Sanje Suryane Lyrics

in 7 O’Clock

Video:

LYRIC

ಸಂಜೇ ಸೂರ್ಯನೇ ನನದೊಂದು ಬೇಡಿಕೆ..
ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ
ಬೇಗ ಬೆಳಗಿ ಬೇಗ ಹೋಗು ಬಾ...
ಹೇ ಏ ಏ ಬಿಸೋಗಾಳಿ ಈಗ
ಬೇಗ. ಬೇಗ. ಬೇಗ. ಹೆಜ್ಜೆ ಹಾಕು.
ಹೇ ಏ ಏ ಓಡೊ ಕಾಲ ನಿಂತು.
ನಿಂತು. ನಿಂತು. ಹೋಗೋದುಸಾಕು.
ನಮ್ಮ ಮನೇಲೆ ಕಾಯುತಿರುವೆ ನಿಮಗೆ ಕಾಣದೇ..
.
ಸಂಜೇ ಸೂರ್ಯನೇ ನನದೊಂದು ಬೇಡಿಕೆ..
ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ
ಬೇಗ ಬೆಳಗಿ ಬೇಗ ಹೋಗು ಬಾ...
 
ನನ್ನ ಗೆಳೆಯ ನಡೆಯುವಾಗ
ದಾರಿಯುದ್ದ ಹೂವ ಹಾಸಿ ಹೂಗಳೇ.
ಅತ್ತ ಇತ್ತ ತಿರುಗುವಾಗ ಚಮರಾನ ಬೀಸಬೇಕು ಎಲೆಗಳೇ.
ಆಸೇಯಾ..ಯಾ.. ಕಣ್ಗಳಲ್ಲಿ.  
ರೆಪ್ಪೆಯಾ.... ಕಾವಲಲ್ಲಿ.
ಪ್ರೀತಿಯಾ.... ಕನಸುಬಿತ್ತು. 
ಕಾದಿರೋ ಹುಡುಗಿ ಇಲ್ಲಿ.
ಸ್ವಲ್ಪವಾದರು ಮನಸು ಮಾಡಿ ಮತು ಕೇಳಿರೀ.

ಸಂಜೇ ಸೂರ್ಯನೇ ನನದೊಂದು ಬೇಡಿಕೆ..
ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ
ಬೇಗ ಬೆಳಗಿ ಬೇಗ ಹೋಗು ಬಾ...

ಮೈನ ಕೊಗಿಲೇ ಗಿಳಿಗಳೇ...
ಪ್ರೀತಿಯಿಂದ ಸುಪ್ರಭಾತ ಹಾಡಿ.
ಅವನ ನೆನಪೆ ಮಾಡಿಕೊಂಡು..
ಊಟ ನಿದಿರೇ ಮರತೇ ಅಂತ ಹೇಳಿ.
ಅವನಾ.. ಮಾತಿಗಾಗಿ.. ಎಲ್ಲಾ ಮೀಸಲಿಟ್ಟೆ
ಅವನಾ.. ಪ್ರೀತಿಗಾಗಿ.. ನನ್ನೇ ಬರೆದು ಕೊಟ್ಟೆ.
ಇದೇ ನಮ್ಮ ಮೊದಲ ಭೇಟಿ ಶುಭವ ಕೋರಿರೀ.

ಸಂಜೇ ಸೂರ್ಯನೇ ನನ್ನದೊಂದು ಬೇಡಿಕೆ..
ಬೇಗ ಮುಳುಗಿ ಬೇಗ ಎದ್ದು ಬಾ...
ಚುಕ್ಕೀ ಚಂದ್ರನೇ ವಿಳಂಬ ಏತಕೇ
ಬೇಗ ಬೆಳಗಿ ಬೇಗ ಹೋಗು ಬಾ...
ಹೇ ಏ ಏ ಬಿಸೋಗಾಳಿ ಈಗ ಬೇಗ.
ಬೇಗ. ಬೇಗ. ಹೆಜ್ಜೆ ಹಾಕು.
ಹೇ ಏ ಏ ಓಡೊ ಕಾಲ ನಿಂತು.
ನಿಂತು. ನಿಂತು. ಹೋಗೋದುಸಾಕು.
ನಮ್ಮ ಮನೇಲೆ ಕಾಯುತಿರುವೆ ನಿಮಗೆ ಕಾಣದೇ...

 

Sanje Suryane song lyrics from Kannada Movie 7ʼ OClock starring Mithun Thejaswi, Pooja Kanwal, Sneha, Lyrics penned by K Kalyan Sung by Anuradha Sriram, Music Composed by M S Madhukar, film is Directed by Santhosh Rai Pathaje and is released on 2006