-
ಚಾಮುಂಡಿ ಬೆಟ್ಟಕ್ಕೆ ಹೋಗು ಆ ತಾಯಿಗೆ ತಲೆಬಾಗು
ಚಾಮುಂಡಿ ಬೆಟ್ಟಕ್ಕೆ ಹೋಗು ಆ ತಾಯಿಗೆ ತಲೆಬಾಗು
ಕೈ ಮುಗಿದರೆ ಕೈ ಹಿಡಿತಾಳೆ ನೀನು ಜೈ ಅಂದರೆ ಜಯ ಕೊಡುತಾಳೆ
ಗುಬ್ಬಚ್ಚಿ ಗೂಡಂಗೆ ಸೂರೊಂದು ಕೇಳುವ
ಏರೊಪ್ಲೇನಂಗೆ ಕಾರೊಂದು ಕೇಳುವ
ಸ್ವಿಸ್ ಬ್ಯಾಂಕ್ ಕೀ ಕೇಳುವ ಮಹಾತಾಯಿ
||ಚಾಮುಂಡಿ ಬೆಟ್ಟಕ್ಕೆ ಹೋಗು ಆ ತಾಯಿಗೆ ತಲೆಬಾಗು||
ಅರೆ ಹೊಟ್ಟೆಗಿಲ್ಲಿ ಹಿಟ್ಟು ಇರದ ನಾಯಕರು ಯಾರು
ಬರಿ ನಾಯಕರೆ ಆಳಿದರೆ ಆಳನ್ ಕೇಳೋರ್ ಯಾರು
ಅಮ್ಮ ಚಾಮುಂಡಮ್ಮ ಪಾಪ ಬಡವರಮ್ಮ
ಗಂಗೆ ಕಾವೇರಿ ಒಂದಾಗಿ ಬೆರೆಯಲಿ
ಗುಡಿಯ ದೈವಗಳು ಗಡಿಯಲ್ಲಿ ಕಾಯಲಿ
ಮನುಷ್ಯರೆಲ್ಲ ಮಗುವಾಗಲಿ ಮಹಾತಾಯಿ
||ಚಾಮುಂಡಿ ಬೆಟ್ಟಕ್ಕೆ ಹೋಗು ಆ ತಾಯಿಗೆ ತಲೆಬಾಗು||
ಇಲ್ಲಿ ದಾಸರು ಪ್ರತಿ ಜಂಗಮರು ಬೀದಿಗಿಳಿದು ಬಂದ್ರು
ಅಹಿಂಸೆಯೆಂಬ ಕತ್ತಿ ಹಿಡಿದು ಮೋಕ್ಷವನ್ನೆ ತಂದ್ರು
ಸಾಕು ಹಿಂಸೆ ಬೇಕು ಅಹಿಂಸೆ
ಉಗ್ರವಾದಿಗಳು ಋಷಿಗಳಾಗಿ ಹೋಗಲಿ
ಏಳು ಬೆಟ್ಟಗಳ ಏಳು ದಿವಸ ನಡೆಯಲಿ
ಪ್ರತಿ ಗೋಡ್ಸೆಯು ಗಾಂಧಿಯಾಗಲಿ ತಾಯಿ
||ಚಾಮುಂಡಿ ಬೆಟ್ಟಕ್ಕೆ ಹೋಗು ಆ ತಾಯಿಗೆ ತಲೆಬಾಗು
ಕೈ ಮುಗಿದರೆ ಕೈ ಹಿಡಿತಾಳೆ ನೀನು ಜೈ ಅಂದರೆ ಜಯ ಕೊಡುತಾಳೆ
ಗುಬ್ಬಚ್ಚಿ ಗೂಡಂಗೆ ಸೂರೊಂದು ಕೇಳುವ
ಏರೊಪ್ಲೇನಂಗೆ ಕಾರೊಂದು ಕೇಳುವ
ಸ್ವಿಸ್ ಬ್ಯಾಂಕ್ ಕೀ ಕೇಳುವ ಮಹಾತಾಯಿ||

Chamundi Bettakke Hogu song lyrics from Kannada Movie 123 starring Prabhu Deva, Jyothika, Raja Sundaram, Lyrics penned by K Kalyan Sung by Mano, Vaishali, Music Composed by , film is Directed by K Subhash and film is released on 2002