ಪುನಃ ಪುನಃ ಯಾಕೋ ಕಲಹ
ನನ್ನ ಎದೆಯೊಳಗೆ
ಪುನಃ ಪುನಃ ಯಾಕೋ ಕಲಹ
ನನ್ನ ಎದೆಯೊಳಗೆ
ಈ ಪ್ರೀತಿ ಶುರುವಾದರೆ
ಈ ರೀತಿ ಶುರು ತೊಂದರೆ
ಈ ಭೀತಿ ಜ್ವರವಾದರೆ
ನೀ ನನ್ನಯ ಕೈಸೆರೆ |
ಈ ಮಾತು ನಿಜವಾದರೆ
ನಾ ಸೋತು ಶರಣಾದರೆ
ನೀನಾಗ ನನ್ನದೊರೆ
ಪ್ರಾಯದ ಹುಚ್ಚು ಖೋಡಿ
ತಡೆಯೋದ್ಯಾರು ಇಲ್ಲ
ಆಸೆಗೆ ಇಲ್ಲ ಯಾವ ಕಡಿವಾಣ
ಮೋಹದ ಮಾಯಾಜಾಲ
ಸೆಳೆಯುವಂತ ಕಾಲ
ಬಾಳಿಗೆ ಬಣ್ಣ ಬಳಿಯೋ ಋತುಮಾನ
ಮನ ಮೋಹ ಮೊಳೆವ ಮಧುರ ತಾಣ
ದಿನ ನೋವ ತಿನುವ ತನುವು ಗಾಣ
ದೇಹದ ನಾಡಿ ನಾಡಿಲ್ಗೊಡಾಡೋಳು ನೀನಾ
ಮತ್ತಿನ ಚುಚ್ಚುಮದ್ದು ನೀನೇನಾ
ಮಾಗಿದ ಮೈಯಲ್ಲೆಲ್ಲ ಮಿಂಚಾದೋನು ನೀನಾ
ಕಿಚ್ಚಿನ ಜ್ವಾಲಾಮುಖಿಯು ನೀನೇನಾ
ಗಡಿ ದಾಟುತಿಹುದು ಮನವು ಈಗ
ಮಡಿ ಮೀರುತಿಹುದು ತನವು ಬೇಗ
ಪುನಃ ಪುನಃ ಯಾಕೋ ಕಲಹ
ನನ್ನ ಎದೆಯೊಳಗೆ
ಪುನಃ ಪುನಃ ಯಾಕೋ ಕಲಹ
ನನ್ನ ಎದೆಯೊಳಗೆ
ಈ ಪ್ರೀತಿ ಶುರುವಾದರೆ
ಈ ರೀತಿ ಶುರು ತೊಂದರೆ
ಈ ಭೀತಿ ಜ್ವರವಾದರೆ
ನೀ ನನ್ನಯ ಕೈಸೆರೆ |
ಈ ಮಾತು ನಿಜವಾದರೆ
ನಾ ಸೋತು ಶರಣಾದರೆ
ನೀನಾಗ ನನ್ನದೊರೆ
ಪ್ರಾಯದ ಹುಚ್ಚು ಖೋಡಿ
ತಡೆಯೋದ್ಯಾರು ಇಲ್ಲ
ಆಸೆಗೆ ಇಲ್ಲ ಯಾವ ಕಡಿವಾಣ
ಮೋಹದ ಮಾಯಾಜಾಲ
ಸೆಳೆಯುವಂತ ಕಾಲ
ಬಾಳಿಗೆ ಬಣ್ಣ ಬಳಿಯೋ ಋತುಮಾನ
ಮನ ಮೋಹ ಮೊಳೆವ ಮಧುರ ತಾಣ
ದಿನ ನೋವ ತಿನುವ ತನುವು ಗಾಣ
ದೇಹದ ನಾಡಿ ನಾಡಿಲ್ಗೊಡಾಡೋಳು ನೀನಾ
ಮತ್ತಿನ ಚುಚ್ಚುಮದ್ದು ನೀನೇನಾ
ಮಾಗಿದ ಮೈಯಲ್ಲೆಲ್ಲ ಮಿಂಚಾದೋನು ನೀನಾ
ಕಿಚ್ಚಿನ ಜ್ವಾಲಾಮುಖಿಯು ನೀನೇನಾ
ಗಡಿ ದಾಟುತಿಹುದು ಮನವು ಈಗ
ಮಡಿ ಮೀರುತಿಹುದು ತನವು ಬೇಗ
Punaha Punaha song lyrics from Kannada Movie 10th Class A Sec starring Naveen Kumar, Priyanka Chandra, Prithvi, Lyrics penned by Hrudaya Shiva Sung by Hariharan, Vasundhara Das, Music Composed by R N Abhilash, film is Directed by Dil Sathya and film is released on 2009