ಯಲಿ
ಕೈಗೊಂಬೆಯು ಎಂದು ನಾವಿಲ್ಲಿ
ಕಲ್ಲಂತ ಮನಸ್ಸೀಗ ಕರಗೋಯಿತು
ಆಸೆಯು ಎದೆತುಂಬಿ ಹಾಡಾಯ್ತು
ಈ ಪ್ರೀತಿಗೆ ಬಂತೀಗ ಚೈತ್ರಕಾಲ
ಕಣ್ಣು ತೆರೆದು ನೋಡು
ನೆನ್ನೆ ನಾಳೆಯ ಚಿಂತೆಯ ದೂರ ಮಾಡಿ
ಮನಸು ಬಿಚ್ಚಿ ಹಾಡು
ಥದರಿನ ತನ ಧೀರಿನ
ಥದರಿನ ತನ ಧೀರಿನ
ಧೀಂತ ಧೀಂತ ಧಿರನ
ತನನನನ
ಧೀಂತ ಧೀಂತ ಧಿರನ
ಏನಿದು ಈ ದಿನ ಕಣಕಣ ಕಂಪನ
ಇಂಥ ಆರಂಭಕೆ ಇಲ್ಲಿ ಏನು ಕಾರಣ
ಅರ್ಥವಾಗೋದಿಲ್ಲ
ನಿನ್ನಲೆ ನೂರು ಪ್ರಶ್ನೆನ ಕೇಳಿಕೊಂಡರು
ಉತ್ತರನೆ ಇಲ್ಲ
ಕಾಣದ ಸೆಳೆತಕೆ ಸೋತಿದೆ ಮನಸ್ಸಿದು
ದೇವರ ಲೆಕ್ಕವು ಎಂದಿಗೂ ತಪ್ಪದು
ಕುಣಿಸುವ ಪ್ರೀತಿಯ ಅಂಗೈಯ್ಯಲಿ
ಕೈಗೊಂಬೆಯು ಎಂದು ನಾವಿಲ್ಲಿ
ಕಲ್ಲಂತ ಮನಸ್ಸೀಗ ಕರಗೋಯಿತು
ಆಸೆಯು ಎದೆತುಂಬಿ ಹಾಡಾಯ್ತು
ಈ ಪ್ರೀತಿಗೆ ಬಂತೀಗ ಚೈತ್ರಕಾಲ
ಕಣ್ಣು ತೆರೆದು ನೋಡು
ನೆನ್ನೆ ನಾಳೆಯ ಚಿಂತೆಯ ದೂರ ಮಾಡಿ
ಮನಸು ಬಿಚ್ಚಿ ಹಾಡು
Enidu Ee Dina song lyrics from Kannada Movie Aakash starring Puneeth Rajkumar, Ramya, Ashish Vidyarthi, Lyrics penned by K Kalyan Sung by Rajesh Krishnan, Music Composed by R P Patnayak, film is Directed by Mahesh Babu and film is released on 2005