ಬಿದಿರಮ್ಮ ಆಆಆಆ
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ…ಏಏಏಏ ಆಆಆ
ರಂಗನಿಗೆ ಕೊಳಲಾದೆ ಓಓಓ
ರಂಗನಿಗೆ ಕೊಳಲಾದೆ
ಕಂದನಿಗೆ ತೊಟ್ಟಿಲಾದೆ
ಆಡುವ ಮಕ್ಕಳಿಗೆ
ಓಡುವ ಕುದುರೆ ಆದೆ
ಮದುವೇಯ ಹಂದರಕ್ಕೆ
ಚಪ್ಪರದ ಕಂಬವಾದೆ
ಮೈದುಂಬುವ ಕುಣಿತಕ್ಕೆ
ನಂದೀಯ ಕೋಲಾದೆ
ಅತ್ತೆಮನೆ ಸೊಸೆಯರಿಗೆ
ಬೀಸುವ ಕುಕ್ಕೆಯಾದೆ
ಮುತ್ತೈದೆ ಮಕ್ಕಳೀಗೆ
ಬಾಗಣದ ಮೊರವಾದೆ
||ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ…ಏಏಏ ಆಆಆ||
ಆಡು ಕಾಯೊ ಮಕ್ಕಳಿಗೆ
ಸೆಣೆಯೆಂಬ ಜವಳಿಯಾದೆ
ಕಾಳುಗಳ ಕೂಡಿ ಇಡಲು
ಕಟ್ಟೀದ ಕಣಜವಾದೆ
ಊರೂರು ಸೂರು ಆದೆ
ಕೂರಿಗೆಯ ಕೊಳವೆ ಆದೆ
ಮುಪ್ಪೀನ ಮುದುಕರಿಗೆ
ಊರಂಬೊ ಕೋಲಾದೆ..ಏಏಏಏ
ಅಂಬಿಗನಿಗೆ ಹುಟ್ಟು ಆದೆ
ಮ್ಯಾದಾರ್ಗೆ ಬುಟ್ಟಿ ಆದೆ
ಹತ್ತುವಗೆ ಏಣಿಯಾದೆ
ಸತ್ತವಂಗೆ ಚಟ್ಟವಾದೆ ಓಓಓಓಓ
||ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಬಿದಿರಮ್ಮ ತಾಯಿ ಕೇಳೆ ನೀನಾರಿಗಲ್ಲ ಹೇಳೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಹುಟ್ಟುತ್ತಾ ಹುಲ್ಲು ಆದೆ ಬೆಳೆಯುತ್ತಾ ಬಿದಿರು ಆದೆ
ಬೆಟ್ಟಾದ ಕೆಳಗೆ ಇದ್ದೆ ಅದರುದ್ದ ಬೆಳೆದಿದ್ದೆ…ಏಏಏಏಏ ಆಆಆ||

Bidiramma Thayi Kele song lyrics from Kannada Movie A Aa E Ee starring Ramesh Aravind, Prema, Sandesh Swamy, Lyrics penned by V Manohar Sung by Janardhan, Music Composed by V Manohar, film is Directed by N R Nanjunde Gowda and film is released on 2006