-
ನಿನ್ನ ಹೆಸರು ಹೇಳಿದರೆ ಸಾಕು
ನನ್ನೆದೆಯಲಿ ನೂರು ಕೊಳಲು ನುಡಿಸಿದಂತೆ
ಹೇ ಕಲರ್ ಕಲರ್ ಮೈನ ನಿನ್ನ ಮಾತುಗಳು ಜೇನ
ಅರೆ ಇಟಾಲಿಯನ್ ವೈಟು ನೀ ಬಂದ್ರೆ ಮಾನ್ಸೂನು
ನಿನ್ನ ಮಾತು ತುಂಬ ಚೆನ್ನ ನಾ ಅದಕ್ಕೆ ಸೋತೆ ರನ್ನ
ಏರೋಣ ಪ್ರೀತಿ ಕೋಟೆ ಹೊರು ನನ್ನ ಉಪ್ಪು ಮೂಟೆ
ನೀ ತುಂಗಭದ್ರೆ ನಾಲೆ ನಾ ದೋಣಿ ಅದರ ಮೇಲೆ
ನನ್ ಮಾತು ಮರೆತೆ ಕಾಣೆ ನಿನ್ನಂದ ನೋಡಿ ಜಾಣೆ
ಹೇ 70mm ಸೋನಿ ನೀ ಮಾಡಬ್ಯಾಡ ಕೂನಿ
ಬನ್ ಬಟರ್ ಜ್ಯಾಮ್ ಸೇರಿ ಆಗಿರುವೆ ನೀನೆ ಬೇಕರಿ
ನೀ ಮಡಬ್ಯಾಡ ಕಿರಿಕ್ಕು ನಾನಲ್ಲ ಬಿಟ್ಟಿ ಸರಕು
ಮಾತು ತಪ್ಪದ ಮಗನೆ ನಾನೀಗ ನಿನ್ನ ಮದನೆ
ಚಂದ್ರಮನ ಮಗಳೆ ನೀ ನಡೆಯೊ ಇರುಳು ಹಗಲೆ
ಹಿಮಮಣಿಯ ಬೊಂಬೆ ನೀನು ನಿನ್ನ ಪಡೆದ ಪ್ರೇಮಿ ನಾನು
ನನ್ನ ನಯನಗಳು ಅದೇಕೊ ರೆಪ್ಪೆ ಬಡಿಯದೆ ನಿನ್ನನ್ನೆ ನೋಡುತಿವೆ
ಹೇ ಚಂಚನಕ ಚಾಯಿ ನೀ ರೂಲ್ಸು ತಲೆ ಬಾಯಿ
ನೀ ಬಿಳಿಕುಂಬಳಕಾಯಿ ನನ್ ಕಣ್ಣೆ ಬಿತ್ತು ತಾಯಿ
ಹೇ ಚಂಚನಕ ಚೈಯ್ಯ ನಿನ್ನ ಕಣ್ಣತುಂಬ ಕಾಯ
ಅದು ಪ್ರೀತಿಗೆಂದು ಪಾಯ ಮೈಮನಸ್ಸು ಮಂಗಮಾಯ
ನಿನ್ನ ಸೊಂಟ ತಾಟಿಲಿಂಗು ಅದರಾಗೆ ಕೋಟಿ ರಂಗು
ಅದ ಕಂಡು ನಾನು ದಂಗು ಅದು ತಂಗುದಾಣ ನಂಗು
ಇದು ಬಿಜಲಿಯಂತ ಬಾಡಿ ಈ ಸ್ಪ್ರಿಂಗು ನಿನಗೆ ಜೋಡಿ
ಬಳ್ ಬಳುಕು ಅಮತ ಬಾಲೆ ಪ್ರೀತಿನೆ ನಮ್ಮ ಶಾಲೆ
ನಿನ್ನ ಸೂಜಿಗಣ್ಣ ನೋಟ ಎದೆಯಾಗೆ ಭಗ್ನಿಗೂಟ
ಕಣ್ಣಲ್ಲಿ ಹೋಲಿ ಆಟ ಆಡ್ಬ್ಯಾಡ ಪೋಲಿ ತುಂಟ
ನಿನ್ನಂದ ಕಂಡ ಮೇಲೆ ಸೃಷ್ಟಿನೆ ನೋಡಿದಂತೆ
ಓ ಭುವನಸುಂದ್ರಿ ನೀನು ಪರ್ಪಂಚ ನೋಡಿದಂತೆ
ಎಲ್ಲ ನಾದಗಳಲು ನಿನ್ನ ಗೆಜ್ಜೆನಾದವನು ನಾನು ತಿಳಿಯಬಲ್ಲೆ
ಹೇ ಬಾತುಕೋಳಿ ಕೇಳೆ ಲೈಫಂದ್ರೆ ಲವ್ವು ಬಾಲೆ
ನಿನ್ ಎದೆಯ ಲವ್ವು ಡವ್ವು ನಾನ್ ಕೇಳಿ ಸುತ್ತೊ ಗ್ಲೋಬು
ಕಿವಿಮಾತು ಹೇಳುತ್ತೀನೆ ಅನ್ನುತ್ತ ಬಂದೆ ನೀನೆ
ಗಲ್ಲಕ್ಕೆ ಮುತ್ತನಿಟ್ಟೆ ನಾನಾದೆ ಈಗ ಚಿಟ್ಟೆ
ನಿನ್ನ ದನಿಯ ಕೇಳಿದಾಗ ಎದೆತುಂಬ ಕೋಟಿರಾಗ
ನಿನ್ನ ಮೇಲೆ ನಂಗೆ ಆಸೆ ಅಂದೈತೆ ನನ್ನ ಮೀಸೆ
ನಿನ್ ಮನಸ್ಸಿನಲ್ಲಿ ಜಾಗ ನೀ ಮಾಡಿಕೊಡೆ ಬೇಗ
ಇಂತ ಪ್ರೀತಿಪ್ರೇಮ ಯಾಗ ಇದು ಪೂರ್ವ ಜನ್ಮ ಯೋಗ
ನೀ ಬಾರಿ ಜಾದೂಗಾರ ನೀ ನನ್ನ ಚಿತ್ತ ಚೋರ
ನೀನಂತು ಲಕ್ಷಕೊಬ್ಬ ಈಗಂತು ಸುಖದ ಹಬ್ಬ
ಊರ್ವಶಿಯ ಸಾಕು ಮಗಳೆ ಬಿಗುಮಾನ ಯಾಕೆ ಹೇಳೆ
ಎದೆಯಾಗೆ ಬಂದು ಸೇರೆ ಜೀವ ಇರುವೆ ದೇವ್ರೆ
-
ನಿನ್ನ ಹೆಸರು ಹೇಳಿದರೆ ಸಾಕು
ನನ್ನೆದೆಯಲಿ ನೂರು ಕೊಳಲು ನುಡಿಸಿದಂತೆ
ಹೇ ಕಲರ್ ಕಲರ್ ಮೈನ ನಿನ್ನ ಮಾತುಗಳು ಜೇನ
ಅರೆ ಇಟಾಲಿಯನ್ ವೈಟು ನೀ ಬಂದ್ರೆ ಮಾನ್ಸೂನು
ನಿನ್ನ ಮಾತು ತುಂಬ ಚೆನ್ನ ನಾ ಅದಕ್ಕೆ ಸೋತೆ ರನ್ನ
ಏರೋಣ ಪ್ರೀತಿ ಕೋಟೆ ಹೊರು ನನ್ನ ಉಪ್ಪು ಮೂಟೆ
ನೀ ತುಂಗಭದ್ರೆ ನಾಲೆ ನಾ ದೋಣಿ ಅದರ ಮೇಲೆ
ನನ್ ಮಾತು ಮರೆತೆ ಕಾಣೆ ನಿನ್ನಂದ ನೋಡಿ ಜಾಣೆ
ಹೇ 70mm ಸೋನಿ ನೀ ಮಾಡಬ್ಯಾಡ ಕೂನಿ
ಬನ್ ಬಟರ್ ಜ್ಯಾಮ್ ಸೇರಿ ಆಗಿರುವೆ ನೀನೆ ಬೇಕರಿ
ನೀ ಮಡಬ್ಯಾಡ ಕಿರಿಕ್ಕು ನಾನಲ್ಲ ಬಿಟ್ಟಿ ಸರಕು
ಮಾತು ತಪ್ಪದ ಮಗನೆ ನಾನೀಗ ನಿನ್ನ ಮದನೆ
ಚಂದ್ರಮನ ಮಗಳೆ ನೀ ನಡೆಯೊ ಇರುಳು ಹಗಲೆ
ಹಿಮಮಣಿಯ ಬೊಂಬೆ ನೀನು ನಿನ್ನ ಪಡೆದ ಪ್ರೇಮಿ ನಾನು
ನನ್ನ ನಯನಗಳು ಅದೇಕೊ ರೆಪ್ಪೆ ಬಡಿಯದೆ ನಿನ್ನನ್ನೆ ನೋಡುತಿವೆ
ಹೇ ಚಂಚನಕ ಚಾಯಿ ನೀ ರೂಲ್ಸು ತಲೆ ಬಾಯಿ
ನೀ ಬಿಳಿಕುಂಬಳಕಾಯಿ ನನ್ ಕಣ್ಣೆ ಬಿತ್ತು ತಾಯಿ
ಹೇ ಚಂಚನಕ ಚೈಯ್ಯ ನಿನ್ನ ಕಣ್ಣತುಂಬ ಕಾಯ
ಅದು ಪ್ರೀತಿಗೆಂದು ಪಾಯ ಮೈಮನಸ್ಸು ಮಂಗಮಾಯ
ನಿನ್ನ ಸೊಂಟ ತಾಟಿಲಿಂಗು ಅದರಾಗೆ ಕೋಟಿ ರಂಗು
ಅದ ಕಂಡು ನಾನು ದಂಗು ಅದು ತಂಗುದಾಣ ನಂಗು
ಇದು ಬಿಜಲಿಯಂತ ಬಾಡಿ ಈ ಸ್ಪ್ರಿಂಗು ನಿನಗೆ ಜೋಡಿ
ಬಳ್ ಬಳುಕು ಅಮತ ಬಾಲೆ ಪ್ರೀತಿನೆ ನಮ್ಮ ಶಾಲೆ
ನಿನ್ನ ಸೂಜಿಗಣ್ಣ ನೋಟ ಎದೆಯಾಗೆ ಭಗ್ನಿಗೂಟ
ಕಣ್ಣಲ್ಲಿ ಹೋಲಿ ಆಟ ಆಡ್ಬ್ಯಾಡ ಪೋಲಿ ತುಂಟ
ನಿನ್ನಂದ ಕಂಡ ಮೇಲೆ ಸೃಷ್ಟಿನೆ ನೋಡಿದಂತೆ
ಓ ಭುವನಸುಂದ್ರಿ ನೀನು ಪರ್ಪಂಚ ನೋಡಿದಂತೆ
ಎಲ್ಲ ನಾದಗಳಲು ನಿನ್ನ ಗೆಜ್ಜೆನಾದವನು ನಾನು ತಿಳಿಯಬಲ್ಲೆ
ಹೇ ಬಾತುಕೋಳಿ ಕೇಳೆ ಲೈಫಂದ್ರೆ ಲವ್ವು ಬಾಲೆ
ನಿನ್ ಎದೆಯ ಲವ್ವು ಡವ್ವು ನಾನ್ ಕೇಳಿ ಸುತ್ತೊ ಗ್ಲೋಬು
ಕಿವಿಮಾತು ಹೇಳುತ್ತೀನೆ ಅನ್ನುತ್ತ ಬಂದೆ ನೀನೆ
ಗಲ್ಲಕ್ಕೆ ಮುತ್ತನಿಟ್ಟೆ ನಾನಾದೆ ಈಗ ಚಿಟ್ಟೆ
ನಿನ್ನ ದನಿಯ ಕೇಳಿದಾಗ ಎದೆತುಂಬ ಕೋಟಿರಾಗ
ನಿನ್ನ ಮೇಲೆ ನಂಗೆ ಆಸೆ ಅಂದೈತೆ ನನ್ನ ಮೀಸೆ
ನಿನ್ ಮನಸ್ಸಿನಲ್ಲಿ ಜಾಗ ನೀ ಮಾಡಿಕೊಡೆ ಬೇಗ
ಇಂತ ಪ್ರೀತಿಪ್ರೇಮ ಯಾಗ ಇದು ಪೂರ್ವ ಜನ್ಮ ಯೋಗ
ನೀ ಬಾರಿ ಜಾದೂಗಾರ ನೀ ನನ್ನ ಚಿತ್ತ ಚೋರ
ನೀನಂತು ಲಕ್ಷಕೊಬ್ಬ ಈಗಂತು ಸುಖದ ಹಬ್ಬ
ಊರ್ವಶಿಯ ಸಾಕು ಮಗಳೆ ಬಿಗುಮಾನ ಯಾಕೆ ಹೇಳೆ
ಎದೆಯಾಗೆ ಬಂದು ಸೇರೆ ಜೀವ ಇರುವೆ ದೇವ್ರೆ
Color Colore Maina song lyrics from Kannada Movie 123 starring Prabhu Deva, Jyothika, Raja Sundaram, Lyrics penned by V Nagendra Prasad Sung by Unni Menon, Karthik, Madangi, Suresh Peters, Music Composed by , film is Directed by K Subhash and film is released on 2002