ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ
ಪ್ರೇಮಿ ವಿನಿಮಯ ಮಾಡೊ ನಿನ್ನ
ಹೃದಯನ ನನ್ನ ಹೃದಯಕೆ
ನೀನು ಬಯಸುವ ಮುಂಚೆ ಕೊಟ್ಟೆ
ಹೃದಯನ ನಿನ್ನ ಪ್ರೀತಿಗೆ
ದಿನರಾತ್ರಿ…. ಬಿಡುವಿಲ್ಲ….
ಕಚಗುಳಿ ನೀಡು ನಿನ್ನ ಸ್ಪರ್ಶಕೆ….
||ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ||
ಕ್ಷಣದಲು ಪ್ರೇಮಿ ನಿನ್ನೆ
ಕಣ್ತುಂಬಿಕೊಳ್ಳೊ ಬಯಕೆಯು
ಪ್ರಾಣ ಉಡುಗೊರೆ ನೀಡಿ
ಸಾವೆ ಬರದಂತೆ ಕಾಯೊ ಹರಕೆಯು
ನಮ್ಮ ಪ್ರೀತಿ…..ಹೊಸ ರೀತಿ…..
ಉಸಿರಿಗೆ ಎಂದು ಇದುವೆ ಸಂಭ್ರಮ
||ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ||
ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ
ಪ್ರೇಮಿ ವಿನಿಮಯ ಮಾಡೊ ನಿನ್ನ
ಹೃದಯನ ನನ್ನ ಹೃದಯಕೆ
ನೀನು ಬಯಸುವ ಮುಂಚೆ ಕೊಟ್ಟೆ
ಹೃದಯನ ನಿನ್ನ ಪ್ರೀತಿಗೆ
ದಿನರಾತ್ರಿ…. ಬಿಡುವಿಲ್ಲ….
ಕಚಗುಳಿ ನೀಡು ನಿನ್ನ ಸ್ಪರ್ಶಕೆ….
||ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ||
ಕ್ಷಣದಲು ಪ್ರೇಮಿ ನಿನ್ನೆ
ಕಣ್ತುಂಬಿಕೊಳ್ಳೊ ಬಯಕೆಯು
ಪ್ರಾಣ ಉಡುಗೊರೆ ನೀಡಿ
ಸಾವೆ ಬರದಂತೆ ಕಾಯೊ ಹರಕೆಯು
ನಮ್ಮ ಪ್ರೀತಿ…..ಹೊಸ ರೀತಿ…..
ಉಸಿರಿಗೆ ಎಂದು ಇದುವೆ ಸಂಭ್ರಮ
||ಪ್ರಿಯಸಖಿ ಪ್ರಿಯಸಖಿ ಪ್ರೀತಿಸೊ ಬಹುಮುಖಿ
ಪ್ರಿಯನ ಈ ನೆನಪಲಿ ಎಂದಿಗೂ ನಾ ಸುಖಿ||