Aarere Jinkemari Lyrics

ಅರೆರೆ ಜಿಂಕೆಮರಿ Lyrics

in 7 O’Clock

in ೭ ಓ’ಕ್ಲಾಕ್

LYRIC

Song Details Page after Lyrice

-
ಅರೆರೆ ಜಿಂಕೆಮರಿ ಬಂತು ರೈಲೇರಿ ಹಿಡಿಯೋಣ ಬಾರೊ ಟಪೋರಿ
ಎಲೆಲೆ ಜಾಣಮರಿ ಸಿಗಿರು ನಾ ಸಾರಿ ಇವಳು ರಾಜಕುಮಾರಿ
ರಾಜಕುಮಾರಿ ಆಹ ರಾಜಕುಮಾರಿ ಯಾವ ರಾಜ್ಯದಿಂದ ಬಂದ ನೀ
ರಾಜಕುಮಾರಿ ಅರೆ ರಾಜಕುಮಾರಿ ಯಾಕೆ ಇಲ್ಲಿ ಬಂದೆ ಹೇಳು ನಿ
ನನ್ನ ಕನಸಲ್‌ ಬಂದ ನನ್ನ ಮನಸಲ್‌ ಕದ್ದ ಒಬ್ಬ ರಾಜಕುಮಾರ
ಅವ್ನ ಹುಡುಕಿಕೊಂಡೆ ಇಲ್ಲಿ ತನಕ ಬಂದೆ ಎಲ್ಲಿ ನನ್ನ ಚಕೋರ
(ಥರ ಥರ ಹೊಸತರನೋ ಈತರ ಹೊಸತರನೋ)

ನೂರಾರು ಹೂವಿನ ತೋಟ ಇದು ನಂಗಾಗಿ ಅರಳಿರುವ ಹೂ ಯಾವುದು
ಪ್ರೀತಿಯ ಸೌಗಂಧ ಚೆಲ್ಲುತ್ತಿದೆ ಕೈಬೀಸಿ ನಿನ್ನನ್ನು ಕರೆಯುತ್ತಿದೆ
ಕೋಟಿ ತಾರೆ ಬಾನಿನಲ್ಲಿ ನನ್ನ ತಾರೆ ಯಾವುದಿಲ್ಲಿ
ಎದೆಯ ಕಣ್ಣು ತೆರೆದು ಇಲ್ಲಿ ನಿನ್ನ ತಾರೆ ಹುಡುಕು ಅಲ್ಲಿ
(ಥರ ಥರ ಹೊಸತರನೋ ಈತರ ಹೊಸತರನೋ)
 
||ಅರೆರೆ ಜಿಂಕೆಮರಿ ಬಂತು ರೈಲೇರಿ ಹಿಡಿಯೋಣ ಬಾರೊ ಟಪೋರಿ||
 
ಹೇಗಿರುವೆ ಹೇಗಿರುವೆ  ಹೇಗೆ ಇರುವೆ ನನ್ನಿಂದ ಹೀಗೇಕೆ ದೂರ ಇರುವೆ
ನೊಂದಿರುವೆ ಕಾದಿರುವೆ ನನ್ನ ಒಲವೆ ನಿಂಗಾಗಿ ನಾ ಬಂದೆ ಎಲ್ಲಿ ಸಿಗುವೆ
ಒಮ್ಮೆ ನಿನ್ನ ನೋಡದೇನೆ ಬಾಳೊ ರೀತಿ ಹೇಗೊ ಕಾಣೆ
ಬಾನಿನಿಂದ ಜಾರೊ ಸೋನೆ ಭೂಮಿ ಸೇರಬೇಕು ತಾನೆ
(ಥರ ಥರ ಹೊಸತರನೋ ಈತರ ಹೊಸತರನೋ)
 
||ಅರೆರೆ ಜಿಂಕೆಮರಿ ಬಂತು ರೈಲೇರಿ ಹಿಡಿಯೋಣ ಬಾರೊ ಟಪೋರಿ

ಅವ್ನ ಹುಡುಕಿಕೊಂಡೆ ಇಲ್ಲಿ ತನಕ ಬಂದೆ ಎಲ್ಲಿ ನನ್ನ ಚಕೋರ||

Aarere Jinkemari song lyrics from Kannada Movie 7ʼ OClock starring Mithun Thejaswi, Pooja Kanwal, Sneha, Lyrics penned by Kaviraj Sung by Manu, Swarnalatha, Music Composed by M S Madhukar, film is Directed by Santhosh Rai Pathaje and is released on 2006

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ