-
ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ರೆಪ್ಪೆ ಮೇಲೆ ಹಿಮವು ಸವಿಯ ನಿದಿರೆ ಮಾಡಿ
ಜೇನು ಬೇಕು ಅಂತು ಕಣ್ಣು ತೆರೆದು ನೋಡಿ ಸುಳ್ಳಲ್ಲ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ||
ಜಲಪಾತ ಜಾರುವುದು ಪುಟಿಪುಟಿದು ಓಡುವುದು
ಬಂಡೆಗಳಿಗೆ ಎದೆಯೊಡ್ಡಿ ಭಾವಗೀತೆ ಹಾಡುವುದು
ನಾನು ಕೂಡ ಝರಿಯ ಹಾಗೆ ಹಾಡಿ ಹಾಡುವೆ
ಎಂತ ಕೋಡುಗಳ್ಳು ಬಂದರೂನು ಕುಣಿದು ಓಡುವೆ
ನಗುವ ನನ್ನ ಲಯಕೆ ಈ ಭೂಮಿ ತಲೆಕೆಳಗಾಯ್ತು
ಜಲಪಾತ ಜಾರುವುದು ಪುಟಿಪುಟಿದು ಓಡುವುದು
ಬಂಡೆಗಳಿಗೆ ಎದೆಯೊಡ್ಡಿ ಭಾವಗೀತೆ ಹಾಡುವುದು
ನಾನು ಕೂಡ ಝರಿಯ ಹಾಗೆ ಹಾಡಿ ಹಾಡುವೆ
ಎಂತ ಕೋಡುಗಳ್ಳು ಬಂದರೂನು ಕುಣಿದು ಓಡುವೆ
ಅಳುವ ಕತ್ತಲನು ಕಿಲಕಿಲನೆ ನಗಿಸುವೆನು
ಮುಳುಗೊ ಸೂರ್ಯನು ಕೈ ಹಿಡಿದು ಎಳೆಯುವೆನು
ಜಂಭ ಅನ್ನಬೇಡಿರೆ ಪ್ರಾಯ ನನ್ನ ಐಸಿರಿ
ಜಂಭ ಅನ್ನಬೇಡಿರೆ ಪ್ರಾಯ ನನ್ನ ಐಸಿರಿ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ||
ಹದಿನಾರರ ವಯಸ್ಸಿನಂತೆ ಮತ್ತು ನೀಡೊ ವಯಸ್ಸಿರದು
ಕನಸ್ಸೊಡನೆ ಕೈ ಬೆಸೆದ ಕಲ್ಪನೆಗೆ ಬರವಿರದು
ಬಳ್ಳಿ ಮರದ ಮಳ್ಳಿ ಎದೆಗೆ ಸುಗ್ಗಿ ಸೊಗಸಿದೆ
ನದಿ ಅಲೆಯ ಹಾಗೆ ಮನಸ್ಸು ಈಗ ಅಲೆಯುವಂತಿದೆ
ಪಯಣ ಬಯಸೊ ಹೃದಯ ಚಲನೆ ಮರೆತ ಸಮಯ
ಹದಿನಾರರ ವಯಸ್ಸಿನಂತೆ ಮತ್ತು ನೀಡೊ ವಯಸ್ಸಿರದು
ಕನಸ್ಸೊಡನೆ ಕೈ ಬೆಸೆದ ಕಲ್ಪನೆಗೆ ಬರವಿರದು
ಬಳ್ಳಿ ಮರದ ಮಳ್ಳಿ ಎದೆಗೆ ಸುಗ್ಗಿ ಸೊಗಸಿದೆ
ನದಿ ಅಲೆಯ ಹಾಗೆ ಮನಸ್ಸು ಈಗ ಅಲೆಯುವಂತಿದೆ
ಮಳೆನೆ ಉಯ್ಯಾಲೆ ಮಾಡಿ ನಾನು ಹಾಡುವೆ
ಬೀಸುತಿರೊ ಗಾಳಿಗಾಗಿ ನಾನು ಕೊಳಲು ಆಗುವೆ
ಬಾಳು ತುಂಬ ಅತಿಶಯ ನನಗೆ ಇರದು ಅಪಜಯ
ಬಾಳು ತುಂಬ ಅತಿಶಯ ನನಗೆ ಇರದು ಅಪಜಯ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ರೆಪ್ಪೆ ಮೇಲೆ ಹಿಮವು ಸವಿಯ ನಿದಿರೆ ಮಾಡಿ
ಜೇನು ಬೇಕು ಅಂತು ಕಣ್ಣು ತೆರೆದು ನೋಡಿ ಸುಳ್ಳಲ್ಲ||
-
ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ರೆಪ್ಪೆ ಮೇಲೆ ಹಿಮವು ಸವಿಯ ನಿದಿರೆ ಮಾಡಿ
ಜೇನು ಬೇಕು ಅಂತು ಕಣ್ಣು ತೆರೆದು ನೋಡಿ ಸುಳ್ಳಲ್ಲ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ||
ಜಲಪಾತ ಜಾರುವುದು ಪುಟಿಪುಟಿದು ಓಡುವುದು
ಬಂಡೆಗಳಿಗೆ ಎದೆಯೊಡ್ಡಿ ಭಾವಗೀತೆ ಹಾಡುವುದು
ನಾನು ಕೂಡ ಝರಿಯ ಹಾಗೆ ಹಾಡಿ ಹಾಡುವೆ
ಎಂತ ಕೋಡುಗಳ್ಳು ಬಂದರೂನು ಕುಣಿದು ಓಡುವೆ
ನಗುವ ನನ್ನ ಲಯಕೆ ಈ ಭೂಮಿ ತಲೆಕೆಳಗಾಯ್ತು
ಜಲಪಾತ ಜಾರುವುದು ಪುಟಿಪುಟಿದು ಓಡುವುದು
ಬಂಡೆಗಳಿಗೆ ಎದೆಯೊಡ್ಡಿ ಭಾವಗೀತೆ ಹಾಡುವುದು
ನಾನು ಕೂಡ ಝರಿಯ ಹಾಗೆ ಹಾಡಿ ಹಾಡುವೆ
ಎಂತ ಕೋಡುಗಳ್ಳು ಬಂದರೂನು ಕುಣಿದು ಓಡುವೆ
ಅಳುವ ಕತ್ತಲನು ಕಿಲಕಿಲನೆ ನಗಿಸುವೆನು
ಮುಳುಗೊ ಸೂರ್ಯನು ಕೈ ಹಿಡಿದು ಎಳೆಯುವೆನು
ಜಂಭ ಅನ್ನಬೇಡಿರೆ ಪ್ರಾಯ ನನ್ನ ಐಸಿರಿ
ಜಂಭ ಅನ್ನಬೇಡಿರೆ ಪ್ರಾಯ ನನ್ನ ಐಸಿರಿ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ||
ಹದಿನಾರರ ವಯಸ್ಸಿನಂತೆ ಮತ್ತು ನೀಡೊ ವಯಸ್ಸಿರದು
ಕನಸ್ಸೊಡನೆ ಕೈ ಬೆಸೆದ ಕಲ್ಪನೆಗೆ ಬರವಿರದು
ಬಳ್ಳಿ ಮರದ ಮಳ್ಳಿ ಎದೆಗೆ ಸುಗ್ಗಿ ಸೊಗಸಿದೆ
ನದಿ ಅಲೆಯ ಹಾಗೆ ಮನಸ್ಸು ಈಗ ಅಲೆಯುವಂತಿದೆ
ಪಯಣ ಬಯಸೊ ಹೃದಯ ಚಲನೆ ಮರೆತ ಸಮಯ
ಹದಿನಾರರ ವಯಸ್ಸಿನಂತೆ ಮತ್ತು ನೀಡೊ ವಯಸ್ಸಿರದು
ಕನಸ್ಸೊಡನೆ ಕೈ ಬೆಸೆದ ಕಲ್ಪನೆಗೆ ಬರವಿರದು
ಬಳ್ಳಿ ಮರದ ಮಳ್ಳಿ ಎದೆಗೆ ಸುಗ್ಗಿ ಸೊಗಸಿದೆ
ನದಿ ಅಲೆಯ ಹಾಗೆ ಮನಸ್ಸು ಈಗ ಅಲೆಯುವಂತಿದೆ
ಮಳೆನೆ ಉಯ್ಯಾಲೆ ಮಾಡಿ ನಾನು ಹಾಡುವೆ
ಬೀಸುತಿರೊ ಗಾಳಿಗಾಗಿ ನಾನು ಕೊಳಲು ಆಗುವೆ
ಬಾಳು ತುಂಬ ಅತಿಶಯ ನನಗೆ ಇರದು ಅಪಜಯ
ಬಾಳು ತುಂಬ ಅತಿಶಯ ನನಗೆ ಇರದು ಅಪಜಯ
||ತುಂತುರು ಮಳೆ ಮೇಘವೆ ತುಂತುರು ಮಳೆ ಮೇಘವೆ
ನನ್ನುಸಿರಿನ ವೇಗಕ್ಕೆ ಮೊಗ್ಗೆಲ್ಲ ಅರಳಿವೆ
ರೆಪ್ಪೆ ಮೇಲೆ ಹಿಮವು ಸವಿಯ ನಿದಿರೆ ಮಾಡಿ
ಜೇನು ಬೇಕು ಅಂತು ಕಣ್ಣು ತೆರೆದು ನೋಡಿ ಸುಳ್ಳಲ್ಲ||
Tunturu Male Meghave song lyrics from Kannada Movie 123 starring Prabhu Deva, Jyothika, Raja Sundaram, Lyrics penned by V Nagendra Prasad Sung by Anuradha Sriram, Music Composed by , film is Directed by K Subhash and film is released on 2002