ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ಕುಶಾಲ ಮಾತುಗಳ ನುಡಿದೆ,
ನನ್ನಾಸೆ ಹೂವು ನೀನಾದೆ
ನಿಧಾನ ದೂರ ನೀ ಸರಿದೆ,
ಇನ್ನೆಲ್ಲೋ ಹಾರುತ ಹೋದೆ
ಮುಂಜಾನೆ ಸಂಜೆ ಮಂಜೆಲ್ಲ,
ನನ್ನ ಚುಚ್ಚಾಯ್ತು ನಂಜಾಗಿ
ಪ್ರತಿ ದಿನವು ಹೊಸ ನೋವು,
ವಿಷಾದ ಗೀತೆಯಾಗಿರಲು
ಕಹಿ ನೆನಪಾದ ಈ ಕಥೆಯು
ಸದಾ ಹಸಿರು..
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ವಿಶಾಲ ಬಾನಿನಲಿ ಬರೆದ
ಅಮೋಘ ಮೇಘ ರಂಗೋಲಿ
ನಿನ್ನೆ ಕಂಡಂಥ ಚಿತ್ತಾರ
ಇಂದೇಕೋ ಇಲ್ಲಾ ಇನ್ನೆಲ್ಲೂ
ಕಣ್ಣ ಮುಂದಾಡಿದ ನೆನಪು,
ಸದಾ ಹಸಿರಾಗಿದೆ ಇಂದು
ಅದೇ ಚಿಗುರು ಅದೇ ನವಿರು
ನಿಧಾನ ಬಾಡಿತು ಹಸಿರು
ನಿಜ ಬಿರಿದಾಗಲೇ ಅರಿತೆ
ಹುಸಿ ಕಸಿರು
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ಕುಶಾಲ ಮಾತುಗಳ ನುಡಿದೆ,
ನನ್ನಾಸೆ ಹೂವು ನೀನಾದೆ
ನಿಧಾನ ದೂರ ನೀ ಸರಿದೆ,
ಇನ್ನೆಲ್ಲೋ ಹಾರುತ ಹೋದೆ
ಮುಂಜಾನೆ ಸಂಜೆ ಮಂಜೆಲ್ಲ,
ನನ್ನ ಚುಚ್ಚಾಯ್ತು ನಂಜಾಗಿ
ಪ್ರತಿ ದಿನವು ಹೊಸ ನೋವು,
ವಿಷಾದ ಗೀತೆಯಾಗಿರಲು
ಕಹಿ ನೆನಪಾದ ಈ ಕಥೆಯು
ಸದಾ ಹಸಿರು..
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
ವಿಶಾಲ ಬಾನಿನಲಿ ಬರೆದ
ಅಮೋಘ ಮೇಘ ರಂಗೋಲಿ
ನಿನ್ನೆ ಕಂಡಂಥ ಚಿತ್ತಾರ
ಇಂದೇಕೋ ಇಲ್ಲಾ ಇನ್ನೆಲ್ಲೂ
ಕಣ್ಣ ಮುಂದಾಡಿದ ನೆನಪು,
ಸದಾ ಹಸಿರಾಗಿದೆ ಇಂದು
ಅದೇ ಚಿಗುರು ಅದೇ ನವಿರು
ನಿಧಾನ ಬಾಡಿತು ಹಸಿರು
ನಿಜ ಬಿರಿದಾಗಲೇ ಅರಿತೆ
ಹುಸಿ ಕಸಿರು
ಎಲ್ಲೇ ಇರು ನೀನು
ನಿನ್ನ ನೆನಪು
ನನ್ನ ಮನದಲ್ಲಿ ಎಂದೆಂದೂ
ಸದಾ ಹಸಿರು
Elle Iru Neenu song lyrics from Kannada Movie Aadi starring Adithya, Ramya, Srinagar Kitty, Lyrics penned by V Manohar Sung by Gurukiran, Nanditha, Music Composed by Gurukiran, film is Directed by M S Ramesh and film is released on 2005