Kuranige Bava Kurane Lyrics

ಕುರನಿಗೆ  ಭಾವ ಕುರನೆ Lyrics

in A Aa E Ee

in ಅ ಆ ಇ ಈ

LYRIC

Song Details Page after Lyrice

-
ಕುರನಿಗೆ  ಭಾವ ಕುರನೆ
ಎಲ್ಲಂತ ಒಗೆದೆ ಕುರನೆ
ಜಾಡುಲೆ ನಡಿನು ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಧಮ್ಮಯ್ಯ ಭಾವ ಕುರನೆ
ನಿನ್ನ ಭೋಗಾಡಿ ಅಳಲು ಕುರನೆ
ನಿನ್ನ ಧಮಯ್ಯ ಭಾವ ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಮಂಟಳ್ಲೀ ಅಳಲು ಕುರನೆ
ನಿನ್ನ ನೀರನು ಕುಡ್ದರಗೆ ಕುರನೆ
ಅಲ್ಲಿನ ಮಾಮರ ಅಳಲು ಕುರನೆ
ನಿನ್ನ ಮರೆಯಾಗಿ ಹೋಗದೆಗೆ ಕುರನೆ
 
ನಿನ್ನ ಧಮಯ್ಯ ಭಾವ ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಹಿಂಡಲು ಬಿದ್ದಿಲು ಕುರನೆ
ನಿನ್ನ ಶಾಲೆಯ ಹುಳಲು ಕುರನೆ
ನಿನ್ನ ದಬ್ಬೆಯ ಹಿಂಜಲು ಕುರನೆ
ನಿನ್ನ ಬಗ್ಸೋಡು ಒಗದಗೆ ಕುರನೆ
ನಿನ್ನ ಹೆಬ್ಬಾವು ಹಾದಿಗೆ ಕುರನೆ
ನಿನ್ನ ಬುತ್ತಿಗು ಹೊಗದಗೆ ಕುರನೆ
 
ನಿನ್ನ ಧಮಯ್ಯ ಭಾವ ಕುರನೆ
ಆಹ ಕರಿಯಾನೆ ನೈನೆ ಕುರನೆ
ಆಹ ಎಲ್ಲರು ಸೇರೊನೆ ಕುರನೆ
ಅದು ಕರ್ದೊಟ್ಗೆ ಬರ್ತದೆ ಕುರನೆ
ಆಹ ಕುರನಿಗೆ ಭಾವ ಕುರನೆ
ಆಹ ಕುರನಿಗೆ ಭಾವ ಕುರನೆ

-
ಕುರನಿಗೆ  ಭಾವ ಕುರನೆ
ಎಲ್ಲಂತ ಒಗೆದೆ ಕುರನೆ
ಜಾಡುಲೆ ನಡಿನು ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಧಮ್ಮಯ್ಯ ಭಾವ ಕುರನೆ
ನಿನ್ನ ಭೋಗಾಡಿ ಅಳಲು ಕುರನೆ
ನಿನ್ನ ಧಮಯ್ಯ ಭಾವ ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಮಂಟಳ್ಲೀ ಅಳಲು ಕುರನೆ
ನಿನ್ನ ನೀರನು ಕುಡ್ದರಗೆ ಕುರನೆ
ಅಲ್ಲಿನ ಮಾಮರ ಅಳಲು ಕುರನೆ
ನಿನ್ನ ಮರೆಯಾಗಿ ಹೋಗದೆಗೆ ಕುರನೆ
 
ನಿನ್ನ ಧಮಯ್ಯ ಭಾವ ಕುರನೆ
ನಿನ್ನ ಜಾಡುಲೆ ನಡಿನು ಕುರನೆ
ನಿನ್ನ ಹಿಂಡಲು ಬಿದ್ದಿಲು ಕುರನೆ
ನಿನ್ನ ಶಾಲೆಯ ಹುಳಲು ಕುರನೆ
ನಿನ್ನ ದಬ್ಬೆಯ ಹಿಂಜಲು ಕುರನೆ
ನಿನ್ನ ಬಗ್ಸೋಡು ಒಗದಗೆ ಕುರನೆ
ನಿನ್ನ ಹೆಬ್ಬಾವು ಹಾದಿಗೆ ಕುರನೆ
ನಿನ್ನ ಬುತ್ತಿಗು ಹೊಗದಗೆ ಕುರನೆ
 
ನಿನ್ನ ಧಮಯ್ಯ ಭಾವ ಕುರನೆ
ಆಹ ಕರಿಯಾನೆ ನೈನೆ ಕುರನೆ
ಆಹ ಎಲ್ಲರು ಸೇರೊನೆ ಕುರನೆ
ಅದು ಕರ್ದೊಟ್ಗೆ ಬರ್ತದೆ ಕುರನೆ
ಆಹ ಕುರನಿಗೆ ಭಾವ ಕುರನೆ
ಆಹ ಕುರನಿಗೆ ಭಾವ ಕುರನೆ

Kuranige Bava Kurane song lyrics from Kannada Movie A Aa E Ee starring Ramesh Aravind, Prema, Sandesh Swamy, Lyrics penned by V Manohar Sung by Karthik Sharma, Music Composed by V Manohar, film is Directed by N R Nanjunde Gowda and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ