ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನೀನೆ ನನ್ನ ಡ್ರೀಮಲಿ
ಬೆಚ್ಚನೆ ಹಾರ್ಟಲ್ಲಿ ಬಚಿಟ್ಟು
ಪ್ರೀತಿಯ ದೀಪಾನ ಹಚ್ಚಿಟ್ಟು
ತನ್ನೆದೇ ಮಾತನ್ನು ಮುಚ್ಚಿಟ್ಟು
ಕಣ್ಣಲಿ ಕಣ್ಣನು ತಾನಿಟ್ಟು
ಪ್ರೇಮ ಲೋಕದ ವಿಸಾ-ನ
ನೀಡಿ ಮರೆಯಾದೇ
ಹೇ ಹೇ , ಓ ಒಲವೇ
ಹೇ ಹೇ
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನಿನ್ ಥರ ಯಾರನ್ನು ಕಂಡಿಲ್ಲ
ಈ ಥರ ನಾನ್ನ್ಯಾರು ಕಾಡಿಲ್ಲ
ಯಾತರ ಅಂತಾನೂ ಗೊತ್ತಿಲ್ಲ
ಒಂಥರಾ ಹೇಳೋಕೆ ಆಗಲ್ಲ
ಜಾದುಗಾರನೇ ನಾನೀಗ
ನಿಂಗೆ ಮರುಳಾದೇ
ಹೇ ಹೇ , ಓ ಒಲವೇ
ಹೇ ಹೇ
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ಕಾವ್ಯ ಬರೆದವನು
ಕಾವ್ಯ ಬರೆದವನು
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನೀನೆ ನನ್ನ ಡ್ರೀಮಲಿ
ಬೆಚ್ಚನೆ ಹಾರ್ಟಲ್ಲಿ ಬಚಿಟ್ಟು
ಪ್ರೀತಿಯ ದೀಪಾನ ಹಚ್ಚಿಟ್ಟು
ತನ್ನೆದೇ ಮಾತನ್ನು ಮುಚ್ಚಿಟ್ಟು
ಕಣ್ಣಲಿ ಕಣ್ಣನು ತಾನಿಟ್ಟು
ಪ್ರೇಮ ಲೋಕದ ವಿಸಾ-ನ
ನೀಡಿ ಮರೆಯಾದೇ
ಹೇ ಹೇ , ಓ ಒಲವೇ
ಹೇ ಹೇ
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ನಿನ್ ಥರ ಯಾರನ್ನು ಕಂಡಿಲ್ಲ
ಈ ಥರ ನಾನ್ನ್ಯಾರು ಕಾಡಿಲ್ಲ
ಯಾತರ ಅಂತಾನೂ ಗೊತ್ತಿಲ್ಲ
ಒಂಥರಾ ಹೇಳೋಕೆ ಆಗಲ್ಲ
ಜಾದುಗಾರನೇ ನಾನೀಗ
ನಿಂಗೆ ಮರುಳಾದೇ
ಹೇ ಹೇ , ಓ ಒಲವೇ
ಹೇ ಹೇ
ನೀನೆ ನನ್ನ ಡ್ರೀಮಲಿ
ದಿನವು ಬರುವವನು
ಎದೆಯಲಿ ಸೊಗಸಾದ ಪ್ರೇಮ
ಕಾವ್ಯ ಬರೆದವನು
ಕಾವ್ಯ ಬರೆದವನು
ಕಾವ್ಯ ಬರೆದವನು