ನಂಬಿಕೋ ನಿನ್ನನು ನೀನಿಂದು
ಕೊಂಬುಗಳ್ಯಾರಿಗು ಇಲ್ಲ
ತುಂಬಿಕೊ ಕಣ್ಣಲಿ ಕನಸೊಂದು
ನಿನ್ನನು ತಡೆವವರಿಲ್ಲ
ಕಿವಿಯ ಕೊಡದೆ ಜನರ ನುಡಿಗೆ.
ನಡೆದೇ ನಡೆವೆ ಗುರಿಯ ಕಡೆಗೆ.
ಪಡೆದೇ ಪಡೆವೆ ಜಯವ ಕಡೆಗೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು |
ನೇಸರನ ಕಿರಣ ಬುವಿಗೆ ಬರದೆ ಇರದೆ ದಿನಾ
ಚುಂಬಿಸಲು ಅರಳೋ ಹೂವನ್ನ
ಬಚ್ಚಿಡಲು ಹೇಗೆ ಸಾಧ್ಯಾನೋ
ಮೋಡದಲಿ ಮಳೆಯ ಹನಿಯನ್ನ
ಮುಚ್ಚಿಡಲು ಹೇಗೆ ಸಾಧ್ಯಾನೋ
ಹೃದಯದಲಿ ಮೊಳೆವ ಛಲವನ್ನ
ಎಲ್ಲ ತಿಳಿದೂ ಕೂರುವೆಯ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು
ಪ್ರೀತಿಯನು ಮರೆತ ದಿನವೆ
ಹೃದಯ ಪ್ರಳಯ ನಿಜ
ದ್ವೇಷವನು ಮರೆಯೋ ಓ ಮನುಜ
ಅನ್ಯರ ಜೀವ ಹಿಂಡೋದು
ಸಲ್ಲದ ಗುಣವು ಕೇಳಿಂದು
ಒಳ್ಳೆಯತನವೇ ಕಾಯೋದು
ಸತ್ತರೂ ನೆನಪಾಗುಳಿಯೋದು
ಇಂಥ ಸತ್ಯ ಸಾರಲು ನೀ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು
ನಂಬಿಕೋ ನಿನ್ನನು ನೀನಿಂದು
ಕೊಂಬುಗಳ್ಯಾರಿಗು ಇಲ್ಲ
ತುಂಬಿಕೊ ಕಣ್ಣಲಿ ಕನಸೊಂದು
ನಿನ್ನನು ತಡೆವವರಿಲ್ಲ
ಕಿವಿಯ ಕೊಡದೆ ಜನರ ನುಡಿಗೆ.
ನಡೆದೇ ನಡೆವೆ ಗುರಿಯ ಕಡೆಗೆ.
ಪಡೆದೇ ಪಡೆವೆ ಜಯವ ಕಡೆಗೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು |
ನೇಸರನ ಕಿರಣ ಬುವಿಗೆ ಬರದೆ ಇರದೆ ದಿನಾ
ಚುಂಬಿಸಲು ಅರಳೋ ಹೂವನ್ನ
ಬಚ್ಚಿಡಲು ಹೇಗೆ ಸಾಧ್ಯಾನೋ
ಮೋಡದಲಿ ಮಳೆಯ ಹನಿಯನ್ನ
ಮುಚ್ಚಿಡಲು ಹೇಗೆ ಸಾಧ್ಯಾನೋ
ಹೃದಯದಲಿ ಮೊಳೆವ ಛಲವನ್ನ
ಎಲ್ಲ ತಿಳಿದೂ ಕೂರುವೆಯ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವೆ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು
ಪ್ರೀತಿಯನು ಮರೆತ ದಿನವೆ
ಹೃದಯ ಪ್ರಳಯ ನಿಜ
ದ್ವೇಷವನು ಮರೆಯೋ ಓ ಮನುಜ
ಅನ್ಯರ ಜೀವ ಹಿಂಡೋದು
ಸಲ್ಲದ ಗುಣವು ಕೇಳಿಂದು
ಒಳ್ಳೆಯತನವೇ ಕಾಯೋದು
ಸತ್ತರೂ ನೆನಪಾಗುಳಿಯೋದು
ಇಂಥ ಸತ್ಯ ಸಾರಲು ನೀ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ನಿಂಗೆ ನೀನೇನೆ ಗುರುವ
ಏಳು ಏಳು ಏಳು ಎದ್ದೇಳು ಮನವೆ
ಏಳು ಏಳು ಏಳು
Nambiko Ninnanu song lyrics from Kannada Movie 10th Class A Sec starring Naveen Kumar, Priyanka Chandra, Prithvi, Lyrics penned by Hrudaya Shiva Sung by Pradeep, Music Composed by R N Abhilash, film is Directed by Dil Sathya and film is released on 2009