Bannisalaguvude Lyrics

ಬಣ್ಣಿಸಲಾಗುವುದೆ Lyrics

in 10th Class A Sec

in 10th ಕ್ಲಾಸ್ A ಸೆಕ್ಷನ್

LYRIC

Song Details Page after Lyrice

ಬಣ್ಣಿಸಲಾಗುವುದೆ ನಿನ್ನ ರೂಪ
ಇಂತಹ ಮೈ ಅಪರೂಪ
ಊರ್ವಶಿ ರಂಭೆಯರ ಪ್ರತಿರೂಪ
ಚಂಚಲ ತರುವ ಮಿಂಚಿನ ನಯನ
ಚೆಲ್ಲುವಂಥ ಕಿಡಿ ನೀನಾ
ನೀನೇನಾ ಚೆಲುವ ನೀನೇನಾ
ಅತಿಶಯವು ಪರವಶವು
ಅನುದಿನವು ನಿನ್ನ ಧ್ಯಾನವು
ನುಡಿ ತೊದಲು ಬರಿ ದಿಗಿಲು
ತನುಮನವು ನಿನ್ನ ತಾಣವು
ಹೊಸತವಕ ಹೊಸ ಪುಳಕ
ಹೊಸ ಬಗೆಯು ನನ್ನಲೋಕವು
ಪ್ರೀತಿಗೆ ಸೋತರೆ ಹೀಗೆಯೆ ಎಲ್ಲವು
ಪ್ರೀತಿಗೆ ಸೋಲದೆ ಜೀವನ ಶೂನ್ಯವು
 
ಜೋಪಾನ ಜೋಪಾನ ಪ್ರಾಯ ಆಕರ್ಷಣ
ಸೋಪಾನ ಸೋಪಾನ ಮೈಮೈಯ ಸಂಘರ್ಷಣ
ಪ್ರಾಯ ಅನೋದೆ ಹೀಗೆ.
ನಿತ್ಯ ಸುಡುವಂಥ ಬೇಗೆ
ಗೊತ್ತು ನಂಗೂನು ಹೋಗೆ.
ತಾಪವ ತಂಪಾಗಿಸೇ ಚಿನ್ನ
ತೋಳನ್ನ ಸೇರೆ ತೋಳನ್ನ
ಅತಿಶಯವು ಪರವಶವು
ಅನುದಿನವು ನಿನ್ನ ಧ್ಯಾನವು
ನುಡಿ ತೊದಲು ಬರಿದಿಗಿಲು
ತನುಮನವು ನಿನ್ನ ತಾಣವು
ಹೊಸ ತವಕ ಹೊಸ ಪುಳಕ
ಹೊಸಬಗೆಯು ನನ್ನ ಲೋಕವು
 
ಮೈತುಂಬ ಆರಂಭ ಜುಮ್ಮೆನೊ ರೋಮಾಂಚನ
ಈಗೀಗ ಕಣ್ಣುಂಬ ಏನೇನೋ ಸಮ್ಮೋಹನ
ಉಕ್ಕಿ ಬಂದಾಗ ಕಾವು
ಜೋಡಿ ಹಾವಾಗಿ ನಾವು
ಸುತ್ತಿಕೊಳ್ಳೋಣ ಬಾರೋ
ಮನ್ಮಥಾ ಮುದ್ದಾಡು ಬಾ ಜಾಣ

ಬಣ್ಣಿಸಲಾಗುವುದೆ ನಿನ್ನ ರೂಪ
ಇಂತಹ ಮೈ ಅಪರೂಪ
ಊರ್ವಶಿ ರಂಭೆಯರ ಪ್ರತಿರೂಪ
ಚಂಚಲ ತರುವ ಮಿಂಚಿನ ನಯನ
ಚೆಲ್ಲುವಂಥ ಕಿಡಿ ನೀನಾ
ನೀನೇನಾ ಚೆಲುವ ನೀನೇನಾ
ಅತಿಶಯವು ಪರವಶವು
ಅನುದಿನವು ನಿನ್ನ ಧ್ಯಾನವು
ನುಡಿ ತೊದಲು ಬರಿ ದಿಗಿಲು
ತನುಮನವು ನಿನ್ನ ತಾಣವು
ಹೊಸತವಕ ಹೊಸ ಪುಳಕ
ಹೊಸ ಬಗೆಯು ನನ್ನಲೋಕವು
ಪ್ರೀತಿಗೆ ಸೋತರೆ ಹೀಗೆಯೆ ಎಲ್ಲವು
ಪ್ರೀತಿಗೆ ಸೋಲದೆ ಜೀವನ ಶೂನ್ಯವು
 
ಜೋಪಾನ ಜೋಪಾನ ಪ್ರಾಯ ಆಕರ್ಷಣ
ಸೋಪಾನ ಸೋಪಾನ ಮೈಮೈಯ ಸಂಘರ್ಷಣ
ಪ್ರಾಯ ಅನೋದೆ ಹೀಗೆ.
ನಿತ್ಯ ಸುಡುವಂಥ ಬೇಗೆ
ಗೊತ್ತು ನಂಗೂನು ಹೋಗೆ.
ತಾಪವ ತಂಪಾಗಿಸೇ ಚಿನ್ನ
ತೋಳನ್ನ ಸೇರೆ ತೋಳನ್ನ
ಅತಿಶಯವು ಪರವಶವು
ಅನುದಿನವು ನಿನ್ನ ಧ್ಯಾನವು
ನುಡಿ ತೊದಲು ಬರಿದಿಗಿಲು
ತನುಮನವು ನಿನ್ನ ತಾಣವು
ಹೊಸ ತವಕ ಹೊಸ ಪುಳಕ
ಹೊಸಬಗೆಯು ನನ್ನ ಲೋಕವು
 
ಮೈತುಂಬ ಆರಂಭ ಜುಮ್ಮೆನೊ ರೋಮಾಂಚನ
ಈಗೀಗ ಕಣ್ಣುಂಬ ಏನೇನೋ ಸಮ್ಮೋಹನ
ಉಕ್ಕಿ ಬಂದಾಗ ಕಾವು
ಜೋಡಿ ಹಾವಾಗಿ ನಾವು
ಸುತ್ತಿಕೊಳ್ಳೋಣ ಬಾರೋ
ಮನ್ಮಥಾ ಮುದ್ದಾಡು ಬಾ ಜಾಣ

Bannisalaguvude song lyrics from Kannada Movie 10th Class A Sec starring Naveen Kumar, Priyanka Chandra, Prithvi, Lyrics penned by Hrudaya Shiva Sung by Tippu, Chithra, Music Composed by R N Abhilash, film is Directed by Dil Sathya and film is released on 2009
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ