Bhoolokava No No Lyrics

ಭೂಲೋಕವ ನೋ ನೋ Lyrics

in 7 O’Clock

in ೭ ಓ’ಕ್ಲಾಕ್

LYRIC

Song Details Page after Lyrice

-
ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ
ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ
ಭೂಲೋಕವೆ ಆಗಿದ್ದರೆ ಈ ಅಂದವೆಲ್ಲ ಸಾಕೆ
ಆ ಸ್ವರ್ಗವೆ ಎಂದಾದರೆ ಆನಂದ ಇಷ್ಟೆ ಯಾಕೆ
ನಾವು ಕಾಣೊ ನಮ್ಮ ಲೋಕ ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
 
ಹೂವೊಂದು ತಾಕಲು ತಂಗಾಳಿ ಸೋಕಲು
ಸಂಗೀತ ಹಾಡುವ ವಯಸ್ಸು ನಮ್ಮದು
ಯಾರೇನೆ ಅಂದರು ಎದುರೇನೆ ಇದ್ದರು
ತೋಚಿದ್ದು ಮಾಡುವ ಮನಸ್ಸು ನಮ್ಮದು
ಲವ್‌ ಮಾಡುವಾಗ ಹುಷಾರಾಗಿರು ಕೈಕೊಟ್ಟು ಕೂಲಾಗಿರು
ಸುನಾಮಿ ಬಂದ್ರೂನು ಓಡೋಗದೆ ಕೈಹಿಡಿಯೋರೆ ಲವ್ವರು
ಆರಂಭವೊ ಆ ಅಂತ್ಯವೊ ಬಾಳೋದು ಮುಖ್ಯವು ತಾನೆ
ಸನ್ಯಾಸಿಯೊ ಸಂಸಾರಿಯೊ ಸಂತೋಷವೆ ಬಯಸುತ್ತಾನೆ
ಹುಟ್ಟು ಸಾವು ಯಾರ ಕೈಲೊ ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
 
ಗೋಲನ್ನು ಸೇರಲು ಗೋಲ್‌ ಮಾಲು ಬೇಡವೊ
ಸ್ಮೈಲೊಂದು ಇದ್ದರೆ ಗೋಲು ನಮ್ಮದೆ
ನೆನ್ನೆಗೂ ನಾಳೆಗೂ ನಂದೇನೆ ಇದ್ದರು
ನಾವಿಂದು ಮಾಡುವ ಗಂಟು ನಮ್ಮದೆ
ತಪ್ಪೊಂದು ಸರಿಯೊಂದು ಜೊತೆಯಾದರೆ
ಮಾರಾಮಾರಾ ಸೃಷ್ಟಿಯು
ನೋವೊಂದು ನಲಿವೊಂದು ಎದುರಾದರೆ
ಜೀವಿಸಲು ಸ್ಪೂರ್ತಿಯು
ಸೈ ಮಾಡುವ ಹುಮ್ಮಸಿದೆ ಬಾ ಮಾಡುವ ನಾವು ಸಂಥಿಂಗ್‌
ಕೈ ಇಟ್ಟರೆ ಸೆಕ್ಸೆಸ್‌ ಇದೆ ನೀ ಅಂಜದೆ ಮಾಡು ಫೈಟಿಂಗ್‌
ಯಾವ ಲೋಕ ಆದರೆ ಏನು ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
ಭೂಲೋಕವೆ ಆಗಿದ್ದರೆ ಈ ಅಂದವೆಲ್ಲ ಸಾಕೆ
ಆ ಸ್ವರ್ಗವೆ ಎಂದಾದರೆ ಆನಂದ ಇಷ್ಟೆ ಯಾಕೆ
ನಾವು ಕಾಣೊ ನಮ್ಮ ಲೋಕ ತಕಧಿಮಿ||

-
ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ
ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ
ಭೂಲೋಕವೆ ಆಗಿದ್ದರೆ ಈ ಅಂದವೆಲ್ಲ ಸಾಕೆ
ಆ ಸ್ವರ್ಗವೆ ಎಂದಾದರೆ ಆನಂದ ಇಷ್ಟೆ ಯಾಕೆ
ನಾವು ಕಾಣೊ ನಮ್ಮ ಲೋಕ ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
 
ಹೂವೊಂದು ತಾಕಲು ತಂಗಾಳಿ ಸೋಕಲು
ಸಂಗೀತ ಹಾಡುವ ವಯಸ್ಸು ನಮ್ಮದು
ಯಾರೇನೆ ಅಂದರು ಎದುರೇನೆ ಇದ್ದರು
ತೋಚಿದ್ದು ಮಾಡುವ ಮನಸ್ಸು ನಮ್ಮದು
ಲವ್‌ ಮಾಡುವಾಗ ಹುಷಾರಾಗಿರು ಕೈಕೊಟ್ಟು ಕೂಲಾಗಿರು
ಸುನಾಮಿ ಬಂದ್ರೂನು ಓಡೋಗದೆ ಕೈಹಿಡಿಯೋರೆ ಲವ್ವರು
ಆರಂಭವೊ ಆ ಅಂತ್ಯವೊ ಬಾಳೋದು ಮುಖ್ಯವು ತಾನೆ
ಸನ್ಯಾಸಿಯೊ ಸಂಸಾರಿಯೊ ಸಂತೋಷವೆ ಬಯಸುತ್ತಾನೆ
ಹುಟ್ಟು ಸಾವು ಯಾರ ಕೈಲೊ ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
 
ಗೋಲನ್ನು ಸೇರಲು ಗೋಲ್‌ ಮಾಲು ಬೇಡವೊ
ಸ್ಮೈಲೊಂದು ಇದ್ದರೆ ಗೋಲು ನಮ್ಮದೆ
ನೆನ್ನೆಗೂ ನಾಳೆಗೂ ನಂದೇನೆ ಇದ್ದರು
ನಾವಿಂದು ಮಾಡುವ ಗಂಟು ನಮ್ಮದೆ
ತಪ್ಪೊಂದು ಸರಿಯೊಂದು ಜೊತೆಯಾದರೆ
ಮಾರಾಮಾರಾ ಸೃಷ್ಟಿಯು
ನೋವೊಂದು ನಲಿವೊಂದು ಎದುರಾದರೆ
ಜೀವಿಸಲು ಸ್ಪೂರ್ತಿಯು
ಸೈ ಮಾಡುವ ಹುಮ್ಮಸಿದೆ ಬಾ ಮಾಡುವ ನಾವು ಸಂಥಿಂಗ್‌
ಕೈ ಇಟ್ಟರೆ ಸೆಕ್ಸೆಸ್‌ ಇದೆ ನೀ ಅಂಜದೆ ಮಾಡು ಫೈಟಿಂಗ್‌
ಯಾವ ಲೋಕ ಆದರೆ ಏನು ತಕಧಿಮಿ
 
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
||ಭೂಲೋಕವ ನೋ ನೋ ಇದು ಆ ಸ್ವರ್ಗವ ನೋ ನೋ
ಈ ಮಾಯೆಯು ಏನೊ ಹೇಳು ದೇವರೆ||
ಭೂಲೋಕವೆ ಆಗಿದ್ದರೆ ಈ ಅಂದವೆಲ್ಲ ಸಾಕೆ
ಆ ಸ್ವರ್ಗವೆ ಎಂದಾದರೆ ಆನಂದ ಇಷ್ಟೆ ಯಾಕೆ
ನಾವು ಕಾಣೊ ನಮ್ಮ ಲೋಕ ತಕಧಿಮಿ||

Bhoolokava No No song lyrics from Kannada Movie7ʼ OClock starring Mithun Thejaswi, Pooja Kanwal, Sneha, Lyrics penned by K Ram Narayan Sung by Tippu, Music Composed by M S Madhukar, film is Directed by Santhosh Rai Pathaje and is released on 2006

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ