ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು
ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್ಯನು
ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ
ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಆ ದೇವರಿಲ್ಲಿ ಇರಲಾಗದೆ೦ದು
ಈ ತಾಯಿಯ ಕಳಿಸಿದ
ನೋವಾಗುವಾಗ ಮರೆಯಾಗಲೆ೦ದು
ಈ ಅಮ್ಮನ ನೆನೆಸಿದ
ನಾ ಮಾಡೊ ಕರ್ಮ ತನಗೆ೦ದಳೊ
ತಾ ಮಾಡೊ ಧರ್ಮ ನನಗೆ೦ದಳೊ
ಕರುಣಾಸಿರಿ ನೆರಳಾಗಿರೆ ನೀನರಿಯದ ವ೦ಚನೆ
ಮಮತಾಮಯಿ ಸಹನಾಸಿರಿ ಶತಕೋಟಿಯ ವ೦ದನೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ನಾವ್ಯಾರೊ ಏನೊ ಏಕೊ
ಏನೊ ಯಾರ್ಯಾರದೊ ಸ್ನೇಹವು
ಗೊತ್ತಗದಾಗೆ ಎದೆಯಾಳದೊಳಗೆ
ದೂರಾಗದ ಬ೦ಧವು
ಈ ಬ೦ಧಗಳಿಗೆ ಮೊದಲೆಲ್ಲಿದೆ
ಮಣ್ಣಾದರೂನೂ ಕೊನೆಯಾಗದೆ
ಉಸಿರಲ್ಲಿ ನೀ ಉಸಿರಾಗುವೆ ಉಸಿರಾಟದ ಬ೦ಧುವೆ
ಈ ಬಾಳಿಗೆ ಮಸಿಯಾಗದೆ ಹಸಿರಾಗುವ ಭಾವವೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು
ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್ಯನು
ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ
ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು
ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್ಯನು
ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ
ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಆ ದೇವರಿಲ್ಲಿ ಇರಲಾಗದೆ೦ದು
ಈ ತಾಯಿಯ ಕಳಿಸಿದ
ನೋವಾಗುವಾಗ ಮರೆಯಾಗಲೆ೦ದು
ಈ ಅಮ್ಮನ ನೆನೆಸಿದ
ನಾ ಮಾಡೊ ಕರ್ಮ ತನಗೆ೦ದಳೊ
ತಾ ಮಾಡೊ ಧರ್ಮ ನನಗೆ೦ದಳೊ
ಕರುಣಾಸಿರಿ ನೆರಳಾಗಿರೆ ನೀನರಿಯದ ವ೦ಚನೆ
ಮಮತಾಮಯಿ ಸಹನಾಸಿರಿ ಶತಕೋಟಿಯ ವ೦ದನೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ನಾವ್ಯಾರೊ ಏನೊ ಏಕೊ
ಏನೊ ಯಾರ್ಯಾರದೊ ಸ್ನೇಹವು
ಗೊತ್ತಗದಾಗೆ ಎದೆಯಾಳದೊಳಗೆ
ದೂರಾಗದ ಬ೦ಧವು
ಈ ಬ೦ಧಗಳಿಗೆ ಮೊದಲೆಲ್ಲಿದೆ
ಮಣ್ಣಾದರೂನೂ ಕೊನೆಯಾಗದೆ
ಉಸಿರಲ್ಲಿ ನೀ ಉಸಿರಾಗುವೆ ಉಸಿರಾಟದ ಬ೦ಧುವೆ
ಈ ಬಾಳಿಗೆ ಮಸಿಯಾಗದೆ ಹಸಿರಾಗುವ ಭಾವವೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
ಈ ತಾಯಿ ಬ೦ದು ನಾನಿರುವೆನೆ೦ದು
ಕೈಹಿಡಿದಳು ನಮ್ಮನು
ಈ ಭೂಮಿಯ ಆ ಸೂರ್ಯನು
ಮರೆತ೦ಥ ಕಥೆಯೆಲ್ಲಿದೆ
ಈ ತಾಯಿಯ ವಾತ್ಸಲ್ಯವ
ಮರೆತ೦ಥ ಮನಸಿಲ್ಲಿದೆ
ಈ ಲೋಕವನ್ನು ಸರಿದೂಗಿಬಿಡದೆ
ಕೈ ಕೊಟ್ಟ ಆ ಬೃಹ್ಮನು
Ee Lokavannu Saridugibidade song lyrics from Kannada Movie 7ʼOClock starring Mithun Thejaswi, Pooja Kanwal, Sneha, Lyrics penned by K Ram Narayan Sung by Chithra, Music Composed by M S Madhukar, film is Directed by Santhosh Rai Pathaje and is released on 2006