Maari Habba Lyrics

ಮಾರಿ ಹಬ್ಬ Lyrics

in 10ne Tharagathi

in ೧೦ನೇ ತರಗತಿ

LYRIC

Song Details Page after Lyrice

-
 
ಮಾರಿ ಹಬ್ಬಕ್ಕ ಹೋಗಿದ್ವಂತೆ
ಚೆನ್ನಾಗ್ ತಿನ್ನಕಂಡ್ ಬಂದವಂತೆ 
ಕುರಿ ಕೋಳಿ ಎಲ್ಲಾ ಹೊಟ್ಟೆ ಒಳಗೆ ಕುಂತವೆ
ಸರಿಯಾಗಿ ಇತ್ತು ತಮಟೆ ಏಟು
ಹುಡುಗೀರು ಗುಂಪು ಮುಂದೆ ಇತ್ತು 
ಬಿಲ್ಡ್ ಅಪ್ಪಲ್ಲಿ ಸ್ಟೆಪ್ ಹಾಕ್ಬಿಟ್ಟು ಉಣಕೊಂಡ್ ಬಂದವೆ.. 
ನಾಟಿ ಕೋಳಿ ಸಾಂಬರೂ... ಬಾಯಲ್ಲಿ ಫ್ಲೇವರೂ 
ಫೀಲ್ ಮಾಡ್ತಾ ಕೆರೆ ಕಟ್ಟೇಲ್ ತೇಗುತ್ತಿದ್ದವೋ..  
ಚಿಕ್ಕೆರೇಲಿ ಬಿದ್ದವು ... ದೊಡ್ಡಕೆರೇಲಿ ಎದ್ದವು 
ಊರಲ್ಲಿ ಇಂಥವೇ  ಕ್ವಾಟ್ಲೇಗುಟ್ದವು  
 
ಫೈವ್ ಸ್ಟಾರು ವೇಸ್ಟೂ ಫುಟಪಾತ್ ಟೆಸ್ಟೂ
ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ 
(ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ )
ನಾವ್ ತುಂಬಾ ಡೇರು ನಮಗಿಲ್ಲ ಫೀಯರು
ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬಿಯರು 
(ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬಿಯರು)
 
ಒಂದ್ ಊರಲ್ಲಿ ಹುಡುಗ್ (ಆ) ಒಂದೂ ಹುಡುಗೀನ್ (ಆ)
ಅವರೌವ್ವಯಿತೇ ಜೊತೆ ಜಗಳ ಮಾಡ್ತಿರ್ತ್ತನೇ .. (ಅಲೆಲೆಲೇ)
ಆದರೆ ಹುಡುಗೀಯೋರ್ ಅಪ್ಪಾ (ಆ)
ಹುಡುಗ್ರನ್ ಅವ್ವನೇ ಲವ್ವ್ ಮಾಡ್ತಾ ಇರ್ತಿರ್ತಾನೇ  (ಅಯ್ಯಯ್ಯೋ) 
ಕೊನೆಗೆ ಅವರ್ಪ್ಪನಿಗೂ ಇವರವ್ವನ್ಗೂ
ಮದುವೆ ಆಗ ಹೋಯ್ತದೇ..  (ಹಂಗೆನಾ )
ಅವರಪ್ಪಂಗೆ ಲವ್ವ್ ಲೆಟರ್ ಬರೆದು
ಕೊಟ್ಟೋನ್ ಯಾರೂ.. (ಯಾರಣ್ಣಾ )
ನಮ್ಮ್ ಮಾಧೂ ಕಣ್ಣಲ್ಲಾ .. 
(ಅಯ್ಯೋ ದುರ್ವಿಧಿಯೇ... )   
ಲವ್ ಲೆಟರ್ ಪವರೂ ಆಗಿಲ್ಲ ಫೇಲ್ಯೂರು
ಏನ್ ಬರೀತಾನೆ ಗುರೂ .. ನಮ್ಮ ರೈಟರು..  
ಬರಸ್ಕೊಂಡು ಹೋದೋರು ಲವ್ ಪಾಸ್ ಆಗ್ಹೋದರು
ಇವನೇನೆ ಊರಿಗೆಲ್ಲ ಆದ ಲವ್ ಗುರು 
 
ಊರಲ್ಲಿರೊ ಕುಂಟ ಮುಟ್ಟೆ ಬುಟ್ಟ ಸೊಂಟ 
ರಾಗಿ ಮೆಷಿನ್ ಮಂಜ ಮೆಷಿನ್ ಬುಡದ್ ಚೆಂದ 
ಹುಡುಗೀರ ಹಿಂದೆ ಕೃಷ್ಣ ಎನಿ ಟೈಮೂ ಉಷ್ಣ   
ಡೀಸೆಂಟ್ ಹುಡುಗ ಸುಂದರ ಅಮವಾಸ್ಯೆ ಚಂದ್ರ
ಗಂಡೈಕ್ಳ  ಕ್ಯಾರೆಕ್ಟರೋ..... 
ಮೂಲೆಮನೆ ಪಾರೂ ಅವರಪ್ಪಂದೈತೆ ಬಾರೂ 
ಆಂಗ್ರಿ ಬರ್ಡ್ ಶಿಲ್ಪ ಹಂಡ್ರೆಡ್ ಕ್ಯಾಂಡಲ್ ಬಲ್ಪ 
ಕ್ಯಾಂಡಿ ಕ್ರಶೂ ಶಾಂತಿ ಮದ್ವುಗೆ ಮುಂಚೆ ವಾಂತಿ 
ನಮ್ಮೂರ ಫೀಗರ ಗೀತ ಹಿಂದೇ ಬಿದ್ದೋರ ಗ್ವಾತ
 ಹೆಣ್ಣೈಕ್ಳು ಕ್ಯಾಟೆರ್ ಬಿಲ್ಲೋ... (ಅಣ್ಣಾ ಬಾಸೂ )
ಊರೊಲ್ಲೊಂದು ಕಟ್ ಔಟ್ ನಿಲ್ಲಿಸಿ..
 ಟೀ ಶರ್ಟ್ ಮೇಲೆ ಫೋಟೋ ಹಾಕ್ಸಿ 
ನಮ್ಮೂರ ಹುಡಗ್ರೆಲ್ಲ ಕಾಲರ್ ಎತ್ತಕಂಡ್ ನಿಂತವೆ 
ಥಿಯೇಟರ್ ಹತ್ರ ಬ್ಯಾನರ್  ಹೊಡ್ಸಿ
ಬಂದಾರೋಗೆಲ್ಲ ಸಿಹಿ ತಿನಿಸಿ 
ಬ್ಲ್ಯಾಕಲ್ ಟಿಕೇಟ್ ಸಿಗದೇ ಇದ್ದರು ಒಳಗೆ ಕುಂತವೆ 
ಮೈಸೂರು ಬಾಯ್ಸ್ಗಳು ನಾವ್ ಡೀ ಬಾಸ್ ಫ್ಯಾನಗಳು
ನಮಷ್ಟೆ ಅಭಿಮಾನಿ‌ʼಸ್ ಮಂಡ್ಯದೈಕಳು 
ಕರುನಾಡ ಸಾರಥಿ ಕನ್ನಡದ ಕೀರುತಿ 
ಚಾಲೆಂಜಿಂಗಲ್ ನಿಲ್ಲೋದಿಲ್ಲ  ಪಕ್ಕದ ಸ್ಟೇಟ್ಗಳು  

-
 
ಮಾರಿ ಹಬ್ಬಕ್ಕ ಹೋಗಿದ್ವಂತೆ
ಚೆನ್ನಾಗ್ ತಿನ್ನಕಂಡ್ ಬಂದವಂತೆ 
ಕುರಿ ಕೋಳಿ ಎಲ್ಲಾ ಹೊಟ್ಟೆ ಒಳಗೆ ಕುಂತವೆ
ಸರಿಯಾಗಿ ಇತ್ತು ತಮಟೆ ಏಟು
ಹುಡುಗೀರು ಗುಂಪು ಮುಂದೆ ಇತ್ತು 
ಬಿಲ್ಡ್ ಅಪ್ಪಲ್ಲಿ ಸ್ಟೆಪ್ ಹಾಕ್ಬಿಟ್ಟು ಉಣಕೊಂಡ್ ಬಂದವೆ.. 
ನಾಟಿ ಕೋಳಿ ಸಾಂಬರೂ... ಬಾಯಲ್ಲಿ ಫ್ಲೇವರೂ 
ಫೀಲ್ ಮಾಡ್ತಾ ಕೆರೆ ಕಟ್ಟೇಲ್ ತೇಗುತ್ತಿದ್ದವೋ..  
ಚಿಕ್ಕೆರೇಲಿ ಬಿದ್ದವು ... ದೊಡ್ಡಕೆರೇಲಿ ಎದ್ದವು 
ಊರಲ್ಲಿ ಇಂಥವೇ  ಕ್ವಾಟ್ಲೇಗುಟ್ದವು  
 
ಫೈವ್ ಸ್ಟಾರು ವೇಸ್ಟೂ ಫುಟಪಾತ್ ಟೆಸ್ಟೂ
ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ 
(ಬ್ಯಾನ್ ಆಯ್ತು ನೋಟು ಬ್ಲಾಕ್ ಏಂಡ್ ವೈಟೂ )
ನಾವ್ ತುಂಬಾ ಡೇರು ನಮಗಿಲ್ಲ ಫೀಯರು
ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬಿಯರು 
(ನಾವ್ ತುಂಬಾ ಚಿಕ್ಕೋರು ಕುಡಿತೀವಿ ಬಿಯರು)
 
ಒಂದ್ ಊರಲ್ಲಿ ಹುಡುಗ್ (ಆ) ಒಂದೂ ಹುಡುಗೀನ್ (ಆ)
ಅವರೌವ್ವಯಿತೇ ಜೊತೆ ಜಗಳ ಮಾಡ್ತಿರ್ತ್ತನೇ .. (ಅಲೆಲೆಲೇ)
ಆದರೆ ಹುಡುಗೀಯೋರ್ ಅಪ್ಪಾ (ಆ)
ಹುಡುಗ್ರನ್ ಅವ್ವನೇ ಲವ್ವ್ ಮಾಡ್ತಾ ಇರ್ತಿರ್ತಾನೇ  (ಅಯ್ಯಯ್ಯೋ) 
ಕೊನೆಗೆ ಅವರ್ಪ್ಪನಿಗೂ ಇವರವ್ವನ್ಗೂ
ಮದುವೆ ಆಗ ಹೋಯ್ತದೇ..  (ಹಂಗೆನಾ )
ಅವರಪ್ಪಂಗೆ ಲವ್ವ್ ಲೆಟರ್ ಬರೆದು
ಕೊಟ್ಟೋನ್ ಯಾರೂ.. (ಯಾರಣ್ಣಾ )
ನಮ್ಮ್ ಮಾಧೂ ಕಣ್ಣಲ್ಲಾ .. 
(ಅಯ್ಯೋ ದುರ್ವಿಧಿಯೇ... )   
ಲವ್ ಲೆಟರ್ ಪವರೂ ಆಗಿಲ್ಲ ಫೇಲ್ಯೂರು
ಏನ್ ಬರೀತಾನೆ ಗುರೂ .. ನಮ್ಮ ರೈಟರು..  
ಬರಸ್ಕೊಂಡು ಹೋದೋರು ಲವ್ ಪಾಸ್ ಆಗ್ಹೋದರು
ಇವನೇನೆ ಊರಿಗೆಲ್ಲ ಆದ ಲವ್ ಗುರು 
 
ಊರಲ್ಲಿರೊ ಕುಂಟ ಮುಟ್ಟೆ ಬುಟ್ಟ ಸೊಂಟ 
ರಾಗಿ ಮೆಷಿನ್ ಮಂಜ ಮೆಷಿನ್ ಬುಡದ್ ಚೆಂದ 
ಹುಡುಗೀರ ಹಿಂದೆ ಕೃಷ್ಣ ಎನಿ ಟೈಮೂ ಉಷ್ಣ   
ಡೀಸೆಂಟ್ ಹುಡುಗ ಸುಂದರ ಅಮವಾಸ್ಯೆ ಚಂದ್ರ
ಗಂಡೈಕ್ಳ  ಕ್ಯಾರೆಕ್ಟರೋ..... 
ಮೂಲೆಮನೆ ಪಾರೂ ಅವರಪ್ಪಂದೈತೆ ಬಾರೂ 
ಆಂಗ್ರಿ ಬರ್ಡ್ ಶಿಲ್ಪ ಹಂಡ್ರೆಡ್ ಕ್ಯಾಂಡಲ್ ಬಲ್ಪ 
ಕ್ಯಾಂಡಿ ಕ್ರಶೂ ಶಾಂತಿ ಮದ್ವುಗೆ ಮುಂಚೆ ವಾಂತಿ 
ನಮ್ಮೂರ ಫೀಗರ ಗೀತ ಹಿಂದೇ ಬಿದ್ದೋರ ಗ್ವಾತ
 ಹೆಣ್ಣೈಕ್ಳು ಕ್ಯಾಟೆರ್ ಬಿಲ್ಲೋ... (ಅಣ್ಣಾ ಬಾಸೂ )
ಊರೊಲ್ಲೊಂದು ಕಟ್ ಔಟ್ ನಿಲ್ಲಿಸಿ..
 ಟೀ ಶರ್ಟ್ ಮೇಲೆ ಫೋಟೋ ಹಾಕ್ಸಿ 
ನಮ್ಮೂರ ಹುಡಗ್ರೆಲ್ಲ ಕಾಲರ್ ಎತ್ತಕಂಡ್ ನಿಂತವೆ 
ಥಿಯೇಟರ್ ಹತ್ರ ಬ್ಯಾನರ್  ಹೊಡ್ಸಿ
ಬಂದಾರೋಗೆಲ್ಲ ಸಿಹಿ ತಿನಿಸಿ 
ಬ್ಲ್ಯಾಕಲ್ ಟಿಕೇಟ್ ಸಿಗದೇ ಇದ್ದರು ಒಳಗೆ ಕುಂತವೆ 
ಮೈಸೂರು ಬಾಯ್ಸ್ಗಳು ನಾವ್ ಡೀ ಬಾಸ್ ಫ್ಯಾನಗಳು
ನಮಷ್ಟೆ ಅಭಿಮಾನಿ‌ʼಸ್ ಮಂಡ್ಯದೈಕಳು 
ಕರುನಾಡ ಸಾರಥಿ ಕನ್ನಡದ ಕೀರುತಿ 
ಚಾಲೆಂಜಿಂಗಲ್ ನಿಲ್ಲೋದಿಲ್ಲ  ಪಕ್ಕದ ಸ್ಟೇಟ್ಗಳು  

Maari Habba song lyrics from Kannada Movie 10ne Tharagathi starring Thejas, Anjali, Shivu Chavadi, Lyrics penned by Rudri Rishik Sung by Sriharsha, Music Composed by Rudri Rishik, film is Directed by Mahesh Sindhuvalli and film is released on 2019
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ