Kannige Kaanada Preethi Lyrics

ಕಣ್ಣಿಗೆ ಕಾಣದ ಪ್ರೀತಿ Lyrics

in 7 O’Clock

in ೭ ಓ’ಕ್ಲಾಕ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಕಣ್ಣಿಗೆ ಕಾಣದ ಪ್ರೀತಿ ಅಲ್ಲಿ ಕಂಡರು ಕಾಣದ ಪ್ರೀತಿ
ಸಿಕ್ಕದೆ ಹೋಗುವ ಪ್ರೀತಿ ಇಲ್ಲಿ ಸಿಕ್ಕರು ಸಿಗದ ಪ್ರೀತಿ
ಪ್ರತಿ ಸುಳ್ಳಲ್ಲು ನಿಜವುಂಟು ಪ್ರತಿ ನಿಜದಲ್ಲೂ ಸುಳ್ಳುಂಟು ಇಲ್ಲಿ

ಯಾರಿಂದ ಯಾರಿಗೊ ಎಲ್ಲಿಂದ ಎಲ್ಲಿಗೊ ಈ ಪ್ರೀತಿಯ ಪಯಣವು
ಒಂದೊಂದು ಮನಸಲ್ಲೂ ಒಂದೊಂದು ಗುರುತಿಟ್ಟು ಹಾಡಾಗದ ಕವನವು
ಸುಳ್ಳಾದರು ನಿಜ ಅನಿಸುವ ನಿಜವಾದರು ಸುಳ್ಳು ಅನಿಸುವ
ಜೊತೆಯಿದ್ದರು ಒಂಟಿಗನಿಸುವ ಒಂಟಿಯಲು ಜೊತೆ ಅನಿಸುವ ಪ್ರೀತಿಯ ಮಾಯೆಯಿದು
 
||ಕಣ್ಣಿಗೆ ಕಾಣದ ಪ್ರೀತಿ ಅಲ್ಲಿ ಕಂಡರು ಕಾಣದ ಪ್ರೀತಿ||
 
ಪ್ರೀತಿಗೂ ಸ್ವಾರ್ಥಕ್ಕೂ ನಡುವಲಲಿ ಹೋರಾಟ ಅದು ಯಾವ ಅನುಬಂಧವು
ಸನಿಹಕ್ಕು ವಿರಹಕ್ಕು ನಡುವಲ್ಲಿ ಹುಡುಕಾಟ ಅದು ಏನೊ ಸಂಬಂಧವು
ಈ ಪ್ರೀತಿಗೆ ಎಷ್ಟೊ ಮುಖವಿದೆ ಪ್ರತಿ ನೋವಲ್ಲೂ ಹೊಸ ಸುಖವಿದೆ
ಪ್ರತಿ ತವಕಕ್ಕೂ ಒಂದು ಕತೆಯಿದೆ ಪ್ರತಿ ಕತೆಯಲ್ಲೂ ಸೋಲು ಗೆಲುವಿದೆ
ಪ್ರೀತಿಯ ಮಾಯೆಯಿದು
 
||ಕಣ್ಣಿಗೆ ಕಾಣದ ಪ್ರೀತಿ ಅಲ್ಲಿ ಕಂಡರು ಕಾಣದ ಪ್ರೀತಿ

ಪ್ರತಿ ಸುಳ್ಳಲ್ಲು ನಿಜವುಂಟು ಪ್ರತಿ ನಿಜದಲ್ಲೂ ಸುಳ್ಳುಂಟು ಇಲ್ಲಿ||

Kannige Kaanada Preethi song lyrics from Kannada Movie 7ʼ OClock starring Mithun Thejaswi, Pooja Kanwal, Sneha, Lyrics penned by K Kalyan Sung by Shankar Mahadevan, Music Composed by M S Madhukar, film is Directed by Santhosh Rai Pathaje and is released on 2006

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ