ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ
ಧುಮುಕೊ ಧುಮುಕೊ ಜಲಧಾರೆ
ಅವನ ಚೆಲುವೆ ನಾ ಹೇಳೆಯ
ಮನದಾಸೆ ಮನೆ ಮಾಡಿ ತಂದೆ ನೂರಾಸೆ
ನಿನ್ನ ಪ್ರೀತಿ ಬಯಸೊ ಪ್ರೇಮಿ ನಾ
ಎದೆಯಾಳೊ ದನಿ ನೀನು ನನ್ ನಾಳೆ ನಂಬೊ ನನ್ನ ಪ್ರೀತಿ
ಅರೆಕ್ಷಣ ಮರೆತಿರೆ ನಾ
||ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ||
ಮೇಘ ಮೇಘ ಮೇಘ ಮಾಗಿದಾಗ
ತುಂತುರಿನ ಸಿಂಚನ
ಮೋಹ ಮೋಹ ಮೋಹ ಮೂಡಿದಾಗ
ಮೈಯ್ಯಲ್ಲೇನೊ ಕಂಪನ
ತಂಪೇರಿಸಿ ತಂಪಾಗಿದೆ ಭೂರಮೆಯ ಜೀವನಾಳ
ರಂಗೇರಿಸಿ ರಂಗಾಗಿದೆ ಭಾವಗಳ ತಾಳಮೇಳ
ನಾನು ನೀನು ಒಂದಾಗೊ ಈ ದಿನ
ದುಂಬಿ ದುಂಬಿ ದುಂಬಿ ಮಾಡೆ ದುಂಬಿ
ಹೀರು ಬೇಗ ಜೇನನ್ನ
ತಂದಿ ತಂದಿ ತಂದಿ ಮೋಜು ಮಾಡಿ
ತೋರು ಸ್ವರ್ಗಲೋಕನ
ಮತ್ತೇರಿಸಿ ಮತ್ತಾಗಿದೆ ಕಣ್ಣುಗಳ ನೋಟದಾಟ
ಚಪ್ಪರಿಸಿ ಚಿತ್ತಾಗಿದೆ ಮೈಮನದ ಪ್ರೇಮದಾಟ
ನೀನು ನಾನು ಒಂದಾಗೊ ಈ ದಿನ
||ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ
ಧುಮುಕೊ ಧುಮುಕೊ ಜಲಧಾರೆ
ಅವನ ಚೆಲುವೆ ನಾ ಹೇಳೆಯ
ಮನದಾಸೆ ಮನೆ ಮಾಡಿ ತಂದೆ ನೂರಾಸೆ
ನಿನ್ನ ಪ್ರೀತಿ ಬಯಸೊ ಪ್ರೇಮಿ ನಾ
ಎದೆಯಾಳೊ ದನಿ ನೀನು ನನ್ ನಾಳೆ ನಂಬೊ ನನ್ನ ಪ್ರೀತಿ
ಅರೆಕ್ಷಣ ಮರೆತಿರೆ ನಾ||
ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ
ಧುಮುಕೊ ಧುಮುಕೊ ಜಲಧಾರೆ
ಅವನ ಚೆಲುವೆ ನಾ ಹೇಳೆಯ
ಮನದಾಸೆ ಮನೆ ಮಾಡಿ ತಂದೆ ನೂರಾಸೆ
ನಿನ್ನ ಪ್ರೀತಿ ಬಯಸೊ ಪ್ರೇಮಿ ನಾ
ಎದೆಯಾಳೊ ದನಿ ನೀನು ನನ್ ನಾಳೆ ನಂಬೊ ನನ್ನ ಪ್ರೀತಿ
ಅರೆಕ್ಷಣ ಮರೆತಿರೆ ನಾ
||ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ||
ಮೇಘ ಮೇಘ ಮೇಘ ಮಾಗಿದಾಗ
ತುಂತುರಿನ ಸಿಂಚನ
ಮೋಹ ಮೋಹ ಮೋಹ ಮೂಡಿದಾಗ
ಮೈಯ್ಯಲ್ಲೇನೊ ಕಂಪನ
ತಂಪೇರಿಸಿ ತಂಪಾಗಿದೆ ಭೂರಮೆಯ ಜೀವನಾಳ
ರಂಗೇರಿಸಿ ರಂಗಾಗಿದೆ ಭಾವಗಳ ತಾಳಮೇಳ
ನಾನು ನೀನು ಒಂದಾಗೊ ಈ ದಿನ
ದುಂಬಿ ದುಂಬಿ ದುಂಬಿ ಮಾಡೆ ದುಂಬಿ
ಹೀರು ಬೇಗ ಜೇನನ್ನ
ತಂದಿ ತಂದಿ ತಂದಿ ಮೋಜು ಮಾಡಿ
ತೋರು ಸ್ವರ್ಗಲೋಕನ
ಮತ್ತೇರಿಸಿ ಮತ್ತಾಗಿದೆ ಕಣ್ಣುಗಳ ನೋಟದಾಟ
ಚಪ್ಪರಿಸಿ ಚಿತ್ತಾಗಿದೆ ಮೈಮನದ ಪ್ರೇಮದಾಟ
ನೀನು ನಾನು ಒಂದಾಗೊ ಈ ದಿನ
||ಸುರಿಯೊ ಸುರಿಯೊ ಮಳೆರಾಯ
ಅವನ ಮೊಗವ ನೀ ತೋರೆಯ
ಧುಮುಕೊ ಧುಮುಕೊ ಜಲಧಾರೆ
ಅವನ ಚೆಲುವೆ ನಾ ಹೇಳೆಯ
ಮನದಾಸೆ ಮನೆ ಮಾಡಿ ತಂದೆ ನೂರಾಸೆ
ನಿನ್ನ ಪ್ರೀತಿ ಬಯಸೊ ಪ್ರೇಮಿ ನಾ
ಎದೆಯಾಳೊ ದನಿ ನೀನು ನನ್ ನಾಳೆ ನಂಬೊ ನನ್ನ ಪ್ರೀತಿ
ಅರೆಕ್ಷಣ ಮರೆತಿರೆ ನಾ||
Suriyo Suriyo song lyrics from Kannada Movie 18th Cross starring Deepak, Radhika Pandith, Ramakrishna, Lyrics penned by Shivananje Gowda Sung by Tippu, Chithra, Music Composed by Arjun Janya, film is Directed by Shanker and film is released on 2012