Jenu Kiyo Makkalu Lyrics

ಜೇನು ಕೀಯೊ ಮಕ್ಕಳು Lyrics

in A Aa E Ee

in ಅ ಆ ಇ ಈ

LYRIC

Song Details Page after Lyrice

-
ನಂಗ ಕಾಡುಕುರುಬ ಮಕ್ಕಳು  ದೂರಿ ದೂರಿ
ನಂಗ ಕಾಡಿಗೆ ಅರಸರು ದೂರಿ ದೂರಿ
ನಂಗ ಜೇನು ಕೀಯೊ ಮಕ್ಕಳು ದೂರಿ ದೂರಿ
ನಂಗ ಜೇನಂತ ಮಕ್ಕಳು ದೂರಿ ದೂರಿ
 
ನಂಗ ಆನೆ ಜೊತೆ ಐಲಾಟ ದೂರಿ ದೂರಿ
ನಂಗ ಹುಲಿ ಜೊತೆ ಹುಡುಕಾಟ ದೂರಿ ದೂರಿ
ನಂಗ ಕಡವನ್ಜೊತೆ ಕಾದಾಟ ದೂರಿ ದೂರಿ
ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ
 
ಗೋರಿಲ್ಲೊ ಗೊರವಂಕ ಗೋರ್ಯೊ
ಗೋರಿಲ್ಲೊ ಗೊರವಂಕ ಪುರ ಪುರ ಪುರ ಪುರ
 
ನಂಗ ಜಿಂಕೆಜೊತೆ ಜಿಗಿದಾಟ ದೂರಿ ದೂರಿ
ನಂಗ ಊರ ಜೊತೆ ಕೂಗಾಟ ದೂರಿ ದೂರಿ
ನಂಗ ಜುಳು ಜುಳು ನೀರಾಟ
ನಂಗ ಬುಳು ಬುಳು ಈಜಾಟ
 
ನಂಗ ಜುಳು ಜುಳು ನೀರಾಟ ದೂರಿ ದೂರಿ
ನಂಗ ಬುಳು ಬುಳು ಈಜಾಟ ದೂರಿ ದೂರಿ
ನಂಗ ಜುಳು ಜುಳು ನೀರಾಟ ದೂರಿ ದೂರಿ
ನಂಗ ಬುಳು ಬುಳು ಈಜಾಟ ದೂರಿ ದೂರಿ
 
ನಂಗ ಜೇನಂತ ಮಕ್ಕಳು ದೂರಿ ದೂರಿ
ನಿಂಗ ಹುಲಿಯಂತ ಹೋರಾಟ ದೂರಿ ದೂರಿ
ನಂಗ ನವಿಲಂತ ನಲಿದಾಟ ದೂರಿ ದೂರಿ
ನಿಂಗ ಹಕ್ಕಿಯಂತ ಹಾರಾಟ ದೂರಿ ದೂರಿ
 
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ

-
ನಂಗ ಕಾಡುಕುರುಬ ಮಕ್ಕಳು  ದೂರಿ ದೂರಿ
ನಂಗ ಕಾಡಿಗೆ ಅರಸರು ದೂರಿ ದೂರಿ
ನಂಗ ಜೇನು ಕೀಯೊ ಮಕ್ಕಳು ದೂರಿ ದೂರಿ
ನಂಗ ಜೇನಂತ ಮಕ್ಕಳು ದೂರಿ ದೂರಿ
 
ನಂಗ ಆನೆ ಜೊತೆ ಐಲಾಟ ದೂರಿ ದೂರಿ
ನಂಗ ಹುಲಿ ಜೊತೆ ಹುಡುಕಾಟ ದೂರಿ ದೂರಿ
ನಂಗ ಕಡವನ್ಜೊತೆ ಕಾದಾಟ ದೂರಿ ದೂರಿ
ನಂಗ ನವಿಲು ಜೊತೆ ನಲಿದಾಟ ದೂರಿ ದೂರಿ
 
ಗೋರಿಲ್ಲೊ ಗೊರವಂಕ ಗೋರ್ಯೊ
ಗೋರಿಲ್ಲೊ ಗೊರವಂಕ ಪುರ ಪುರ ಪುರ ಪುರ
 
ನಂಗ ಜಿಂಕೆಜೊತೆ ಜಿಗಿದಾಟ ದೂರಿ ದೂರಿ
ನಂಗ ಊರ ಜೊತೆ ಕೂಗಾಟ ದೂರಿ ದೂರಿ
ನಂಗ ಜುಳು ಜುಳು ನೀರಾಟ
ನಂಗ ಬುಳು ಬುಳು ಈಜಾಟ
 
ನಂಗ ಜುಳು ಜುಳು ನೀರಾಟ ದೂರಿ ದೂರಿ
ನಂಗ ಬುಳು ಬುಳು ಈಜಾಟ ದೂರಿ ದೂರಿ
ನಂಗ ಜುಳು ಜುಳು ನೀರಾಟ ದೂರಿ ದೂರಿ
ನಂಗ ಬುಳು ಬುಳು ಈಜಾಟ ದೂರಿ ದೂರಿ
 
ನಂಗ ಜೇನಂತ ಮಕ್ಕಳು ದೂರಿ ದೂರಿ
ನಿಂಗ ಹುಲಿಯಂತ ಹೋರಾಟ ದೂರಿ ದೂರಿ
ನಂಗ ನವಿಲಂತ ನಲಿದಾಟ ದೂರಿ ದೂರಿ
ನಿಂಗ ಹಕ್ಕಿಯಂತ ಹಾರಾಟ ದೂರಿ ದೂರಿ
 
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ
ಆಹ ನಂಗ ಜೊತೆ ನಿನ್ನಾಟ ದೂರಿ ದೂರಿ
ಆಹ ನಿಂಗ ಜೊತೆ ನನ್ನಾಟ ದೂರಿ ದೂರಿ

Jenu Kiyo Makkalu song lyrics from Kannada Movie A Aa E Ee starring Ramesh Aravind, Prema, Sandesh Swamy, Lyrics penned by V Manohar Sung by Abishek, Baby Arundhathi, Karthik Sharma, Music Composed by V Manohar, film is Directed by N R Nanjunde Gowda and film is released on 2006
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ