-
ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ
ಹೃದಯಕ್ಕೆ ರೆಕ್ಕೆಯ ಕಟ್ಟಿಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿಹಾರುವ ರೀತಿ..
ತುದಿಗಾಲಲ್ಲಿ ನಿಂತೆ ಹೊರಗೆ
ಬರುವೆ ಎಂದೂ ಎನ್ನ ಬಳಿಗೆ
ಬಲಗಾಲಿಟ್ಟು ಎದೆಯ ಒಳಗೆ
ಬರುತ ನೀನು ತಂದೆ ಸಲಿಗೆ
||ಪುಟ್ಟ ಹೃದಯ ಇಂದು ಪಟ್ಟು ಹಿಡಿದು
ನನ್ನ ಪೆಚ್ಚು ಮಾಡಿ ಒಲವ ಪುಟ ತಿರುಗಿಸಿದೆ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ.... ||
ಎದುರು ನಿಂತು ಸೆಳೆದಳು ಮನಸ
ಬೊಂಬೆಯಂತೆ ನಿಂತನು ಅರಸ
ಅವಳ ನೋಟ ಎಂಥ ಸೆಳೆತ
ಜೋರು ಜೋರು ಹೃದಯದ ಬಡಿತ
ಯಾರಿಗೊ ಬರೆದ ಪ್ರೇಮದ ಪತ್ರವ
ಕದ್ದು ನಲ್ಲೆ ಓದಿದಳಲ್ಲೆ
ಒಲವಲ್ಲಿ ಬಿದ್ದಳು ಅಲ್ಲೇ....
||ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ||
-
ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ
ಹೃದಯಕ್ಕೆ ರೆಕ್ಕೆಯ ಕಟ್ಟಿಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿಹಾರುವ ರೀತಿ..
ತುದಿಗಾಲಲ್ಲಿ ನಿಂತೆ ಹೊರಗೆ
ಬರುವೆ ಎಂದೂ ಎನ್ನ ಬಳಿಗೆ
ಬಲಗಾಲಿಟ್ಟು ಎದೆಯ ಒಳಗೆ
ಬರುತ ನೀನು ತಂದೆ ಸಲಿಗೆ
||ಪುಟ್ಟ ಹೃದಯ ಇಂದು ಪಟ್ಟು ಹಿಡಿದು
ನನ್ನ ಪೆಚ್ಚು ಮಾಡಿ ಒಲವ ಪುಟ ತಿರುಗಿಸಿದೆ
ಹೃದಯಕ್ಕೆ ರೆಕ್ಕೆಯ ಕಟ್ಟಿ ಮಾಡ್ತಾರೆ ಪ್ರೀತಿ
ಭಾವನೆಯ ಗರಿಯ ಬಿಚ್ಚಿ ಹಾರುವ ರೀತಿ.... ||
ಎದುರು ನಿಂತು ಸೆಳೆದಳು ಮನಸ
ಬೊಂಬೆಯಂತೆ ನಿಂತನು ಅರಸ
ಅವಳ ನೋಟ ಎಂಥ ಸೆಳೆತ
ಜೋರು ಜೋರು ಹೃದಯದ ಬಡಿತ
ಯಾರಿಗೊ ಬರೆದ ಪ್ರೇಮದ ಪತ್ರವ
ಕದ್ದು ನಲ್ಲೆ ಓದಿದಳಲ್ಲೆ
ಒಲವಲ್ಲಿ ಬಿದ್ದಳು ಅಲ್ಲೇ....
||ಪುಟ್ಟ ಹೃದಯಗಳಲ್ಲಿ ಪಟ್ಟಾಗಿ ಕುಳಿತಿದೆ ಪ್ರೀತಿ
ಹುಡುಗಾಟದ ವಯಸ್ಸಲ್ಲಿ ಪ್ರೀತಿ ಮಾಡುವ ರೀತಿ||