ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ನಾನೇನು ಹೇಳಲಾರೆ
ನೀ ಕೇಳು ನಿನ್ನನೆ
ಕ್ಷಣ ಕ್ಷಣವು ನಂಗೇತಕೆ, ನಿನ ಯೋಚನೆ
ನಂಗೂನು ಹಾಗೆ ತಾನೆ
ಏನೇನೋ ಕಲ್ಪನೆ
ಮುಚ್ಚಿಡದೆ ಬಾ ಹೇಳಿಕೊ, ನಿನ್ನ ಭಾವನೆ
ಹೇಳೋದಕೆ ಮಾತೆಲ್ಲಿದೆ
ನಿನ್ನೊಲವಲಿ ಮೂಕಾಗಿದೆ
ಹೇಳೆ, ಓ ಒಲವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ನಕ್ಕಾಗ ಒಮ್ಮೆ ನೀನು
ನಾ ತೇಲಿ ಹೋದೆನು
ಆ ನಗುವ ನಶೆಯೇರಿ ನಾ, ವಶವಾದೆನು
ಕಂಡಂದೆ ನಿನ್ನ ನಾನು
ಕಣ್ಣಲ್ಲೆ ಅಂದೆನು
ಈ ಹುಡುಗ ನನ ಜೀವದ,
ಜೊತೆಗಾರನು
ಎಲ್ಲಿದ್ದರು ಹೇಗಿದ್ದರು
ನನ್ನೆದೆಯಲಿ ನೀ ತುಂಬಿರು
ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ನಾನೇನು ಹೇಳಲಾರೆ
ನೀ ಕೇಳು ನಿನ್ನನೆ
ಕ್ಷಣ ಕ್ಷಣವು ನಂಗೇತಕೆ, ನಿನ ಯೋಚನೆ
ನಂಗೂನು ಹಾಗೆ ತಾನೆ
ಏನೇನೋ ಕಲ್ಪನೆ
ಮುಚ್ಚಿಡದೆ ಬಾ ಹೇಳಿಕೊ, ನಿನ್ನ ಭಾವನೆ
ಹೇಳೋದಕೆ ಮಾತೆಲ್ಲಿದೆ
ನಿನ್ನೊಲವಲಿ ಮೂಕಾಗಿದೆ
ಹೇಳೆ, ಓ ಒಲವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
ನಕ್ಕಾಗ ಒಮ್ಮೆ ನೀನು
ನಾ ತೇಲಿ ಹೋದೆನು
ಆ ನಗುವ ನಶೆಯೇರಿ ನಾ, ವಶವಾದೆನು
ಕಂಡಂದೆ ನಿನ್ನ ನಾನು
ಕಣ್ಣಲ್ಲೆ ಅಂದೆನು
ಈ ಹುಡುಗ ನನ ಜೀವದ,
ಜೊತೆಗಾರನು
ಎಲ್ಲಿದ್ದರು ಹೇಗಿದ್ದರು
ನನ್ನೆದೆಯಲಿ ನೀ ತುಂಬಿರು
ಹೇಳೆ, ಓ ಒಲವೆ ಹೇಳೆ
ಹೇಳೆ, ಓ ಮನವೆ ಹೇಳೆ
ಹೇಗೆ ಇರುವೆ, ನನ್ನ ಒಲವೆ, ನೀ ಕ್ಷೇಮವೇ
Hele Oh Gelathi song lyrics from Kannada Movie Aadi starring Adithya, Ramya, Srinagar Kitty, Lyrics penned by Kaviraj Sung by Udit Narayan, Nanditha, Music Composed by Gurukiran, film is Directed by M S Ramesh and film is released on 2005