ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ
ಮನದಲಿ ನೂರಾರು ಮನ ಕಾಡೊ ನೋವು
ಬರೆದಿಹೆ ಯಾಕೀಗೆ ಆ ವಿಧಿ
ಜಗದಲಿ ಏಕಾಂಗಿ ನನ್ನ ಮಾಡಿಹೋದ
ನನ್ನ ಹಡೆದೋರ ಊರು ಸೇರೊ ಆಸೆ
||ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ||
ಅಚ್ಚುಮೆಚ್ಚು ಆ ಪ್ರೀತಿ ಬೆಲೆ ಕಟ್ಟದ ರೀತಿ
ಜನ್ಮ ಜನ್ಮ ಬೇಕೆನ್ನೊ ಅನುಬಂಧ ತಾನೆ ಓಓಓ
ಮೆಚ್ಚಿ ಬಂದ ಈ ಪ್ರೀತಿ ಸೋತು ಸಾಯುವ ಭೀತಿ
ಕ್ಷಣ ಕ್ಷಣ ಗೋಳಾಡೊ ಕಿಚ್ಚು ಬೇಗೆ ತಾನೆ
ಈ ಇಹದ ಪರದ ಪರದೆ ನಡುವೆ ನಾನು
ಈ ಜನರ ಕಟುಕ ಹೃದಯ ಅರಿತೆ ನಾನು
ಸಹಿಸೆನು ನಾ………
ಇರಿದಿರಿದು ಕೊಲ್ಲೊ ವಿಧಿಯ ಶಾಪ
ಜನ್ಮ ನೀಡಿ ಬೆಳೆಸೋಳು
ಬೇಡೊ ವರ ನೀಡೋಳು ಹಡೆದವ್ವ ತಾನೆ
ಓಓ ಜೀವ ತೇಯ್ದು ಸಾಕೋನು
ವಿದ್ಯ ಬುದ್ದಿ ನೀಡೋನು
ತಪ್ಪ ತಿದ್ದಿ ಹೇಳೋನು ಜನ್ಮದಾತ ತಾನೆ
ಈ ಜನನ ಮರಣ ಜಗದ ನಿಯಮ ತಾನೆ
ಈ ಬದುಕ ಬವಣೆ ಬರೆದ ವಿಧಿಯಕಾಣೆ
ಮರೆಯೆನು ನಾ…….
ನನ್ನ ಹಡೆದೋರ ಸಾವ ಗೋಳ ನೋವ
||ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ
ಮನದಲಿ ನೂರಾರು ಮನ ಕಾಡೊ ನೋವು
ಬರೆದಿಹೆ ಯಾಕೀಗೆ ಆ ವಿಧಿ
ಜಗದಲಿ ಏಕಾಂಗಿ ನನ್ನ ಮಾಡಿಹೋದ
ನನ್ನ ಹಡೆದೋರ ಊರು ಸೇರೊ ಆಸೆ||
ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ
ಮನದಲಿ ನೂರಾರು ಮನ ಕಾಡೊ ನೋವು
ಬರೆದಿಹೆ ಯಾಕೀಗೆ ಆ ವಿಧಿ
ಜಗದಲಿ ಏಕಾಂಗಿ ನನ್ನ ಮಾಡಿಹೋದ
ನನ್ನ ಹಡೆದೋರ ಊರು ಸೇರೊ ಆಸೆ
||ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ||
ಅಚ್ಚುಮೆಚ್ಚು ಆ ಪ್ರೀತಿ ಬೆಲೆ ಕಟ್ಟದ ರೀತಿ
ಜನ್ಮ ಜನ್ಮ ಬೇಕೆನ್ನೊ ಅನುಬಂಧ ತಾನೆ ಓಓಓ
ಮೆಚ್ಚಿ ಬಂದ ಈ ಪ್ರೀತಿ ಸೋತು ಸಾಯುವ ಭೀತಿ
ಕ್ಷಣ ಕ್ಷಣ ಗೋಳಾಡೊ ಕಿಚ್ಚು ಬೇಗೆ ತಾನೆ
ಈ ಇಹದ ಪರದ ಪರದೆ ನಡುವೆ ನಾನು
ಈ ಜನರ ಕಟುಕ ಹೃದಯ ಅರಿತೆ ನಾನು
ಸಹಿಸೆನು ನಾ………
ಇರಿದಿರಿದು ಕೊಲ್ಲೊ ವಿಧಿಯ ಶಾಪ
ಜನ್ಮ ನೀಡಿ ಬೆಳೆಸೋಳು
ಬೇಡೊ ವರ ನೀಡೋಳು ಹಡೆದವ್ವ ತಾನೆ
ಓಓ ಜೀವ ತೇಯ್ದು ಸಾಕೋನು
ವಿದ್ಯ ಬುದ್ದಿ ನೀಡೋನು
ತಪ್ಪ ತಿದ್ದಿ ಹೇಳೋನು ಜನ್ಮದಾತ ತಾನೆ
ಈ ಜನನ ಮರಣ ಜಗದ ನಿಯಮ ತಾನೆ
ಈ ಬದುಕ ಬವಣೆ ಬರೆದ ವಿಧಿಯಕಾಣೆ
ಮರೆಯೆನು ನಾ…….
ನನ್ನ ಹಡೆದೋರ ಸಾವ ಗೋಳ ನೋವ
||ನಾನ್ಯಾರೊ ನಂಗ್ಯಾರೋ ಈ ಜಗದಲೀ
ನನ್ನೋರು ಯಾರ್ಯಾರೊ ಈ ಬದುಕಲಿ
ಮನದಲಿ ನೂರಾರು ಮನ ಕಾಡೊ ನೋವು
ಬರೆದಿಹೆ ಯಾಕೀಗೆ ಆ ವಿಧಿ
ಜಗದಲಿ ಏಕಾಂಗಿ ನನ್ನ ಮಾಡಿಹೋದ
ನನ್ನ ಹಡೆದೋರ ಊರು ಸೇರೊ ಆಸೆ||
Naanyaaro song lyrics from Kannada Movie 18th Cross starring Deepak, Radhika Pandith, Ramakrishna, Lyrics penned by Shivananje Gowda Sung by Hariharan, Music Composed by Arjun Janya, film is Directed by Shanker and film is released on 2012