Elliruve Elliruve Lyrics

ಎಲ್ಲಿರುವೆ ಎಲ್ಲಿರುವೆ Lyrics

in 10ne Tharagathi

in ೧೦ನೇ ತರಗತಿ

LYRIC

Song Details Page after Lyrice

-
ಎಲ್ಲಿರುವೆ ಎಲ್ಲಿರುವೆ ಮರೆಯಾಗಿ ಹೋಗಿರುವೆ.. 
ನೀನಿಲ್ಲದ ಆ ನೋವೆನಲ್ಲೆ ಸೆರೆಯಾಗಿ ಹೋಗಿರುವೆ...  
ಬರುವ ದಾರಿಗೆ ಬೆಂಕಿ ಹಚ್ಚಿಬಿಟ್ಟೆ ನೀನು 
ತೂಗೋ ಸೇತುವೆ ಕಡಿದು ದಡದಿ ನಿಂತೆ ಏನು   
ನಗಲಾರೇ ಇನ್ನೂ...  ನಿನ್ನ ಮನಸ್ಸು ಮಾಡಿದ ತಪ್ಪಿಗೆ 
ಜೊತೆ ನಿಲ್ಲುವೆ ನಾನು ಅಂಜಿಕೆ ಮರೆತೂ ಬಾ ಗೆಳತಿ
ನಿನಗಾಗೆ ಕಾದಿರುವೆ... ಓ ..
ನೀನೆಂದು ತಿರುಗಿ ಬರುವೆ .. ಬಾ 
 
||ಎಲ್ಲಿರುವೆ ಎಲ್ಲಿರುವೆ ಮರೆಯಾಗಿ ಹೋಗಿರುವೆ..||
 
ನೆನಪಿಂದು ನೆನಪೆಲ್ಲಅವಳಿಂದು ಬರಲಿಲ್ಲ 
ಬಿಡದಂತೆ ಕಾಡುವ ನೆನಪೊಂದೆ ನನಗೆಲ್ಲ
ಒಲವಿಲ್ಲಿ ಒಲವೆಲ್ಲ ಅವಳಿರದೆ ಬಲವಿಲ್ಲ  
ಮಿಸುಕಾಡುದಂತೆ ಕಾಣುತಿದೆ ಜಗವೆಲ್ಲ 
ಯಾರಿದ್ದರೇನೂ ...  ಇರದಿದ್ದರೇನೂ 
ನನಗೀಗ ನಾನು ಒಬ್ಬಂಟಿಯೇನೊ ... 
ಮರೆತಿದ್ದರೇನೂ... ಒಲವಿಲ್ಲವೇನೂ.. 
ನೀನಗಾಗಿ ಅಳುವೆ ಚಿನ್ನಒಮ್ಮೆ ಬಂದು ನಗಿಸು ನನ್ನ 
 
||ಎಲ್ಲಿರುವೆ ಎಲ್ಲಿರುವೆ ಮರೆಯಾಗಿ ಹೋಗಿರುವೆ... 
ನೀನಿಲ್ಲದ ನೋವೆನಲ್ಲೆ ಸೆರೆಯಾಗಿ ಹೋಗಿರುವೆ....||.  
 
ನೀನಿಲ್ಲ ನೀನಿಲ್ಲ ನೀನಿರದೆ ನಾನಿಲ್ಲ... 
ನಾನಿಲ್ಲದೇನೆ ಹಸೆಮಣೆ ಏರಿದೆಯಲ್ಲ.. 
ಸರಿಯಲ್ಲ ಸರಿಯಲ್ಲ ಬ್ರಹ್ಮ ಸರಿ ಬರಿದಿಲ್ಲ 
ಉಸಿರಿದ್ದರೂನು ಮಸಣದಿ ಜಾರಿದೇನಲ್ಲ 
ನಿನಗಾಗಿ ಕಾದು ನಿಂತಿರುವೆ ನಾನು
ನಿನ್ನ ನೆನಪಲ್ಲೆ ಕುಂತಿರುವೆ ನಾನು 
ನೀನಿರುವೆ ಎಂದು ಬಂದಿರುವೆ ನಾನು 
ದಯಮಾಡಿ ವರಿಸು ನನ್ನ ಸಾವು ಆವರಿಸುವ ಮುನ್ನ... 
 
Elliruve Elliruve song lyrics from Kannada Movie 10ne Tharagathi starring Thejas, Anjali, Shivu Chavadi, Lyrics penned by Rudri Rishik Sung by Siddharth Belmannu, Music Composed by Rudri Rishik, film is Directed by Mahesh Sindhuvalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ