Aaha Entha Aa Kshana-bit Lyrics

ಆಹಾ ಎಂಥ ಆ ಕ್ಷಣ-ಬಿಟ್ Lyrics

in Aakash

in ಆಕಾಶ್

Video:
ಸಂಗೀತ ವೀಡಿಯೊ:

LYRIC

ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೊ
ಯಾಕೆ ಅಂತ ಗೊತ್ತೇ ಆಗಲಿಲ್ಲ
ಈ ಪ್ರೀತೀಲಿ ಏನಿಂಥ ಮಾಯ ಮಂತ್ರ
ಒಂದೂ ತಿಳಿಯಲಿಲ್ಲ
 
|| ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ||

ಕಣ್ಗಳ ಮಾತಿಗೆ ತುಟಿಗಳು ಮೌನವು
ಹೃದಯವು ಬೆರೆತರೆ ಉಳಿದವು ಗೌಣವು
ನಿನ್ನೆಯವರೆಗೂ ನಾ ಹೇಗೋ ಇದ್ದೆ
ನಾ ಬೇರೆ ನೀ ಬೇರೆ ಅಂತಿದ್ದೆ
ನೆಪ ಮಾತ್ರಕೆ ಎರಡು ದೇಹ ಇದೆ
ಅದರೊಳಗಿರೊ ಪ್ರಾಣವು ಒಂದೇ
ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ
ಬಾರೋ ನನ್ನ ಗೆಳೆಯ....
ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ
ಮುಡಿಪು ನನ್ನ ಹೃದಯ...

|| ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ||
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌

ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ
ಇದು ಯಾವಾಗ ಹೇಗಾಯ್ತೊ
ಯಾಕೆ ಅಂತ ಗೊತ್ತೇ ಆಗಲಿಲ್ಲ
ಈ ಪ್ರೀತೀಲಿ ಏನಿಂಥ ಮಾಯ ಮಂತ್ರ
ಒಂದೂ ತಿಳಿಯಲಿಲ್ಲ
 
|| ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ||

ಕಣ್ಗಳ ಮಾತಿಗೆ ತುಟಿಗಳು ಮೌನವು
ಹೃದಯವು ಬೆರೆತರೆ ಉಳಿದವು ಗೌಣವು
ನಿನ್ನೆಯವರೆಗೂ ನಾ ಹೇಗೋ ಇದ್ದೆ
ನಾ ಬೇರೆ ನೀ ಬೇರೆ ಅಂತಿದ್ದೆ
ನೆಪ ಮಾತ್ರಕೆ ಎರಡು ದೇಹ ಇದೆ
ಅದರೊಳಗಿರೊ ಪ್ರಾಣವು ಒಂದೇ
ಈ ಪ್ರಾಣಾನೇ ನಿನಗಾಗಿ ಮೀಸಲಿಡುವೆ
ಬಾರೋ ನನ್ನ ಗೆಳೆಯ....
ನಿನ್ನ ಪ್ರೀತಿಗೆ ಏಳೇಳು ಜನ್ಮದಲ್ಲೂ
ಮುಡಿಪು ನನ್ನ ಹೃದಯ...

|| ಆಹಾ ಎಂಥ ಆ ಕ್ಷಣ ನೆನೆದರೆ ತಲ್ಲಣ
ತನ್ನಂತಾನೆ ಎದೆಯಲಿ ಪ್ರೀತಿಯ ನರ್ತನ||
ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌ ಹ್ಮ್‌

Aaha Entha Aa Kshana song lyrics from Kannada Movie Aakash starring Puneeth Rajkumar, Ramya, Ashish Vidyarthi, Lyrics penned by K Kalyan Sung by Shreya Ghoshal, Music Composed by R P Patnayak, film is Directed by Mahesh Babu and film is released on 2005
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ